ರಕ್ತಲೇಪಿತ ಯುಎಸ್‌ಬಿ ಡ್ರೈವ್‌ಗಳ ಸಂಗ್ರಹ
ತಂತ್ರಜ್ಞಾನ ಯುಗದಲ್ಲಿ ನಾವು ಪ್ರತಿಯೊಂದನ್ನು ವಿಶೇಷವಾಗಿ ಕಾಣುತ್ತೇವೆ. ಟೆಕ್ ರಂಗದಲ್ಲಿನ ಈ ವಿಶೇಷತೆಯೇ ನಮ್ಮನ್ನು ವಿಭಿನ್ನವಾಗಿ ಆಲೋಚಿಸಲು ಸಹಾಯ ಮಾಡುತ್ತಿದೆ. ಈ ವಿಭಿನ್ನ ತಂತ್ರಜ್ಞಾನ ಸಲಹೆಗಳಿಂದಾಗಿ ನಾವು ನಮ್ಮ ಬದುಕನ್ನು ವಿಭಿನ್ನವಾಗಿ ರೂಪಿಸುತ್ತಿದ್ದೇವೆ. ಈ ಟೆಕ್ ಉಪಕರಣಗಳು ನಮ್ಮ ದೈನಂದಿನ ಜೀವನದಲ್ಲಿ ವಿಶೇಷತೆಯನ್ನು ತರುತ್ತಿದೆ ಎಂದೇ ಹೇಳಬಹುದು.
ಇಂದಿನ ಲೇಖನದಲ್ಲಿ ಅತಿವಿಶೇಷ ವಿಭಿನ್ನ ಯುಎಸ್‌ಬಿ ಡ್ರೈವ್‌ಗಳೊಂದಿಗೆ ನಾವು ಬರುತ್ತಿದ್ದು ಇದರ ಆಕರ್ಷಕ ವಿನ್ಯಾಸ ನಿಮ್ಮನ್ನು ಮಂತ್ರಮುಗ್ಧಗೊಳಿಸುವುದು ಖಂಡಿತ. ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ವಿಶೇಷ ಯುಎಸ್‌ಬಿ ಡ್ರೈವ್‌ಗಳನ್ನು ನೋಡಿ.

ಬಫೆಲೊ ಯುಎಸ್‌ಬಿ
ಅತ್ಯಾಕರ್ಷಕ ವಿನ್ಯಾಸ ಯುಎಸ್‌ಬಿ ಡ್ರೈವ್ ಬಫೆಲೊ ಯುಎಸ್‌ಬಿಯಾಗಿದೆ

ಶೂ ಯುಎಸ್‌ಬಿ
ಶೂ ಯುಎಸ್‌ಬಿ ಸ್ಟೈಲ್ ನೋಡಿ

ಸಿನಾ ಫ್ಲ್ಯಾಶ್ ಡ್ರೈವ್
ಸ್ಟೈಲಿಶ್ ಸಿನಾ ಫ್ಲ್ಯಾಶ್ ಡ್ರೈವ್

ಟ್ರಾನ್ಸ್‌ಫಾರ್ಮರ್ಸ್ ಯುಎಸ್‌ಬಿ
ಇದನ್ನು ಯುಎಸ್‌ಬಿ ಎಂದು ನಂಬುವುದೇ ಕಷ್ಟ ಅಲ್ಲವೇ?

ಕ್ಯಾಟ್ ಪಾ ಯುಎಸ್‌ಬಿ
ಈ ಯುಎಸ್‌ಬಿ ಡ್ರೈವ್ ಹೆಸರು ಎಷ್ಟು ವಿಚಿತ್ರವಾಗಿದೆ ಅಲ್ಲವೇ?

ಕಾರ್ಟೂನ್ ಯುಎಸ್‌ಬಿ
ಕಾರ್ಟೂನ್ ಯುಎಸ್‌ಬಿ ಕಾರ್ಟೂನ್‌ನಂತೆಯೇ ವಿಶೇಷವಾಗಿದೆ.

ಡೋನಟ್ ಯುಎಸ್‌ಬಿ
ಡೋನಟ್ ಯುಎಸ್‌ಬಿ ನೋಡಲು ವಿಭಿನ್ನವಾಗಿದೆ

ಕ್ರೈಮ್ ಸೀನ್ ಫಿಂಗರ್ ಯುಸ್‌ಬಿ
ನಿಜಕ್ಕೂ ಭಯಾನಕ ರೂಪವನ್ನು ಹೊಂದಿರುವ ಈ ಯುಎಸ್‌ಬಿ ಡ್ರೈವ್ ನಿಜವಾದ ಬೆರಳನ್ನೇ ಕತ್ತರಿಸಿದಂತಿದೆ.

ಫಿನೈಟ್ ಯುಎಸ್‌ಬಿ
ಅತ್ಯಾಕರ್ಷಕ ವಿನ್ಯಾಸವುಳ್ಳ ಫಿನೈಟ್ ಯುಎಸ್‌ಬಿ ಅತ್ಯಾಕರ್ಷಕವಾಗಿದೆ.

ಕ್ರಿಯಾತ್ಮಕ ಯುಎಸ್‌ಬಿ
ಕ್ರಿಯಾತ್ಮಕ ಯುಎಸ್‌ಬಿ ಡ್ರೈವ್ ನೋಟ ಅದ್ಭುತವಾಗಿದೆ.


Click it and Unblock the Notifications








