Subscribe to Gizbot

ಪ್ರಯಾಣಕ್ಕೆ ಹೇಳಿಮಾಡಿಸಿರುವ ಟಾಪ್ 10 ಗ್ಯಾಜೆಟ್‌ಗಳು

Written By:

ನಿಮ್ಮ ಪ್ರಯಾಣಕ್ಕೆ ಹೆಚ್ಚು ಸೂಕ್ತ ಎಂದೆನಿಸಿರುವ ಟಾಪ್ ಗ್ಯಾಜೆಟ್‌ಗಳ ಪಟ್ಟಿಯನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ನಿಮ್ಮ ದೀರ್ಘ ಪ್ರಯಾಣಕ್ಕೆ ಅತಿ ಸೂಕ್ತ ಎಂದೆನಿಸಿದೆ.

ಇದನ್ನೂ ಓದಿ: ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ನಿಮ್ಮ ಪ್ರಯಾಣಕ್ಕೆ ಅತಿ ಸೂಕ್ತ ಎಂದೆನಿಸಿರುವ ಹತ್ತು ಗ್ಯಾಜೆಟ್‌ಗಳನ್ನು ಇಲ್ಲಿ ನಾವು ನೀಡಿದ್ದು ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫಿಲಿಪ್ಸ್ ರೀಚಾರ್ಜೇಬಲ್ ಪವರ್ ಪ್ಯಾಕ್

ಪ್ರಯಾಣಕ್ಕೆ ಹೇಳಿಮಾಡಿಸಿರುವ ಟಾಪ್ 10 ಗ್ಯಾಜೆಟ್‌ಗಳು

ನಿಮ್ಮೆಲ್ಲಾ ಪೋರ್ಟೇಬಲ್ ಇಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಸೂಕ್ತ ಎಂದೆನಿಸಿರುವ ಈ ಪವರ್ ಪ್ಯಾಕ್ ನಿಮಗೆ ಅಗತ್ಯವಾಗಿರುವ ಪವರ್ ಸಪ್ಲೈ ಮಾಡುತ್ತದೆ.

ಮಲ್ಟಿಪಲ್ ಯುಎಸ್‌ಬಿ ಕನೆಕ್ಟರ್ಸ್

ಪ್ರಯಾಣಕ್ಕೆ ಹೇಳಿಮಾಡಿಸಿರುವ ಟಾಪ್ 10 ಗ್ಯಾಜೆಟ್‌ಗಳು

ನಿಮ್ಮೆಲ್ಲಾ ಇಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಚಾರ್ಜ್ ಮಾಡುವ ತಾಕತ್ತನ್ನು ಈ ಯುಎಸ್‌ಬಿ ಕನೆಕ್ಟರ್ ಹೊಂದಿದೆ.

ಎಕ್ಸೆಟೆನ್ಶನ್ ಕಾರ್ಡ್

ಪ್ರಯಾಣಕ್ಕೆ ಹೇಳಿಮಾಡಿಸಿರುವ ಟಾಪ್ 10 ಗ್ಯಾಜೆಟ್‌ಗಳು

ಗ್ಯಾಜೆಟ್ ಪ್ರೀತಿಸುವವರಿಗೆ ಈ ಎಕ್ಸೆಟೆನ್ಶನ್ ಕಾರ್ಡ್ ನಿಜಕ್ಕೂ ಉಪಯುಕ್ತ ಎಂದೆನಿಸಲಿದೆ.

ಓಟಿಜಿ ಕೇಬಲ್

ಪ್ರಯಾಣಕ್ಕೆ ಹೇಳಿಮಾಡಿಸಿರುವ ಟಾಪ್ 10 ಗ್ಯಾಜೆಟ್‌ಗಳು

ಮೊಬೈಲ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೆ ಈ ಕೇಬಲ್ ಅನ್ನು ಸಂಪರ್ಕಪಡಿಸಿ ಚಿತ್ರಗಳು, ಹಾಡುಗಳು, ವೀಡಿಯೊಗಳು ಮತ್ತು ಇತರ ಫೈಲ್‌ಗಳನ್ನು ನಿಮಗೆ ವರ್ಗಾಯಿಸಬಹುದು.

ಉತ್ತಮ ಕ್ಯಾಮೆರಾ ಇರುವ ಐಫೋನ್

ಪ್ರಯಾಣಕ್ಕೆ ಹೇಳಿಮಾಡಿಸಿರುವ ಟಾಪ್ 10 ಗ್ಯಾಜೆಟ್‌ಗಳು

ಐಫೋನ್ 6 ನ ಕ್ಯಾಮೆರಾವನ್ನು ಯಾವುದೂ ಕೂಡ ಸೋಲಿಸಲು ಸಾಧ್ಯವಿಲ್ಲ. ಐಫೋನ್ 6 ನ 8 ಎಮ್‌ಪಿ ಕ್ಯಾಮೆರಾವು ಹೊಸ ಸೆನ್ಸಾರ್ ಅನ್ನು ಒಳಗೊಂಡು ಅತ್ಯುನ್ನತ ಫೀಚರ್‌ಗಳೊಂದಿಗೆ ಬಂದಿದೆ.

ಡಿಎಸ್‌ಎಲ್ಆರ್

ಪ್ರಯಾಣಕ್ಕೆ ಹೇಳಿಮಾಡಿಸಿರುವ ಟಾಪ್ 10 ಗ್ಯಾಜೆಟ್‌ಗಳು

ಫೋಟೋಗ್ರಫಿಯ ಹುಚ್ಚನ್ನು ತಣಿಸುವ ಈ ಕ್ಯಾಮೆರಾ ನಿಮಗೆ ಯಾವುದೇ ತೊಂದರೆಯಿಲ್ಲದೆ ಚಿತ್ರ ತೆಗೆಯುವ ಮಜವನ್ನು ನೀಡಲಿದೆ.

ಉತ್ತಮ ಬ್ಯಾಕಪ್

ಪ್ರಯಾಣಕ್ಕೆ ಹೇಳಿಮಾಡಿಸಿರುವ ಟಾಪ್ 10 ಗ್ಯಾಜೆಟ್‌ಗಳು

ಇದು ನಿಜಕ್ಕೂ ಅತ್ಯುತ್ತಮ ಬ್ಯಾಕಪ್ ಆಗಿದ್ದು ಇಲಾಸ್ಟಿಕ್ ಬ್ಯಾಂಡ್‌ನೊಂದಿಗೆ ಇದನ್ನು ತಯಾರಿಸಲಾಗಿದೆ.

ಮೆಮೊರಿ ಕಾರ್ಡ್

ಪ್ರಯಾಣಕ್ಕೆ ಹೇಳಿಮಾಡಿಸಿರುವ ಟಾಪ್ 10 ಗ್ಯಾಜೆಟ್‌ಗಳು

ಸ್ಮಾರ್ಟ್‌ಫೋನ್‌ಗಳು, ಮೊಬೈಲ್ ಡೇಟಾ, ಟ್ಯಾಬ್ಲೆಟ್‌ಗಳಿಗೆ ಈ ಮೆಮೊರಿ ಕಾರ್ಡ್ ಉತ್ತಮವಾಗಿದೆ.

ಟ್ಯಾಬ್ಲೆಟ್

ಪ್ರಯಾಣಕ್ಕೆ ಹೇಳಿಮಾಡಿಸಿರುವ ಟಾಪ್ 10 ಗ್ಯಾಜೆಟ್‌ಗಳು

ಲೆನೊವೊ ಯೋಗ ಟ್ಯಾಬ್ಲೆಟ್ 10 ಎಚ್‌ಡಿ + ಫೀಚರ್‌ನೊಂದಿಗೆ ಬಂದಿದ್ದು ನಿಮಗೆ ಆರಾಮದಾಯಕ ಎಂದೆನಿಸುವ ಕಿಕ್ ಸ್ಟ್ಯಾಂಡ್‌ನೊಂದಿಗೆ ಬಂದಿದೆ. ಉತ್ತಮ ವೀಕ್ಷಣೆಗೆ ಇದು ಅನುಕೂಲ ಮಾಡಿಕೊಡಲಿದೆ.

ಫಿಟ್‌ನೆಸ್ ಬ್ಯಾಂಡ್

ಪ್ರಯಾಣಕ್ಕೆ ಹೇಳಿಮಾಡಿಸಿರುವ ಟಾಪ್ 10 ಗ್ಯಾಜೆಟ್‌ಗಳು

ವಿವೋಫಿಟ್ ಬ್ಯಾಂಡ್ ಅನ್ನು ನಿಮ್ಮ ಕೈಗೆ ಕಟ್ಟಿಕೊಳ್ಳಿ ಮತ್ತು ನಿಮ್ಮ ದೇಹದ ಪ್ರತೀ ಚಟುವಟಿಕೆಯನ್ನು ಇದು ನಿಮಗೆ ಅಪ್‌ಡೇಟ್ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here, we bring you our 10 favorite travel gadgets, gizmos and tools, so take a trip through the gallery to see our recommendations for the geek on the go and, as always, let us know yours in the comments below.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot