ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

By Shwetha
|

ದುಡ್ಡಿನಿಂದ ಏನನ್ನು ಬೇಕಾದರೂ ಕೊಳ್ಳಬಹುದು ಎಂಬ ಹುಂಬತನ ಶ್ರೀಮಂತರ ವರ್ಗದಲ್ಲಿದೆ. ತಮ್ಮ ದೊಡ್ಡಸ್ತಿಕೆಯನ್ನು ಪ್ರದರ್ಶಿಸಬೇಕೆಂದೇ ಇಂತಹ ವರ್ಗದವರು ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಇಂದಿನ ಲೇಖನದಲ್ಲಿ ಕೋಟ್ಯಾಧಿಪತಿಗಳಾಗಿದ್ದು ಕೂಡ ಮಿತವ್ಯಯದ ಜೀವನವನ್ನು ನಡೆಸುತ್ತಿರುವ ಜನರ ಬಗ್ಗೆ ಮಾತನಾಡೋಣ.

(ಇದನ್ನೂ ಓದಿ: ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್)

ತಂತ್ರಜ್ಞಾನ ಕ್ಷೇತ್ರಕ್ಕೆ ಅಪರಿಮಿತ ಕಾಣಿಕೆಯನ್ನು ನೀಡಿದ ಈ ಜನರು ಅಪಾರ ಹಣವನ್ನು ಗಳಿಸಿದ್ದರೂ ದುಂದುವೆಚ್ಚಕ್ಕೆ ತಮ್ಮನ್ನು ಒಗ್ಗಿಸಿಕೊಂಡಿಲ್ಲ. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಈ ಮಹಾನ್ ವ್ಯಕ್ತಿಗಳು ಸಾಧನೆಯ ಶಿಖರವನ್ನೇರಲು ಕಠಿಣ ಪ್ರಯತ್ನಗಳನ್ನು ಸೋಲಿನ ದಾರಿಯನ್ನು ಸವೆಸಿದ್ದಾರೆ. ಇನ್ನಷ್ಟು ಮಾಹಿತಿಗಳನ್ನು ಇವರ ಬಗ್ಗೆ ಅರಿತುಕೊಳ್ಳಲು ಕೆಳಗಿನ ಸ್ಲೈಡರ್ ನೋಡಿ.

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಸ್ಟಾನ್‌ಫಾರ್ಡ್‌ನ ಪ್ರೊಫೆಸರ್ ಆಗಿರುವ ಡೇವಿಡ್ ಚೆರಿಟನ್ ಅರಿಸ್ಟಾ ನೆಟ್‌ವರ್ಕ್‌ನ ಸಹಸಂಸ್ಥಾಪಕರೂ ಹೌದು. ಇವರ ಆದಾಯ $ 3 ಬಿಲಿಯನ್ ಆಗಿದೆ.

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆದಾಯ: $16.3 ಬಿಲಿಯನ್

ಇವರು ಸರಳ ಜೀವನವನ್ನು ನಡೆಸುತ್ತಿರುವ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆದಾಯ: $8.1 ಬಿಲಿಯನ್

ಇಬೇ 1998 ರಲ್ಲಿ ಸಾರ್ವಜನಿಕಗೊಂಡ ಸಮಯದಲ್ಲಿ ಒಮ್ನಿಡಿಯಾರ್ ಬಿಲಿಯನೇರ್ ಆಗಿದ್ದರು. ಆದರೆ ಇವರು ದುಡ್ಡನ್ನು ವೃಥಾ ಫೋಲು ಮಾಡದೇ ಸರಳ ಜೀವನವನ್ನು ತಮ್ಮದಾಗಿಸಿಕೊಂಡಿದ್ದಾರೆ. ದುಡ್ಡಿನಿಂದ ದುಬಾರಿ ವಸ್ತುಗಳನ್ನು ಎಷ್ಟು ಬೇಕಾದರೂ ಕೊಂಡುಕೊಳ್ಳಬಹುದು ಆದರೆ ಇವುಗಳು ಯಾವುವೂ ನಮಗೆ ತೃಪ್ತಿಯನ್ನು ನೀಡುವುದಿಲ್ಲ ಎಂಬುದು ಇವರ ಮನದಾಳದ ಮಾತು.

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆದಾಯ: ಕನಿಷ್ಟಪಕ್ಷ $200 ಮಿಲಿಯನ್

ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಥಂಬ್ಲರ್ ಅನ್ನು ಸ್ಥಾಪಿಸಿದ ಡೇವಿಡ್ ಕಾರ್ಪ್ ಮಿಲಿಯನೇರ್ ಆಗಿದ್ದರೂ ಸರಳ ಜೀವನಶೈಲಿಗೆ ತಮ್ಮನ್ನು ಒಗ್ಗಿಸಿಕೊಂಡವರು.

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆದಾಯ: $15.4 ಬಿಲಿಯನ್

ವಿಪ್ರೊದಂತಹ ಅತಿದೊಡ್ಡ ಕಂಪೆನಿಯ ಚೇರ್‌ಮೆನ್ ಆಗಿ ಕೂಡ, ಪ್ರೇಮ್‌ಜಿ ವಿಪರೀತ ಖರ್ಚು ಮಾಡುವುದನ್ನು ಇಷ್ಟಪಡುವುದಿಲ್ಲ. ಇವರು ಏರ್‌ಪೋರ್ಟಿನಿಂದ ವಿಪ್ರೊ ಕಚೇರಿಗೆ ಆಟೊರಿಕ್ಷಾದಲ್ಲಿ ಪ್ರಯಾಣಿಸುವಷ್ಟು ಸರಳ ವ್ಯಕ್ತಿ.

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆದಾಯ: $32.4 ಬಿಲಿಯನ್

ಅತಿ ಹೆಚ್ಚಿನ ಆದಾಯ ಗಳಿಸಿರುವ ವ್ಯಕ್ತಿಗಳಲ್ಲಿ ಮಾರ್ಕ್ ಜುಕರ್ ಬರ್ಗ್ ಕೂಡ ಒಬ್ಬರು. ಸರಳ ಜೀವನಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುವ ಜುಕರ್ ಬರ್ಗ್ ಸಾಧ್ಯವಾದಷ್ಟು ಸರಳ ಜೀವನವನ್ನು ಆಯ್ದುಕೊಂಡಿದ್ದಾರೆ.

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆದಾಯ: $6.8 ಬಿಲಿಯನ್

ಬಿಲಿಯ ಗಟ್ಟಲೆ ಆಸ್ತಿಯನ್ನು ಹೊಂದಿರುವ ಜಾನ್ ಕೋಮ್, ತಮ್ಮ ಜೀವನವನ್ನು ಬಹುಕಷ್ಟದಿಂದ ಆರಂಭಿಸಿದವರು.

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆದಾಯ: ವದಂತಿಗಳ ಪ್ರಕಾರ $400 ಮಿಲಿಯನ್

ಸಿಲಿಕಾನ್ ವಾಲ್ಲಿಯ ಅತ್ಯಧಿಕ ಆದಾಯ ಗಳಿಸುವವರಲ್ಲಿ ಟಿಮ್ ಕುಕ್ ಒಬ್ಬರಾಗಿದ್ದು ಅವರು ನಡೆಸುವ ಜೀವನ ಶೈಲಿ ಹೇಗಿದೆ ಎಂಬುದನ್ನು ನೀವು ಅರಿತುಕೊಂಡರೆ ಆಶ್ಚರ್ಯಚಕಿತರಾಗುವಿರಿ. ನಾನು ಹೇಗೆ ಇಷ್ಟು ಎತ್ತರಕ್ಕೆ ಬಂದಿರುವೆ ಎಂಬುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಲು ನಾನು ಬಯಸುತ್ತೇನೆ ಎಂಬುದು ಟಿಮ್ ಕುಕ್ ಮನದಾಳದ ಮಾತು.

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆದಾಯ: $1 ಬಿಲಿಯನ್

ತಮ್ಮ ಜೀವನವನ್ನು ಆಡಂಬರದಿಂದ ನಡೆಸುವ ತೀರ್ಮಾನವನ್ನು ಕೈಬಿಟ್ಟು ಇನ್ನಷ್ಟು ಅಭಿವೃದ್ಧಿಪಥದಲ್ಲಿ ಮುನ್ನಡೆಯುವ ಲಕ್ಷ್ಯವನ್ನು ಟೋನಿ ಹ್ಯಾಶ್ ತಮ್ಮ ಕಂಪೆನಿಯನ್ನು ಮೈಕ್ರೋಸಾಫ್ಟ್‌ಗೆ ಮಾರಾಟ ಮಾಡಿದ ಸಂದರ್ಭದಲ್ಲಿ ಇರಿಸಿಕೊಂಡವರು.

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆಗರ್ಭ ಶ್ರೀಮಂತರಾದರೂ ಸರಳ ಜೀವನದ ಹರಿಕಾರರು ಇವರು

ಆದಾಯ: $30.9 ಬಿಲಿಯನ್

ಬ್ರಿನ್ ಹಣವನ್ನು ವೃಥಾ ಪೋಲು ಮಾಡುವಲ್ಲಿ ಸ್ವಲ್ಪ ಹಿಂದೆ ಜಾರುವವರು. ಸರಳ ಜೀವನವನ್ನು ನನ್ನ ಪೋಷಕರಿಂದ ನಾನು ಕಲಿತಿದ್ದು ಇದು ನನಗೆ ತುಂಬಾ ಸಂತಸವನ್ನು ನೀಡುತ್ತದೆ.

Most Read Articles
Best Mobiles in India

English summary
10 Extremely Wealthy Tech Executives Who Choose To Live Frugally.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more