Subscribe to Gizbot

ನಿಮ್ಮ ದುಬಾರಿ ಗ್ಯಾಜೆಟ್‌ಗಳ ಒಳಭಾಗ ಹೇಗಿದೆ ಗೊತ್ತೇ?

Written By:

ಐಫೋನ್, ಐಪ್ಯಾಡ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಅಥವಾ ಆಪಲ್‌ನ ಯಾವುದೇ ಉತ್ಪನ್ನಗಳು ನಿಮ್ಮ ಮನಸೆಳೆಯುತ್ತವೆ ಏಕೆಂದರೆ ಅವುಗಳು ದುಬಾರಿಯಾಗಿರುವುದು ಒಂದು ಕಾರಣವಾದರೆ ಇನ್ನೊಂದು ಆಕರ್ಷಕ ವಿನ್ಯಾಸದಿಂದ ಕೂಡಿರುವುದು ಇನ್ನೊಂದು ಕಾರಣವಾಗಿದೆ. ಈ ಉತ್ಪನ್ನಗಳು ಎಷ್ಟೇ ದುಬಾರಿಯಾಗಿದ್ದರೂ ಬಳಕೆದಾರರ ಮನವನ್ನು ಗೆಲ್ಲುವುದು ಅವು ಹಿಂದಿನಿಂದಲೂ ಉಳಿಸಿಕೊಂಡು ಬಂದಿರುವ ಅಗ್ರಗಣ್ಯತೆಯಿಂದಾಗಿದೆ.

ಇದನ್ನೂ ಓದಿ: ಮನೆಯಲ್ಲೇ ಕುಳಿತು ಸ್ನೇಹಿತರ ಕಂಪ್ಯೂಟರ್‌ಗೆ ಲಾಗಿನ್ ಮಾಡುವುದು ಹೇಗೆ?

ಇಂದಿನ ಲೇಖನದಲ್ಲಿ ಈ ಸುಂದರ ಉತ್ಪನ್ನಗಳ ಒಳನೋಟ ಹೇಗಿದೆ ಎಂಬುದನ್ನು ಅರಿತುಕೊಳ್ಳೋಣ. ಈ ಡಿವೈಸ್‌ಗಳ ಸೆಟ್ಟಿಂಗ್‌ಗಳು ಮೆಮೊರಿ ಕಾರ್ಡ್, ಇತರ ರೀತಿಯ ಚಿಪ್‌ಗಳನ್ನು ಈ ಲೇಖನದಲ್ಲಿ ನಮಗೆ ನೋಡಬಹುದಾಗಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಇದನ್ನು ಪರಿಶೀಲಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Amazon Kindle Fire

ನಿಮ್ಮ ದುಬಾರಿ ಗ್ಯಾಜೆಟ್‌ಗಳ ಒಳಭಾಗ ಹೇಗಿದೆ ಗೊತ್ತೇ?

ಅಮೆಜಾನ್ ಕಿಂಡಲ್ ಫೈರ್

Apple IPhone 4S

ನಿಮ್ಮ ದುಬಾರಿ ಗ್ಯಾಜೆಟ್‌ಗಳ ಒಳಭಾಗ ಹೇಗಿದೆ ಗೊತ್ತೇ?

ಆಪಲ್ ಐಫೋನ್ 4S

Apple IPhone 3GS

ನಿಮ್ಮ ದುಬಾರಿ ಗ್ಯಾಜೆಟ್‌ಗಳ ಒಳಭಾಗ ಹೇಗಿದೆ ಗೊತ್ತೇ?

ಆಪಲ್ ಐಫೋನ್ 3ಜಿಎಸ್

Apple IPod Nano (5th Generation)

ನಿಮ್ಮ ದುಬಾರಿ ಗ್ಯಾಜೆಟ್‌ಗಳ ಒಳಭಾಗ ಹೇಗಿದೆ ಗೊತ್ತೇ?

ಆಪಲ್ ಐಪೋಡ್ ನ್ಯಾನೋ (5 ನೇ ತಲೆಮಾರು)

Apple Mac Mini

ನಿಮ್ಮ ದುಬಾರಿ ಗ್ಯಾಜೆಟ್‌ಗಳ ಒಳಭಾಗ ಹೇಗಿದೆ ಗೊತ್ತೇ?

ಆಪಲ್ ಮ್ಯಾಕ್ ಮಿನಿ

Apple IMac 27″

ನಿಮ್ಮ ದುಬಾರಿ ಗ್ಯಾಜೆಟ್‌ಗಳ ಒಳಭಾಗ ಹೇಗಿದೆ ಗೊತ್ತೇ?

ಆಪಲ್ ಐಮ್ಯಾಕ್ 27"

Apple Macbook Pro

ನಿಮ್ಮ ದುಬಾರಿ ಗ್ಯಾಜೆಟ್‌ಗಳ ಒಳಭಾಗ ಹೇಗಿದೆ ಗೊತ್ತೇ?

ಆಪಲ್ ಮ್ಯಾಕ್‌ಬುಕ್ ಪ್ರೊ

Dell Alienware M11x

ನಿಮ್ಮ ದುಬಾರಿ ಗ್ಯಾಜೆಟ್‌ಗಳ ಒಳಭಾಗ ಹೇಗಿದೆ ಗೊತ್ತೇ?

ಡೆಲ್ ಅಲೆನ್‌ವೇರ್ M11x

Apple IPad 2

ನಿಮ್ಮ ದುಬಾರಿ ಗ್ಯಾಜೆಟ್‌ಗಳ ಒಳಭಾಗ ಹೇಗಿದೆ ಗೊತ್ತೇ?

ಆಪಲ್ ಐಪ್ಯಾಡ್ 2

Samsung Galaxy Tab

ನಿಮ್ಮ ದುಬಾರಿ ಗ್ಯಾಜೆಟ್‌ಗಳ ಒಳಭಾಗ ಹೇಗಿದೆ ಗೊತ್ತೇ?

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This rticle tells about 10 Famous Tech Gadgets Disassembled.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot