ಆಪಲ್ ಉತ್ಪನ್ನಗಳ ಮೋಜಿನಾಟ

Posted By:

ಆಪಲ್ ಉತ್ಪನ್ನಗಳೆಂದರೆ ಅದಕ್ಕಿರುವ ಘನತೆಯೇ ಬೇರೆ ಎಂಬುದು ಚಾಲ್ತಿಯಲ್ಲಿರುವ ಮಾತಾಗಿದೆ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಈ ಸಂಸ್ಥೆ ತನ್ನ ಪ್ರತಿಯೊಂದು ಉತ್ಪನ್ನಗಳಲ್ಲೂ ಒಂದು ರೀತಿಯ ನಾವೀನ್ಯತೆಯನ್ನು ಪಡೆದುಕೊಂಡಿದೆ.

ಮಾರುಕಟ್ಟೆಗಳನ್ನು ಪ್ರವೇಶಿಸುವ ಆಪಲ್ ಉತ್ಪನ್ನಗಳು ತನ್ನದೇ ಆದ ಛಾಪನ್ನು ಫೋನ್ ಟಾಬ್ಲೆಟ್, ಐಫೋನ್ ಹೀಗೆ ಪ್ರತಿಯೊಂದು ರಂಗದಲ್ಲೂ ಒತ್ತಿದೆ. ಆಪಲ್ ಕಂಪೆನಿ ತುಂಬಾ ಶಕ್ತಿಯುತವಾದ ಬಳಕೆದಾರ ವರ್ಗವನ್ನು ಹೊಂದಿದ್ದು ಅದರ ಸಾಧನೆಯ ಮೈಲಿಗಲ್ಲು ಎಂದೇ ಇದನ್ನು ಪ್ರಸ್ತುತಪಡಿಸಬಹುದು. ಸ್ಪರ್ಧಾತ್ಮಿಕವಾಗಿ ಮುಂದಿರುವ ಆಪಲ್ ಕಂಪೆನಿ ಮಾರುಕಟ್ಟೆಯನ್ನು ಲೀಲಾಜಾಲವಾಗಿ ನಿರ್ವಹಿಸುವ ಶಕ್ತಿಯನ್ನು ಹೊಂದಿದೆ.

ಉತ್ತಮ ಗುಣಮಟ್ಟವನ್ನು ಕಾಯ್ದಿರಿಸಿಕೊಳ್ಳುವುದು, ಯೋಜಿತ ಪ್ಲಾನಿಂಗ್, ಸುಂದರ ನಿರ್ಮಾಣ ಹೀಗೆ ಕಂಪೆನಿಯ ಉತ್ಪನ್ನಗಳು ಈ ಎಲ್ಲಾ ಅಂಶಗಳನ್ನು ಒಳಗೊಂಡು ಆಪಲ್ ಉತ್ಪನ್ನ ಸುಂದರವಾಗಿ ನಿರ್ಮಾಣವಾಗುತ್ತದೆ. ಇಲ್ಲಿ ನಾವು ಕೆಲವೊಂದು ಆಪಲ್ ಉತ್ಪನ್ನಗಳ ಪಟ್ಟಿಯನ್ನು ನೀಡಿದ್ದು ಅವು ನಿಜಕ್ಕೂ ಮೋಜುದಾಯಕವಾಗಿದೆ. ಸಣ್ಣ ವಸ್ತುವಿನಲ್ಲೂ ಮಹತ್ತರವಾದುದನ್ನು ಆಲೋಚಿಸುವ ಆಪಲ್ ಈ ರೀತಿಯ ಕೆಲವೊಂದು ಉತ್ಪನ್ನಗಳನ್ನು ತಯಾರಿಸಿದರೆ ಹೇಗಿರುತ್ತದೆ ಎಂಬುದನ್ನು ಮೋಜಾಗಿ ಆನಂದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ರೈಬುಕ್

ಟ್ರೈಬುಕ್

#1

ಡ್ಯುಯೆಲ್ ಸ್ಕ್ರೀನ್ ಸೆಟಪ್ ಈ ವಿಚಾರವನ್ನು ಅಭಿನಂದಿಸಲೇಬೇಕು. ದೊಡ್ಡದಾದ ಟಚ್‌ಪ್ಯಾಡ್ ಸನ್ನೆ ನಿಯಂತ್ರಣಗಳನ್ನು ಒಳಗೊಂಡಿದೆ.

ಐಶೋ

ಐಶೋ

#2

ನೀವು ಎಲ್ಲಿದ್ದರೂ ನಿಮ್ಮ ಸಂಗಾತಿಯಾಗಿರುತ್ತದೆ ಈ ಐಶೋ. ನೀವು ಎಲ್ಲಿದ್ದರೂ ಆಸಕ್ತಿಕರ ಸಂಗತಿಗಳನ್ನು ಇದರ ಮೂಲಕ ಹಂಚಿಕೊಳ್ಳಬಹುದಾಗಿದೆ.

ಐಪೋಡ್ ಸ್ಲೈಡ್

ಐಪೋಡ್ ಸ್ಲೈಡ್

#3

ಹೆಸರೇ ಹೇಳುವಂತೆ, ಸ್ಲೈಡ್ ಟಚ್ ಸ್ಕ್ರೀನ್ ಡಿಸ್‌ಪ್ಲೇ ಅನ್ನು ಒದಗಿಸುವ ಈ ಡಿವೈಸ್ ನೀವು ಪ್ರಯಾಣದಲ್ಲಿರುವಾಗ ಕೂಡ ನಿಮ್ಮ ಜೊತೆಗಾರನಾಗಿರುತ್ತದೆ.

ಮ್ಯಾಕ್ ಬುಕ್ ಟಚ್

ಮ್ಯಾಕ್ ಬುಕ್ ಟಚ್

#4

ಇದೊಂದು ಡ್ಯುಯೆಲ್ ಸ್ಕ್ರೀನ್ ಲಾಪ್ ಟಾಪ್ ಆಗಿದ್ದು, OLED ಟಚ್‌ಸ್ಕ್ರೀನ್ ಇದರಲ್ಲಿದೆ.

ಐ ರಿಂಗ್

ಐ ರಿಂಗ್

#5

ನಿಮ್ಮ ಡಿವೈಸ್‌ನ ರಿಮೋಟ್ ಬ್ಲೂಟೂತ್ ಕಂಟ್ರೋಲರ್ ಆಗಿ ಇದು ಕಾರ್ಯನಿರ್ವಹಿಸುತ್ತದೆ. ಇದು ಧ್ವನಿಯನ್ನು ಹೊಂದಿಸುವುದು ಹಾಗೂ ಬಟನ್ ನಿರ್ವಹಣೆ ಕೂಡ ಇದರಲ್ಲಿದೆ.

ಮ್ಯಾಜಿಕ್ ಬುಕ್

ಮ್ಯಾಜಿಕ್ ಬುಕ್

#6

ಮ್ಯಾಜಿಕ್ ಟ್ರ್ಯಾಕ್ ಪ್ಯಾಡ್‌ನೊಂದಿಗೆ ನಿಮ್ಮ ಸ್ಮರ್ಶದಲ್ಲಿ ಇದನ್ನು ಸ್ಥಾನಾಂತರಿಸಬಹುದಾಗಿದೆ.

ಗೇಮ್ ಡೋಕ್

ಗೇಮ್ ಡೋಕ್

#7

ತನ್ನ ಐಒಎಸ್ ಸಾಧನದಲ್ಲಿ ಗೇಮಿಂಗ್ ಅನ್ನು ಹಾಕುವ ಮೂಲಕ ಆಪಲ್ ಮಹತ್ತರ ಯಶಸ್ಸನ್ನು ಗಳಿಸಿದೆ. ನಿಮ್ಮ ಗೇಮಿಂಗ್ ಪ್ರೊಗ್ರಾಮ್ ಅನ್ನು ಶೇಖರಿಸಿಡಲು ಇದರಲ್ಲಿ ಹಲವಾರು ಹಂತಗಳಿವೆ.

ಡೋಕಿಂಗ್ ಸ್ಟೋರೇಜ್

ಡೋಕಿಂಗ್ ಸ್ಟೋರೇಜ್

#8

ಆಪಲ್ ಫ್ಯಾನ್‌ನಂತೆ, ನಿಮ್ಮ ಆಪಲ್ ಗ್ಯಾಜೆಟ್‌ಗಳ ಸಂಪೂರ್ಣ ಸಂಗ್ರಹಣೆ ಆಯ್ಕೆಗಳನ್ನು ಇದು ನಿರ್ವಹಿಸುತ್ತದೆ.

ಓಎಸ್ ಕ್ಯಾಲ್ಕುಲೇಟರ್

ಓಎಸ್ ಕ್ಯಾಲ್ಕುಲೇಟರ್

#9

ಈ ಮೋಜಿನ ವಿನ್ಯಾಸವು ಮೇಕ್ ಓಎಸ್ ಕ್ಯಾಲ್ಕುಲೇಟರ್ ಅನ್ನು ನಿಜ ಜೀವನದಲ್ಲಿ ಮರುರಚಿಸಿದೆ.

ಐಫೋನ್ ಬಣ್ಣ

ಐಫೋನ್ ಬಣ್ಣ

#10

ಐಫೋನ್ ಹಾಗೂ ಐಪೋಡ್ ಟಚ್‌ಗೆ ಅಧಿಕೃತ ಬಣ್ಣವನ್ನು ನೀಡಿರುವುದನ್ನು ಅಭಿನಂದಸದೇ ಇರಲಾಗುವುದಿಲ್ಲ. ಆಪಲ್‌ನ ಈ ಶ್ರೇಣಿ ಹೇಗೆ ಕಾಣುತ್ತಿದೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot