Subscribe to Gizbot

ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಿಲ್ಲವಂತೆ ಕಣ್ರೀ

Written By:

ನೀವು ಉತ್ತಮ ಫೋನ್ ಅನ್ನು ಹೊಂದಿದ್ದರೂ ಅದು ನಿತ್ಯವೂ ಸಕ್ರಿಯವಾಗಿರುವುದು ಅತೀ ಮುಖ್ಯವಾಗಿದೆ ನೀವು ಕಚೇರಿಯಲ್ಲಿರಿ ಅಥವಾ ರಸ್ತೆಯಲ್ಲಿರಿ ನಿಮ್ಮ ಫೋನ್ ಅನ್ನು ಸಕ್ರಿಯವಾಗಿರಿಸುವ ಕೆಲಸವನ್ನು ಈ ಗ್ಯಾಜೆಟ್‌ಗಳು ಮಾಡುತ್ತವೆ.

ಇದನ್ನೂ ಓದಿ: ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು

ಬನ್ನಿ ಇಂದಿನ ಲೇಖನದಲ್ಲಿ ಆ ಗ್ಯಾಜೆಟ್‌ಗಳ ಬಗ್ಗೆ ಮಾಹಿತಿಯನ್ನು ನಾವು ನೀಡುತ್ತಿದ್ದು ಅವುಗಳು ನಿಮ್ಮ ಮೊಬೈಲ್ ಅನ್ನು ಸಕ್ರಿಯವಾಗಿರಿಸುವಲ್ಲಿ ಹೇಗೆ ಪರಿಣಾಮಕಾರಿ ಎಂಬುದನ್ನು ಸ್ಲೈಡರ್‌ನಿಂದ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್ ಡಿವೈಸ್ ಕಾರ್ ಚಾರ್ಜರ್

ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಿಲ್ಲವಂತೆ ಕಣ್ರೀ

ನಿಮ್ಮ ಕಾರಿನಲ್ಲಿ ಈ ಚಾರ್ಜರ್ ಅನ್ನು ಬಳಸಿ ಫೋನ್ ಹಾಗೂ ಟ್ಯಾಬ್ಲೆಟ್‌ನ ಚಾರ್ಜ್ ಅನ್ನು ನಿಮಗೆ ಮಾಡಬಹುದಾಗಿದೆ. ಇದು ಅತಿ ಶೀಘ್ರದಲ್ಲಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತದೆ.

ಸೋಲಾರ್ ಶಕ್ತಿ

ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಿಲ್ಲವಂತೆ ಕಣ್ರೀ

ಸೋಲಾರ್ ಚಾರ್ಜರ್ ಕೂಡ ಮೊಬೈಲ್‌ಗೆ ಜೀವ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದ್ದು, ನಿಮ್ಮ ಪಾಕೆಟ್‌ನಲ್ಲಿ ಸರಿಯಾಗಿ ಕೂರುತ್ತದೆ.

ಬ್ಯಾಟರಿ ಪ್ಯಾಕ್

ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಿಲ್ಲವಂತೆ ಕಣ್ರೀ

ನೀವು ಕಚೇರಿಯಿಂದ ಹೊರಗಿದ್ದ ಸಂದರ್ಭದಲ್ಲಿ ಈ ಪವರ್ ಬ್ಯಾಂಕ್ ಫೋನ್‌ಗೆ ಚಾರ್ಜ್ ಅನ್ನು ಒದಗಿಸುತ್ತದೆ. ಇದು 10,200mAh ಬ್ಯಾಟರಿ ಶಕ್ತಿಯೊಂದಿಗೆ ಬಂದಿದ್ದು ಫೋನ್‌ಗೆ ತುರ್ತು ಚಾರ್ಜ್ ಅನ್ನು ಒದಗಿಸುತ್ತದೆ.

ಗೋ ಪೇಮೆಂಟ್

ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಿಲ್ಲವಂತೆ ಕಣ್ರೀ

ಗೋ ಪೇಮೆಂಟ್ ಕ್ರೆಡಿಟ್ ಕಾರ್ಡ್ ರೀಡರ್ ನೀವು ಕಚೇರಿಯಿಂದ ಹೊರಗಿದ್ದ ಸಂದರ್ಭದಲ್ಲಿ ಪಾವತಿಗಳನ್ನು ಸಂಗ್ರಹಿಸುತ್ತದೆ. ನಿಮ್ಮ ಫೋನ್‌ನಲ್ಲಿರುವ ಆಡಿಯೊ ಜಾಕ್‌ಗೆ ಇದು ಸಂಪರ್ಕವನ್ನು ಪಡೆದುಕೊಂಡು ಕಾರ್ಯ ನಿರ್ವಹಿಸುತ್ತದೆ.

ಐಪ್ಯಾಡ್ ವಿಶೇಷತೆ

ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಿಲ್ಲವಂತೆ ಕಣ್ರೀ

ಮರದಿಂದ ತಯಾರಿಸಲಾದ ಈ ಕೀಬೋರ್ಡ್ ನಿಜಕ್ಕೂ ಅದ್ಭುತವಾಗಿದೆ.

ವೈರ್‌ಲೆಸ್ ಸ್ಕ್ಯಾನರ್

ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಿಲ್ಲವಂತೆ ಕಣ್ರೀ

ಈ ವೈರ್‌ಲೆಸ್ ಸ್ಕ್ಯಾನರ್ ವ್ಯವಹಾರಸ್ಥರಿಗೆ ಅತ್ಯುತ್ತಮವಾಗಿದೆ. ಇನ್‌ಶ್ಯೂರೆನ್ಸ್ ಸಿಬ್ಬಂದಿಗಳು ಮತ್ತು ವಕೀಲರಿಗೆ ಈ ಪೋರ್ಟೇಬಲ್ ಸ್ಕ್ಯಾನರ್ ಅತ್ಯುತ್ತಮವಾಗಿದೆ.

12 ಸ್ಮಾರ್ಟ್‌ವಾಚ್

ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಿಲ್ಲವಂತೆ ಕಣ್ರೀ

ಈ ಸ್ಮಾರ್ಟ್‌ವಾಚ್ ಸಮಯವನ್ನು ನಿಮಗೆ ತಿಳಿಸುವುದರ ಜೊತೆಗೆ ಮಾರುಕಟ್ಟೆ ವಿಶ್ಲೇಷಣೆಯನ್ನು ಮಾಡುತ್ತದೆ. ಇದು ಸಿಮ್ ಕಾರ್ಡ್ ಮತ್ತು ಮೈಕ್ರೊ ಎಸ್‌ಡಿ ಕಾರ್ಡ್ ಅನ್ನು ಹೊಂದಿರುವುದರಿಂದ ನಿಮಗೆ ಸಂದೇಶ ರಚನೆ, ರವಾನೆ ಅಂದರೆ ಫೋನ್‌ನಂತೆಯೇ ಇದನ್ನು ಬಳಸಬಹುದಾಗಿದೆ.

ನೂಗಾರ್ಡ್ ಕೆಎಕ್ಸ್ ಫೋನ್ ಕೇಸ್

ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಿಲ್ಲವಂತೆ ಕಣ್ರೀ

ಈ ಸುಭದ್ರ ಫೋನ್ ಕೇಸ್ ವಿವಿಧ ಮಿಲಿಟರಿ ಅಂಶಗಳನ್ನು ಒಳಗೊಂಡಿದ್ದು, ಬಳಕೆದಾರರ ಅವಶ್ಯಕತೆಗಳಿಗೆ ಇದು ಪರಿಪೂರ್ಣವಾಗಿದೆ.

ಕಡಿಮೆ ಪವರ್ ಉಳ್ಳ ಡೆಸ್ಕ್ ಲ್ಯಾಂಪ್

ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಿಲ್ಲವಂತೆ ಕಣ್ರೀ

ಉತ್ತಮ ಡೆಸ್ಕ್ ಲ್ಯಾಂಪ್‌ಗಳು ನಿಮ್ಮ ಕೆಲಸದ ಹೊರೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಎಲ್‌ಇಡಿ ಲ್ಯಾಂಪ್ ಆಗಿದ್ದು ನೀಟಾಗಿ ಟೇಬಲ್ ಮೇಲೆ ಕುಳಿತುಕೊಳ್ಳುತ್ತದೆ.

ಐಕಾಫಿ

ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಿಲ್ಲವಂತೆ ಕಣ್ರೀ

ಚಕಚಕನೇ ಕಾಫಿ ಮಾಡುವ ಈ ಮೆಶೀನ್ ಕೆಲಸದಿಂದ ಸ್ವಲ್ಪ ಆರಾಮವನ್ನು ನೀಡುತ್ತದೆ. ವಿರಾಮಕ್ಕಾಗಿ ಈ ಕಾಫಿ ಮೆಶೀನ್ ಹೇಳಿ ಮಾಡಿಸಿದ್ದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 accessories that you might want to use. Do something useful that you might not be able to do with the mobile device itself and that are useful enough to be worth spending your money on.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot