ಪ್ರಪಂಚದಲ್ಲೇ ಸುಂದರವಾದ ವಾಲ್‌ಪೇಪರ್‌ಗಳು ಯಾವುವು ಗೊತ್ತೇ ?

By Suneel
|

ಹೊಸ ವರ್ಷದ ಸ್ಫೂರ್ತಿಗಾಗಿ ಮಾಶೇಬಲ್‌, ಡೆಲ್‌, ಇಂಟೆಲ್‌ ಕಂಪನಿಗಳು ಸಹಭಾಗಿತ್ವ ಹೊಂದಿ ಟಾಲೆಂಟ್‌ಹೌಸ್‌ ನಿಂದ ಹಲವು ಕಲಾವಿದರ ವಾಲ್‌ವೇಪರ್‌ ಡಿಸೈನ್‌ಗಳನ್ನು ಸಂಗ್ರಹಿಸಿದ್ದವು. ಪ್ರಪಂಚದಾದ್ಯಂತದ ಕಲಾವಿದರಿಂದ ಸಂಗ್ರಹಿಸಿದ 2000 ವಾಲ್‌ಪೇಪರ್‌ಗಳಲ್ಲಿ ಓದುಗರಿಗೆ ಮತ್ತು ಸ್ಮಾರ್ಟ್‌ಫೋನ್‌, ಕಂಪ್ಯೂಟರ್ ಬಳಕೆದಾರರಿಗಾಗಿ ಟಾಪ್‌ 10 ವಾಲ್‌ಪೇಪರ್‌ಗಳನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಲು ಅವಕಾಶ ನೀಡಲಾಗಿದೆ.

ಓದಿರಿ:ಎಚ್ಚರ! ನಿಮ್ಮ ವಾಟ್ಸಾಪ್ ಪೋಸ್ಟ್‌ನಿಂದ ನೀವು ಜೈಲು ಪಾಲು

ಕಲಾವಿದರು ಕೈಚಳಕ ಹಾಗೂ ಸೃಜನಶೀಲತೆಯೊಂದಿಗೆ ಮನೋಹರವಾದ ವಾಲ್‌ಪೇಪರ್‌ಗಳನ್ನು ರಚಿಸಿದ್ದು, ಅವುಗಳು ಎಂತಹವರಿಗೂ ಸಹ ಸ್ಫೂರ್ತಿ ನೀಡುವ ಭವ್ಯ ನೋಟವನ್ನು ಹೊಂದಿವೆ. ಅವು ಯಾವುವು ಎಂದು ತಿಳಿಯಲು ಹಾಗೂ ಉಚಿತವಾಗಿ ಡೌನ್‌ಲೋಡ್‌ ಮಾಡಲು ಲೇಖನದ ಸ್ಲೈಡರ್‌ಗಳನ್ನು ಓದಿರಿ.

Best Mobiles in India

English summary
10 gorgeous wallpapers you need to download right now. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X