ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಭುತ ಕೊಡುಗೆಗಳು
ಅಂಗವಿಕಲರು ಕೂಡ ಸಾಮಾನ್ಯರಂತೆ ಬಾಳುವುದು ಇಂದಿನ ತಾಂತ್ರಿಕ ಯುಗದಲ್ಲಿ ಕಷ್ಟದ ವಿಚಾರವಲ್ಲ. ಹೌದು ಕೆಲವೊಂದು ತಾಂತ್ರಿಕ ಉಪಕರಣಗಳು ಇಂದಿನ ಆಧುನಿಕ ಯುಗದಲ್ಲಿ ಲಭ್ಯವಾಗುತ್ತಿದ್ದು ದೈಹಿಕ ನ್ಯೂನತೆ ಉಳ್ಳವರಿಗೆ ಈ ಉಪಕರಣಗಳು ನಿಜಕ್ಕೂ ವರದಾಯಕ ಎಂದೆನಿಸಿದೆ.
ಬನ್ನಿ ಇಂದಿನ ಲೇಖನದಲ್ಲಿ ಆ ಉಪಕರಣಗಳು ಮತ್ತು ಅವುಗಳ ವಿಶೇಷತೆಗಳನ್ನು ಅರಿತುಕೊಳ್ಳೋಣ.
ಇದೊಂದು ಇಲೆಕ್ಟ್ರಿಕ್ ಕಾರು ಆಗಿದ್ದು ವೀಲ್‌ಚೇರ್‌ನಲ್ಲಿದ್ದುಕೊಂಡೇ ಕಾರು ಚಾಲಕರು ಈ ಗಾಡಿಯನ್ನು ಓಡಿಸಬಹುದಾಗಿದೆ. ದೈಹಿಕ ನ್ಯೂನತೆ ಉಳ್ಳವರಿಗಾಗಿ ಈ ಬೆಲ್ಟ್ ಅನ್ನು ಸಿದ್ಧಪಡಿಸಲಾಗಿದ್ದು ಇದು ವೈರ್‌ಲೆಸ್ ಮುಖಾಂತರ ಸಂದೇಶಗಳನ್ನು ಕಳುಹಿಸುವ ಸಾಮರ್ಥ್ಯ ಪಡೆದುಕೊಂಡಿದೆ. ಅಂಧರಿಗಾಗಿ ಈ ಸ್ಮಾರ್ಟ್‌ಫೋನ್ ಅನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದ್ದು ಇದು ಸಂದೇಶಗಳನ್ನು ಪಡೆದುಕೊಳ್ಳಲಿದೆ. ಇದನ್ನು ಬಳಸುವ ಬಳಕೆದಾರ ಕೈಗಳ ಸಹಾಯವಿಲ್ಲದೆ ಕಂಪ್ಯೂಟರ್ ಅನ್ನು ಆಪರೇಟ್ ಮಾಡಬಹುದಾಗಿದೆ. ಬ್ಯಾಟರಿ ಚಾಲಿತ ಲೇಸರ್ ಪಾಯಿಂಟರ್ ಗ್ಲಾಸ್ ಅಥವಾ ಹೆಡ್‌ಬ್ಯಾಂಡ್ ಬಳಸಿ ಇದನ್ನು ಉಪಯೋಗಿಸಬಹುದು. ಇದನ್ನು ತಲೆಗೆ ಧರಿಸಿ, ಬಣ್ಣಗಳನ್ನು ಗುರುತಿಸಬಹುದಾಗಿದೆ. ಕಣ್ಣಿನ ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ಈ ಡಿವೈಸ್ ಬಳಸಿ ಕಂಪ್ಯೂಟರೀಕರಣ, ಟಿವಿ ವೀಕ್ಷಣೆ, ಪುಸ್ತಕ ಓದುವುದು ಮೊದಲಾದ ಕ್ರಿಯೆಗಳನ್ನು ಮಾಡಬಹುದಾಗಿದೆ. ಇದೊಂದು ಡಿಸ್‌ಪ್ಲೇಯಾಗಿದ್ದು, ಕಂಪ್ಯೂಟರ್ ಪರದೆಯಲ್ಲಿರುವ ವಿಷಯವನ್ನು ಗ್ರಹಿಸಿ ನಂತರ ಅದನ್ನು ಬ್ರೈಲ್ ಅಕ್ಷರಗಳನ್ನಾಗಿ ಪರಿವರ್ತಿಸುತ್ತದೆ. ಮೆಟ್ಟಿಲುಗಳಲ್ಲಿ ಸಲೀಸಾಗಿ ಈ ವೀಲ್‌ಚೇರ್ ಅನ್ನು ಬಳಸಬಹುದಾಗಿದ್ದು ಇದು ತನ್ನನ್ನು ತಾನೇ ನಿಯಂತ್ರಿಸುವ ತಾಕತ್ತನ್ನು ಪಡೆದುಕೊಂಡಿದೆ. ನ್ಯೂನತೆ ಉಳ್ಳವರು ಮನೆಯನ್ನು ಸ್ವಚ್ಛಗೊಳಿಸಲು ಈ ಐರೊಬೋಟ್ ಅನ್ನು ಬಳಸಬಹುದಾಗಿದ್ದು ಅವರಿಗೆ ಇದು ನೆರವಾಗಲಿದೆ. ಇದು ಕೂಡ ಕೈಗಳಿಲ್ಲದವರಿಗೆ ಹೆಚ್ಚುವರಿ ಕೈ ಜೋಡಣೆಯ ಶಕ್ತಿಯನ್ನು ಒದಗಿಸಲಿದ್ದು ನಿಜಕ್ಕೂ ತಂತ್ರಜ್ಞಾನದ ಒಂದು ಅದ್ಭುತ ಎಂದೆನಿಸಲಿದೆ.
ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

Click it and Unblock the Notifications