Home
ಸುದ್ದಿಜಾಲ

ನೀವೆಂದೂ ಕಂಡಿರದ ಲ್ಯಾಂಡ್‌ಲೈನ್‌ ಫೋನ್‌ಗಳು ಇಲ್ಲಿದೆ ನೋಡಿ

By Super

ನೀವೆಂದೂ ಕಂಡಿರದ ಲ್ಯಾಂಡ್‌ಲೈನ್‌ ಫೋನ್‌ಗಳು ಇಲ್ಲಿದೆ ನೋಡಿ
ಯಾವುದೇ ವಸ್ತುವಾಗಲಿ ತನ್ನಲ್ಲಿ ವಿಭಿನ್ನತೆ ಇದ್ದಲ್ಲಿ ಬಹುಬೇಗನೆ ಎಲ್ಲರ ಗಮನ ತಮ್ಮತ್ತ ಸೆಳೆದು ಬಿಡುತ್ತವೆ. ಅದರಲ್ಲಿಯೂ ಆಧುನಿಕ ಯುಗದಲ್ಲಿ ವಿಭಿನ್ನತೆ ಹೊಂದಿರುವ ವಸ್ತು ಅಥವಾ ವ್ಯಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅಂದಹಾಗೆ ಇಂದು ಮೊಬೈಲ್‌ ಫೋನ್‌ಗಳ ಅಬ್ಬರದಿಂದಾಗಿ ಲ್ಯಾಂಡ್‌ಲೈನ್‌ ಫೋನ್‌ಗಳು ಮಂಕಾಗಿ ಹೋಗಿವೆ, ಆದರೆ ಗಿಜ್ಬಾಟ್‌ ಇಂದು ತಂದಿರುವಂತಹ ವಿಭಿನ್ನ್ ವಿನ್ಯಾಸದ ಲ್ಯಾಂಡ್‌ ಲೈನ್‌ಫೋನ್‌ಗಳನ್ನು ನೋಡಿದಲ್ಲಿ ಮತ್ತೊಮ್ಮೆ ಲ್ಯಾಂಡ್‌ಲೈನ್‌ ಫೋನ್‌ ಮೊರೆ ಹೋಗೋಣವೇ ಎಂದು ನಿಮಗೆ ಅನಿಸಿದರೂ ಅನಿಸಬಹುದು!

ಹಾಗಿದ್ದಲ್ಲಿ ಗ್ಯಾಲರಿಯಲ್ಲಿನ ಒಂದೊಂದೇ ಪುಟ ತಿರುಗಿಸಿ ವಿಭಿನ್ನ ವಿನ್ಯಾಸದ ಲ್ಯಾಂಡ್‌ಲೈನ್‌ ಫೋನ್‌ಗಳನ್ನು ಒಮ್ಮೆ ನೋಡಿ ಬನ್ನಿ.

ಫೋಟೋಶಾಪ್‌ನಲ್ಲಿ ಮಾಡಲಾದ ಅದ್ಭುತ ಚಿತ್ರಗಳಿವು

burger

burger

burger
sponge Bob

sponge Bob

sponge Bob
french

french

french
lip

lip

lip
simpsons-phone-1

simpsons-phone-1

simpsons-phone-1
jordan

jordan

jordan
pooda

pooda

pooda
snoopy-1

snoopy-1

snoopy-1
Star-War

Star-War

Star-War
spider man

spider man

spider man

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+