ಮೈಕ್ರೋಸಾಫ್ಟ್ ಕೋರ್ಟಾನಾ: ತಿಳಿದುಕೊಳ್ಳಬೇಕಾದ ಅಂಶಗಳೇನು?

By Shwetha

  ಕಂಪೆನಿಯ ಇತ್ತೀಚಿನ ಲೈವ್ ಈವೆಂಟ್ ಆದ ರೆಡ್‌ಮಂಡ್‌ನಲ್ಲಿ ಮೈಕ್ರೋಸಾಫ್ಟ್ ಕೋರ್ಟಾನಾವನ್ನು ವಿಂಡೋಸ್ 10 ಪಿಸಿಗೆ ಪ್ರಾಯೋಜಿಸಿದೆ. ಐಫೋನ್‌ನ ಸಿರಿಗೆ ಪ್ರತ್ಯುತ್ತರವಾಗಿರುವ ಮೈಕ್ರೋಸಾಫ್ಟ್ ಕೋರ್ಟಾನಾ ವಿಂಡೋಸ್ 10 ನ ಅವಿಭಾಜ್ಯ ಅಂಗವಾಗಿದೆ. ಇಂದಿನ ಲೇಖನದಲ್ಲಿ ಕೋರ್ಟಾನಾ ಕುರಿತ ಅಂಶಗಳನ್ನು ತಿಳಿದುಕೊಳ್ಳೋಣ.

  ಓದಿರಿ: ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಯಾವ ಅಂಶಗಳು ಅತಿಮುಖ್ಯ

  ನಿಮ್ಮ ದೈನಂದಿನ ಕೆಲಸಗಳನ್ನು ಕೋರ್ಟಾನಾ ಬಳಸಿ ಇನ್ನಷ್ಟು ಸರಳವಾಗಿ ಮಾಡಬಹುದಾಗಿದ್ದು ರಿಮೈಂಡರ್‌ನಂತೆ ಕೆಲಸ ಮಾಡುತ್ತದೆ. ವಿಂಡೋಸ್‌ನ ಕೋರ್ಟಾನಾದ ಕೆಲಸಗಳನ್ನು ಅತಿ ವಿಶೇಷವಾಗಿ ನೀವು ಇಂದಿನ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದ್ದು ವಿಶೇಷತೆಗಳನ್ನು ಅರಿತುಕೊಳ್ಳಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ
  ಕೋರ್ಟಾನಾ ವೈಶಿಷ್ಟ್ಯತೆ
    

  ನಿಮ್ಮ ಅತಿ ಬುದ್ಧಿವಂತ ವೈಯಕ್ತಿಕ ಸಹಚರ ಎಂದೆನಿಸಿದೆ.

  ಕೋರ್ಟಾನಾ ವೈಶಿಷ್ಟ್ಯತೆ
    

  ವೆಬ್ ಹುಡುಕಾಡುವುದು, ಮೊದಲಾದ ಕೆಲಸಗಳನ್ನು ನಿಮ್ಮ ಪಿಸಿನಲ್ಲಿ ಇದು ಮಾಡುತ್ತದೆ.

  ಕೋರ್ಟಾನಾ ವೈಶಿಷ್ಟ್ಯತೆ
    

  ನಿಮ್ಮ ಕ್ಯಾಲೆಂಡರ್ ಈವೆಂಟ್‌ಗಳನ್ನು ಇದು ಟ್ರ್ಯಾಕ್ ಮಾಡುತ್ತದೆ

  ಕೋರ್ಟಾನಾ ವೈಶಿಷ್ಟ್ಯತೆ
    

  ಬಿಡುವಿನ ವೇಳೆಯಲ್ಲಿ ನಿಮಗೆ ಮನರಂಜನೆಯನ್ನು ಇದು ಮಾಡುತ್ತದೆ

  ಕೋರ್ಟಾನಾ ವೈಶಿಷ್ಟ್ಯತೆ
    
   

  ನಿಮ್ಮನ್ನು ಇನ್ನಷ್ಟು ಹೆಚ್ಚು ಅರಿತುಕೊಂಡು, ನಿಮಗೆ ಬೇಕಾದ್ದನ್ನೆಲ್ಲಾ ಪೂರೈಸುವ ಕೆಲಸವನ್ನು ವಿಂಡೋಸ್ ಕೋರ್ಟಾನಾ ಮಾಡುತ್ತದೆ.

  ಕೋರ್ಟಾನಾ ವೈಶಿಷ್ಟ್ಯತೆ
    

  ಕೋರ್ಟಾನಾ ಆರಂಭಿಸಲು ಸರ್ಚ್ ಬಾಕ್ಸ್‌ನಲ್ಲಿ ಪ್ರಶ್ನೆಯನ್ನು ಟೈಪ್ ಮಾಡಿ ಅಥವಾ ಮೈಕ್ರೋಫೋನ್ ಐಕಾನ್ ಆಯ್ಕೆಮಾಡಿ ಮತ್ತು ಆಕೆಯೊಂದಿಗೆ ಮಾತನಾಡಿ.

  ಕೋರ್ಟಾನಾ ವೈಶಿಷ್ಟ್ಯತೆ
    

  ಯಾವುದೇ ವಿಷಯದ ಕುರಿತು ಕೋರ್ಟಾನಾದೊಂದಿಗೆ ಸ್ವಾಭಾವಿಕವಾಗಿ ಮಾತನಾಡಿ. ಕೋರ್ಟಾನಾ ನಿಮ್ಮೊಂದಿಗೆ ಮಾತನಾಡುತ್ತದೆ ಮತ್ತು ನಿಮಗಾಗಿ ಏನನ್ನು ಬೇಕಾದರೂ ಮಾಡುತ್ತದೆ.

  ಕೋರ್ಟಾನಾ ವೈಶಿಷ್ಟ್ಯತೆ
    

  ನಿಮ್ಮ ವಯಸ್ಸು, ಹಾಸ್ಯ, ಎನ್‌ಬಿಎ ಸ್ಕೋರ್, ಕ್ಯಾಲೆಂಡರ್‌ನಲ್ಲಿ ಈವೆಂಟ್ ಬದಲಾಯಿಸುವುದು ಹೀಗೆ ಹತ್ತು ಹಲವು ಕೆಲಸಗಳನ್ನು ಇದು ಮಾಡುತ್ತದೆ.

  ನೋಟ್‌ಬುಕ್
    

  ನಿಮಗೆ ಇಷ್ಟವಾಗಿರುವುದನ್ನು ಮತ್ತು ಆಕೆ ನಿಮಗಾಗಿ ಏನು ಮಾಡಬೇಕು ಎಂಬುದನ್ನು ಟ್ರ್ಯಾಕ್ ಮಾಡುತ್ತದೆ. ನಿಮ್ಮ ಆಸಕ್ತಿ, ಮೆಚ್ಚಿನ ಸ್ಥಳಗಳು, ಮೊದಲಾದ ಮಾಹಿತಿಯನ್ನು ಕೋರ್ಟಾನಾದೊಂದಿಗೆ ನಿಮಗೆ ಹೇಳಬಹುದು.

  ಸೆಟ್ಟಿಂಗ್ಸ್
    

  ನಿಮ್ಮ ಬ್ಯಾಟರಿ, ಸ್ಪೀಚ್, ಸರ್ಚ್ ಮತ್ತು ಫೇಸ್‌ಬುಕ್‌ಗಾಗಿ ಇರುವ ಸೆಟ್ಟಿಂಗ್‌ಗಳನ್ನು ಇದರಲ್ಲಿ ಹೊಂದಿಸಬಹುದಾಗಿದೆ.

  ಕೋರ್ಟಾನಾ ವೈಶಿಷ್ಟ್ಯತೆ
    

  ನಿಮ್ಮ ಫೇಸ್‌ಬುಕ್ ಖಾತೆ ಮಾಹಿತಿ ಆಧರಿಸಿ ಹೆಚ್ಚು ವೈಯಕ್ತೀಕರಿಸಿದ ಸೇವೆಯನ್ನು ಇದು ನಿಮಗೆ ನೀಡುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Microsoft introduced Cortana on a Windows 10 PC at the company's recent live event in Redmond. Answer to iPhone's Siri, Microsoft Cortana will be a integral part of Windows 10, which is integrated into every imaginable part of the upcoming operating system.
  Please Wait while comments are loading...
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more