Subscribe to Gizbot

ಫ್ರಿಡ್ಜ್ ಇಲ್ಲದೆಯೇ ಆಹಾರ ತಾಜಾ ಆಗಿರಬೇಕೇ? ಇಲ್ಲಿದೆ ಪರಿಹಾರ

Written By:

ಟೆಕ್ ಜಗತ್ತಿನಲ್ಲಿ ಅನ್ವೇಷಣೆ ಅತ್ಯಂತ ಹಿರಿದಾದುದು. ನಿಮ್ಮನ್ನು ಸೋಜಿಗದಲ್ಲಿರಿಸುವ ಟಾಪ್ ಅನ್ವೇಷಣೆಗಳಿಗೆ ನಮ್ಮ ಇಂದಿನ ಲೇಖನ ಕಾರಣವಾಗಲಿದೆ ಎಂಬುದು ನಿಮಗೆ ಗೊತ್ತೇ? ಹೌದು ಈ ಅನ್ವೇಷಣೆಗಳು ಭವಿಷ್ಯದಲ್ಲಿ ನಮ್ಮ ಬಳಿಗೆ ಬರುವುದು ಖಂಡಿತವಾಗಿದೆ. ಇದು ನಿಜಕ್ಕೂ ಅದ್ಭುತಗಳ ಸರಮಾಲೆಯನ್ನೇ ಒಳಗೊಂಡಿದ್ದು ಒಂದಕ್ಕಿಂತ ಇನ್ನೊಂದು ಅತ್ಯುತ್ತಮವಾಗಿದೆ.

ಇದನ್ನೂ ಓದಿ: ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಿಲ್ಲವಂತೆ ಕಣ್ರೀ

ಹಾಗಿದ್ದರೆ ನಿಮ್ಮನ್ನು ಸೋಜಿಗದಲ್ಲಿರಿಸುವ ಟಾಪ್ ಅನ್ವೇಷಣೆಗಳ ಪಟ್ಟಿಯನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ನಿಮ್ಮನ್ನು ಅಚ್ಚರಿಯ ಕೂಪಕ್ಕೆ ಇವುಗಳು ನೂಕುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಿಟ್ಟಿಕೂಲ್

ಅಪೂರ್ವ ಅನ್ವೇಷಣೆ

ಮಿಟ್ಟಿಕೂಲ್ ಸಣ್ಣ ಫ್ರಿಡ್ಜ್ ಆಗಿದ್ದು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಈ ಫ್ರಿಡ್ಜ್ ಬಳಕೆ ಇದೆ ಎಂದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ. ನಿಮ್ಮ ಆಹಾರವನ್ನು ತಾಜಾವಾಗಿರಿಸಲು ಇದು ಸೂಕ್ತ ಅಂತೆಯೇ ವಿದ್ಯುತ್‌ನ ಬಳಕೆ ಕೂಡ ಇದಕ್ಕೆ ಬೇಡ.

ಬಾಲ್ ಕ್ಯಾಮೆರಾ

ಅಪೂರ್ವ ಅನ್ವೇಷಣೆ

ಇದು 36 ಕ್ಯಾಮೆರಾಗಳ ಜೋಡಣೆಯಾಗಿದ್ದು ಪ್ರತಿಯೊಂದೂ 2 ಮೆಗಾಪಿಕ್ಸೆಲ್ ಅನ್ನು ಒಳಗೊಂಡಿದೆ. ಮತ್ತು ಬಾಲ್ ಆಕಾರದಲ್ಲಿದೆ. ಇದನ್ನು ನೀವು ಗಾಳಿಯಲ್ಲಿ ಒಗೆದಾಗ, ಇದು ಚಿತ್ರಗಳನ್ನು ಸೆರೆಹಿಡಿಯುತ್ತದೆ.

ನಿಮ್ಮ ಮೇಲೆಯೇ ಮೂತ್ರಶಂಕೆ ಮಾಡುವ ಗೋಡೆ

ಅಪೂರ್ವ ಅನ್ವೇಷಣೆ

ಈ ಗೋಡೆಯ ಮೇಲೆ ನೀವು ಏನಾದರೂ ಮೂತ್ರಶಂಕಯನ್ನು ಮಾಡಿದಿರಿ ಎಂದಿಟ್ಟುಕೊಳ್ಳಿ ಇದು ನಿಮಗೆ ತಿರುಮಂತ್ರವನ್ನು ಹಾಕುತ್ತದೆ.

 ಸ್ಕ್ರಿಬ್ಬಲ್ ಪೆನ್

ಅಪೂರ್ವ ಅನ್ವೇಷಣೆ

ಇದೊಂದು ಗ್ಯಾಜೆಟ್ ಪೆನ್ ಆಗಿದ್ದು ಸುಂದರ ಚಿತ್ರ ಶೇಡಿಂಗ್ ಬಿಡಿಸುವಲ್ಲಿ ಸಹಕಾರಿಯಾಗಿದೆ.

ಕಾರ್ಮಿಕರಿಗೆ ಹೊರೆ ಹೊರಲು

ಅಪೂರ್ವ ಅನ್ವೇಷಣೆ

ವಿಕ್ರಮ್ ಪಾಂಚಾಲ್‌ರ ಈ ಅನ್ವೇಷಣೆ ನಿಜವಾಗಲೂ ಅತ್ಯದ್ಭುತವಾದದ್ದು. ಇದರ ಬೆಲೆ ರೂ 300 ಆಗಿದೆ. ಇದು ಹೊರೆ ಹೊರುವ ಕಾರ್ಮಿಕರಿಗೆ ಅತ್ಯಂತ ಉಪಕಾರಿಯಾಗಿದೆ.

3 ಡಿ ಪ್ರಿಂಟಿಂಗ್ ಪೆನ್

ಅಪೂರ್ವ ಅನ್ವೇಷಣೆ

ಇದನ್ನು ಬಳಸಿ ಸುಂದರ ರೇಖಾಚಿತ್ರಗಳನ್ನು ಬಿಡಿಸಬಹುದಾಗಿದೆ. ಇದನ್ನು ಬಳಸಿ ಗಾಳಿಯಲ್ಲಿ ಕೂಡ ರೇಖಾಚಿತ್ರವನ್ನು ರಚಿಸಬಹುದು.

ಸಿಯೊ ಪಾಕೆಟ್ ಮೊಲೆಕ್ಯುಲರ್ ಸೆನ್ಸಾರ್

ಅಪೂರ್ವ ಅನ್ವೇಷಣೆ

ಹಣ್ಣುಗಳಲ್ಲಿರುವ ರಾಸಾಯನಿಕ ಅಂಶಗಳನ್ನು ಪತ್ತೆಹಚ್ಚಿ ನಿಮಗಿದು ಮಾಹಿತಿ ನೀಡುತ್ತದೆ.

ಪ್ಲಾಂಟ್ ಇ

ಅಪೂರ್ವ ಅನ್ವೇಷಣೆ

ಸಸ್ಯಗಳಿಂದ ವಿದ್ಯುತ್ ಉತ್ಪಾದನೆ ಮಾಡುವ ಪ್ಲಾಂಟ್ ಇ ನಿಜಕ್ಕೂ ಅದ್ಭುತ ಅನ್ವೇಷಣೆಯಾಗಿದೆ.

ಓಸ್ಟ್ರಿಚ್ ಪಿಲ್ಲೊ

ಅಪೂರ್ವ ಅನ್ವೇಷಣೆ

ನಿಮಗೆ ಆರಾಮವನ್ನು ನೀಡುವ ಈ ತಲೆದಿಂಬು ನಿಮಗೆ ಉತ್ತಮ ನಿದ್ದೆಯೊಂದಿಗೆ ಆರಾಮವನ್ನು ನೀಡುತ್ತದೆ.

ವಿಂಡೋ ಸಾಕೆಟ್

ಅಪೂರ್ವ ಅನ್ವೇಷಣೆ

ಪ್ಲಗ್ ಸಾಕೆಟ್ ಆಗಿ ನಿಮಗಿದನ್ನು ಬಳಸಬಹುದಾಗಿದ್ದು ನಿರ್ಬಂಧಿತ ಪ್ರದೇಶಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಕೂಡ ಇದು ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These inventions are changing lives and the way people execute their daily chores. It’s a combination of brilliant design and dedicated execution that’ll make you go, “Why did nobody thought of this before".
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot