ಹೊಟ್ಟೆಕಿಚ್ಚು ಉಂಟುಮಾಡುವ ಐಫೋನ್ ಆಪ್ಸ್‌ಗಳಿವು

By Shwetha
|

ನೀವು ಐಫೋನ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ ಆಂಡ್ರಾಯ್ಡ್‌ಗೆ ಬರುವ ಅಪ್ಲಿಕೇಶನ್‌ಗಳು ಮೊದಲಿಗೆ ಬರುವುದೇ ಐಫೋನ್‌ನಲ್ಲಿ ಎಂಬುದನ್ನು ಮನಗಾಣಿರಿ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಪ್ರಥಮ ಸೆಲ್ಫೀ ಫೋನ್ ಕಮಾಲ್

ಐಫೋನ್ ಬಳಕೆದಾರರಿಗೆ ಇದು ಸುವರ್ಣವಕಾಶವಾಗಿದ್ದು ಹೊಸತನ್ನು ಪ್ರಯತ್ನಿಸಲು ಧಾರಾಳ ಅವಕಾಶವನ್ನು ನಿಮಗೆ ಪಡೆಯಬಹುದಾಗಿದೆ ಎಂದಾಗಿದೆ. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಿಂದ ನಿಮಗೆ ಅತ್ಯಾಕರ್ಷಕವಾದ ಅಪ್ಲಿಕೇಶನ್‌ಗಳನ್ನು ಆನಂದಿಸಬಹುದಾಗಿದೆ. ಹಾಗಿದ್ದರೆ ಆ ಅತ್ಯಾಕರ್ಷಕ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿದುಕೊಳ್ಳೋಣ.

#1

#1

ನಿಮ್ಮ ಕ್ಯಾಮೆರಾ ಸೆಟ್ಟಿಂಗ್‌ನ ಸಂಪೂರ್ಣ ಅನುಭವವನ್ನು ನಿಮಗೆ ಮ್ಯಾನುವಲ್ ಅಪ್ಲಿಕೇಶನ್ ನೀಡುತ್ತದೆ.

#2

#2

ಸುದ್ದಿಯ ಮೂಲವನ್ನು ಪ್ರಸ್ತುತ ಆಗುಹೋಗುಗಳನ್ನು ಅರಿಯಲು ಈ ಅಪ್ಲಿಕೇಶನ್ ಹೇಳಿಮಾಡಿಸಿರುವಂಥದ್ದು. ಈ ಅಪ್ಲಿಕೇಶನ್ ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ನಿಮಗೆ ಸುದ್ದಿಯನ್ನು ವೀಕ್ಷಿಸಬಹುದಾಗಿದೆ.

#3

#3

ಇದೊಂದು ನೋಟ್ ಟೇಕಿಂಗ್ ಅಪ್ಲಿಕೇಶನ್ ಆಗಿದ್ದು ನಿಮ್ಮೆಲ್ಲಾ ಯೋಜನೆಗಳಿಗೆ ಸಹಕಾರಿಯಾಗಿದೆ ಈ ಅಪ್ಲಿಕೇಶನ್.

#4

#4

ಇನ್‌ಸ್ಟಾಗ್ರಾಮ್‌ನಿಂದ ಬಂದಿರುವ ಹೈಪರ್‌ಲಾಪ್ಸ್ ಶೇಕ್ ಆಗಿರುವ ಫೋಟೋಗಳನ್ನು ಸ್ಪಷ್ಟಗೊಳಿಸುತ್ತದೆ ಮತ್ತು ಅದನ್ನು ಆಕರ್ಷಕ ಫೋಟೋವಾಗಿಸುತ್ತದೆ.

#5

#5

ನಿಮಗೆ ಹವಾಮಾನದ ಸಂಪೂರ್ಣ ವಿವರವನ್ನು ನೀಡುವ ಡಾರ್ಕ್ ಸ್ಕೈ ನಿಮಗೆ ನಿಮಿಷದಿಂದ ನಿಮಗೆ ಉಂಟಾಗುವ ಹವಾಮಾನ ವರದಿಯನ್ನು ನೀಡುತ್ತದೆ.

#6

#6

ನೀವು ಯಾರನ್ನು ಎಲ್ಲಿ ಸಂಧಿಸಿದ್ದೀರಿ ಎಂಬುದರ ಮಾಹಿತಿಯನ್ನು ಹ್ಯೂಮಿನ್ ನಿಮಗೆ ನೀಡುತ್ತದೆ. ಇದರಲ್ಲಿ ನೀವು ಸಂಧಿಸಿದ ವ್ಯಕ್ತಿಯ ಸಂಪೂರ್ಣ ವಿವರ ಅಡಗಿರುತ್ತದೆ.

#7

#7

ಶಾರ್ಟ್ ಕಟ್ ಅಪ್ಲಿಕೇಶನ್ ನಿಮಗೆ ಬಾರ್ಬರ್ ಅನ್ನು ಒದಗಿಸುವ ಸಹಾಯ ಜೀವಿಯಾಗಿದೆ.

#8

#8

ಟೈಮ್‌ಫುಲ್ ಅತಿ ಬುದ್ಧಿವಂತ ಕ್ಯಾಲೆಂಡರ್ ಅಪ್ಲಿಕೇಶನ್ ಆಗಿದ್ದು ನಿಮ್ಮ ಟು - ಡು ಲಿಸ್ಟ್‌ನೊಂದಿಗೆ ಇದು ಮಿಶ್ರಗೊಂಡಿರುತ್ತದೆ. ನಿಮ್ಮೆಲ್ಲಾ ಚಟುವಟಿಕೆಗಳನ್ನು ನೀವು ಇದರಲ್ಲಿ ನಮೂದಿಸಿದರೆ ಸಾಕು ಇದು ನಿಮಗೆ ನೆನಪಿಸುತ್ತದೆ.

#9

#9

ಲೈಟ್‌ಲೀ ಅತ್ಯಂತ ಪವರ್‌ಫುಲ್ ಅಪ್ಲಿಕೇಶನ್ ಆಗಿದ್ದು ನಿಮ್ಮ ಫೋಟೋಗಳಿಗೆ ಚಲನ ಚಿತ್ರ ಟೋನ್ ಅನ್ನು ಇದು ಒದಗಿಸುತ್ತದೆ.

#10

#10

ಬೈಶೋಕ್ ಮೊಬೈಲ್ ಆಟವನ್ನಾಡುವ ಉತ್ತಮ ಅಪ್ಲಿಕೇಶನ್ ಆಗಿದ್ದು ಕ್ಲಾಸಿಕ್ ಪಿಸಿ ಶೂಟರ್‌ನ ಒಂದು ಭಾಗವಾಗಿ ಇದನ್ನು ಪರಿಗಣಿಸಬಹುದಾಗಿದೆ.

Best Mobiles in India

English summary
This article tells about One of the best things about owning an iPhone is that you get a lot of the newest apps first before they arrive on Android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X