ವೀಡಿಯೊ ಗೇಮ್‌ಗಳೆಂಬ ವಿಸ್ಮಯದ ಆಗರ

Written By:

ಎಲ್ಲರೂ ಆಟಗಳಲ್ಲಿ ಹೆಚ್ಚು ಇಷ್ಟಪಡುವ ಆಟವಾಗಿದೆ ವೀಡಿಯೊ ಗೇಮ್. ಹಲವಾರು ವೈವಿಧ್ಯತೆ ಮತ್ತು ಥ್ರಿಲ್ಲಿಂಗ್‌ನಿಂದ ಕೂಡಿರುವ ಆಟ ಇದಾಗಿದ್ದು ನಿಮ್ಮಲ್ಲಿ ಹೊಸ ಹುರುಪನ್ನು ಈ ವೀಡಿಯೊ ಗೇಮ್ಸ್ ಉಂಟುಮಾಡುವುದು ನಿಜವಾಗಿದೆ. ಇಂದಿನ ಲೇಖನದಲ್ಲಿ ನಿಮ್ಮಲ್ಲಿ ಅಚ್ಚರಿ ಆಶ್ಚರ್ಯವನ್ನುಂಟು ಮಾಡುವ ಮನಮೋಹಕ ವೀಡಿಯೊ ಗೇಮ್‌ಗಳ ಅಂಶಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ.

ವೀಡಿಯೊ ಗೇಮ್ ಇತಿಹಾಸವು ನಮ್ಮಲ್ಲಿ ಇನ್ನಷ್ಟು ಅದರ ಬಗ್ಗೆ ತಿಳಿದುಕೊಳ್ಳುವಂತೆ ಮಾಡುವುದು ಖಂಡಿತವಾಗಿದೆ. ಹಾಗಿದ್ದರೆ ಬನ್ನಿ ಆ ಅಚ್ಚರಿಯ ಅಂಶಗಳು ಯಾವುವು ಎಂಬುದನ್ನು ಈ ಕೆಳಗಿನ ಸ್ಲೈಡರ್ ಮೂಲಕ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ವೀಡಿಯೊ ಗೇಮ್ ಇತಿಹಾಸ

ವೀಡಿಯೊ ಗೇಮ್ ಇತಿಹಾಸ

ವೀಡಿಯೊ ಗೇಮ್‌ಗಳೆಂಬ ವಿಸ್ಮಯದ ಆಗರ

ಆಕ್ಷನ್ ವೀಡಿಯೊ ಗೇಮ್‌ಗಳು ಜನರನ್ನು ವೇಗವಾಗಿ ಟ್ರೈನ್ ಮಾಡುತ್ತದೆ ಇದರಿಂದ ಅವರ ನಿರ್ಧಾರಗಳು ತ್ವರಿತವಾಗಿರುತ್ತವೆ.

ಮಕ್ಕಳು ಇಷ್ಟಪಡುವ ಆಟ

ಮಕ್ಕಳು ಇಷ್ಟಪಡುವ ಆಟ

ವೀಡಿಯೊ ಗೇಮ್‌ಗಳೆಂಬ ವಿಸ್ಮಯದ ಆಗರ

ನಿಜಕ್ಕೂ ವೀಡಿಯೊ ಗೇಮ್ ಆಟಗಳನ್ನು ಸಣ್ಣ ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಆದರೆ 1979 ಮತ್ತು 1990 ರಲ್ಲಿ ಡ್ರ್ಯಾಗನ್ ಆಟಗಳನ್ನು ದೊಡ್ಡವರಿಗಾಗಿ ಪ್ರಸ್ತುತಪಡಿಸಲಾಯಿತು.

ವೀಡಿಯೊ ಗೇಮ್ ಆರಂಭ

ವೀಡಿಯೊ ಗೇಮ್ ಆರಂಭ

ವೀಡಿಯೊ ಗೇಮ್‌ಗಳೆಂಬ ವಿಸ್ಮಯದ ಆಗರ

ವೀಡಿಯೊ ಗೇಮ್ 2011 ರಲ್ಲಿ ಬಿಡುಗಡೆಯಾಯಿತು. ನಾರ್ತ್ ಕೊರಿಯಾದ ಗ್ಲೋಬಲ್ ಯುದ್ಧ ಆಧಾರಿತ ವೀಡಿಯೊ ಗೇಮ್ ಅನ್ನು ಪ್ರಸ್ತುತಪಡಿಸಲಾಯಿತು.

ವೀಡಿಯೊ ಗೇಮ್ ಎಂಬ ಕೌತುಕ

ವೀಡಿಯೊ ಗೇಮ್ ಎಂಬ ಕೌತುಕ

ವೀಡಿಯೊ ಗೇಮ್‌ಗಳೆಂಬ ವಿಸ್ಮಯದ ಆಗರ

ಜ್ಯಾಜ್ ಥಾಂಪ್ಸನ್ ಎಂಬ ನ್ಯಾಯವಾದಿ, ಬಿಲ್ ಗೇಟ್ಸ್‌ಗೆ ಕಳುಹಿಸಿದ ಪತ್ರದಲ್ಲಿ ವರ್ಜೀನಾ ಟೆಕ್ ಮಸ್ಕರೇ ನ್ಯಾಯಯುತವಾಗಿ ಜವಬ್ದಾದರರಾಗಿದೆ ಎಂದು ಪ್ರಕರಣ ದಾಖಲಿಸಿತ್ತು.

ವೀಡಿಯೊ ಗೇಮ್‌ ಇತಿಹಾಸ

ವೀಡಿಯೊ ಗೇಮ್‌ ಇತಿಹಾಸ

ವೀಡಿಯೊ ಗೇಮ್‌ಗಳೆಂಬ ವಿಸ್ಮಯದ ಆಗರ

ನಂತರ ಜ್ಯಾಕ್ ಥಾಂಪ್ಸನ್‌ಗೆ $100,000 ದಂಡ ವಿಧಿಸಲಾಯಿತು.

ವೀಡಿಯೊ ಗೇಮ್‌ ಇತಿಹಾಸ

ವೀಡಿಯೊ ಗೇಮ್‌ ಇತಿಹಾಸ

ವೀಡಿಯೊ ಗೇಮ್‌ಗಳೆಂಬ ವಿಸ್ಮಯದ ಆಗರ

ಗ್ರ್ಯಾಂಡ್ ಥೆಪ್ಟ್ ಆಟೊಗಾಗಿ ರಾಕ್ ಸ್ಟಾರ್ ಗೇಮ್ಸ್ ಸ್ವೀಕರಿಸಲು ರಾಕ್ ಸ್ಟಾರ್ ಗೇಮ್ಸ್ ಪಾವತಿಸಿದೆ.

ವೀಡಿಯೊ ಗೇಮ್‌ ಇತಿಹಾಸ

ವೀಡಿಯೊ ಗೇಮ್‌ ಇತಿಹಾಸ

ವೀಡಿಯೊ ಗೇಮ್‌ಗಳೆಂಬ ವಿಸ್ಮಯದ ಆಗರ

ಹಾಲೋ 2 ಗೇಮ್ಸ್ ಬಿಡುಗಡೆಗೆ ಎರಡು ವರ್ಷಗಳನ್ನು ತೆಗೆದುಕೊಂಡಿತು.

ವೀಡಿಯೊ ಗೇಮ್‌ ಇತಿಹಾಸ

ವೀಡಿಯೊ ಗೇಮ್‌ ಇತಿಹಾಸ

ವೀಡಿಯೊ ಗೇಮ್‌ಗಳೆಂಬ ವಿಸ್ಮಯದ ಆಗರ

ವೀಡಿಯೊ ಗೇಮ್‌ಗಳಲ್ಲಿ ಕೆಲವೊಂದು ಆಟಗಳನ್ನು ನೈಜ ವ್ಯಕ್ತಿಯ ಜೀವನವನ್ನು ಆಧರಿಸಿ ತಯಾರಿಸಲಾಗುತ್ತದೆ.

ವೀಡಿಯೊ ಗೇಮ್‌ ಇತಿಹಾಸ

ವೀಡಿಯೊ ಗೇಮ್‌ ಇತಿಹಾಸ

ವೀಡಿಯೊ ಗೇಮ್‌ಗಳೆಂಬ ವಿಸ್ಮಯದ ಆಗರ

2011 ರಲ್ಲಿ, 13 ವರ್ಷದ ಹುಡುಗನೊಬ್ಬ 46 ವರ್ಷದವನ ಮೇಲೆ ಗೇಮ್ಸ್‌ನಲ್ಲಿ ಇದ್ದಂತೆಯೇ ಅಟ್ಯಾಕ್ ಮಾಡಿದ್ದ.

ವೀಡಿಯೊ ಗೇಮ್‌ ಇತಿಹಾಸ

ವೀಡಿಯೊ ಗೇಮ್‌ ಇತಿಹಾಸ

ವೀಡಿಯೊ ಗೇಮ್‌ಗಳೆಂಬ ವಿಸ್ಮಯದ ಆಗರ

ಕೆಲವೊಂದು ವೀಡಿಯೊ ಗೇಮ್‌ಗಳು 2009 ರಲ್ಲಿ ಗಿನ್ನೀಸ್ ದಾಖಲೆಯನ್ನು ಮಾಡಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot