ವಿಶ್ವದ ದ್ವಿತೀಯ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಕುರಿತ ನಿಗೂಢ ಸತ್ಯಗಳು

Posted By:

ಅಮೇರಿಕಾದ ಅತಿ ಶ್ರೀಮಂತ ವ್ಯಕ್ತಿ, ಅಂತೆಯೇ ಜಗತ್ತಿನಲ್ಲೇ ಎರಡನೆಯ ಶ್ರೀಮಂತ ವ್ಯಕ್ತಿ, ಮೈಕ್ರೋಸಾಫ್ಟ್‌ನಂತಹ ಯಶಸ್ವಿ ಕಂಪೆನಿಯ ಸಹ ಸ್ಥಾಪಕ ಬಿಲ್ ಗೇಟ್ಸ್ ಕುರಿತು ಇಷ್ಟೇ ವಿಷಯಗಳು ನಮ್ಮಲ್ಲಿ ಹಲವರಿಗೆ ಗೊತ್ತಿರುವುದು. ಆದರೆ ಯಾರೂ ಅರಿಯದ ಕೆಲವೊಂದು ರಹಸ್ಯಗಳನ್ನು ಬಿಲ್ ಗೇಟ್ಸ್ ತಮ್ಮ ಬಳಿ ಇರಿಸಿಕೊಂಡಿದ್ದಾರೆ ಎಂಬುದು ಗೊತ್ತೇ?

ಇದನ್ನೂ ಓದಿ: ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

ಆ ವಿಷಯಗಳನ್ನು ಅರಿತುಕೊಳ್ಳಲೆಂದೇ ಇಂದಿನ ಲೇಖನದಲ್ಲಿ ಅವರ ಕುರಿತಾದ ರೋಚಕ ಸಂಗತಿಗಳನ್ನು ನಾವಿಲ್ಲಿ ಬಿಚ್ಚಿಡುತ್ತಿದ್ದೇವೆ. ಕೆಳಗಿನ ಸ್ಲೈಡರ್‌ಗಳಲ್ಲಿ ಆ ಅಂಶಗಳನ್ನು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಥಮ ಕಂಪ್ಯೂಟರ್ ಪ್ರೊಗ್ರಾಮ್

ಪ್ರಥಮ ಕಂಪ್ಯೂಟರ್ ಪ್ರೊಗ್ರಾಮ್

ಬಿಲ್ ಗೇಟ್ಸ್ ಕುರಿತ ನಿಗೂಢ ಸತ್ಯಗಳು

ಜನರಲ್ ಇಲೆಕ್ಟ್ರಿಕ್ ಕಂಪ್ಯೂಟರ್

 ತರಗತಿಗಳನ್ನು ನಡೆಸುತ್ತಿದ್ದರು

ತರಗತಿಗಳನ್ನು ನಡೆಸುತ್ತಿದ್ದರು

ಬಿಲ್ ಗೇಟ್ಸ್ ಕುರಿತ ನಿಗೂಢ ಸತ್ಯಗಳು

ಗೇಟ್ಸ್ ಕಂಪ್ಯೂಟರ್ ಕೋಡಿಂಗ್ ಜ್ಞಾನವನ್ನು ಅರಿತ ಶಾಲೆಯು ಮಕ್ಕಳಿಗೆ ತರಗತಿಗಳನ್ನು ನಡೆಸಲು ಗೇಟ್ಸ್‌ರನ್ನು ನಿಯೋಜಿಸಿತ್ತು.

ಕಾಲೇಜ್ ಡ್ರಾಪ್‌ಔಟ್

ಕಾಲೇಜ್ ಡ್ರಾಪ್‌ಔಟ್

ಬಿಲ್ ಗೇಟ್ಸ್ ಕುರಿತ ನಿಗೂಢ ಸತ್ಯಗಳು

ಇತರ ಎಲ್ಲಾ ಯಶಸ್ವಿ ಟೆಕ್ ಪ್ರವೀಣರಂತೆ ಗೇಟ್ಸ್ ಕೂಡ 1975 ರಲ್ಲಿ ಹಾರ್ವರ್ಡ್ ಯೂನಿವರ್ಸಿಟಿಗೆ ಗುಡ್ ಬೈ ಹೇಳಿದರು ಮತ್ತು ತಮ್ಮನ್ನು ಪೂರ್ಣವಾಗಿ ಮೈಕ್ರೋಸಾಫ್ಟ್‌ಗೆ ಒಪ್ಪಿಸಿದರು.

ಅರೆಸ್ಟ್ ಕೂಡ ಆಗಿದ್ದರು

ಅರೆಸ್ಟ್ ಕೂಡ ಆಗಿದ್ದರು

ಬಿಲ್ ಗೇಟ್ಸ್ ಕುರಿತ ನಿಗೂಢ ಸತ್ಯಗಳು

ಲೈಸೆನ್ಸ್ ಇಲ್ಲದೆ ಕಾರು ಓಡಿಸಿದ್ದಕ್ಕಾಗಿ 1977 ರಲ್ಲಿ ನ್ಯೂ ಮೆಕ್ಸಿಕೋದಲ್ಲಿ ಅವರನ್ನು ಅರೆಸ್ಟ್ ಕೂಡ ಮಾಡಿದ್ದರಂತೆ.

ಸ್ವಂತ ಪ್ಲೇನ್

ಸ್ವಂತ ಪ್ಲೇನ್

ಬಿಲ್ ಗೇಟ್ಸ್ ಕುರಿತ ನಿಗೂಢ ಸತ್ಯಗಳು

ತಮ್ಮದೇ ಆದ ಖಾಸಗಿ ವಿಮಾನವನ್ನು ಬಿಲ್ ಗೇಟ್ಸ್ ಹೊಂದಿದ್ದು ಅವರದನ್ನು "ಬಿಗ್ ಸ್ಪಲರ್ಜ್" ಎಂದು ಕರೆದಿದ್ದಾರೆ.

ಲಿಯಾನಾರ್ಡೊ ವಿಂಚಿ ಬರವಣಿಗೆ

ಲಿಯಾನಾರ್ಡೊ ವಿಂಚಿ ಬರವಣಿಗೆ

ಬಿಲ್ ಗೇಟ್ಸ್ ಕುರಿತ ನಿಗೂಢ ಸತ್ಯಗಳು

ಸ್ವಂತ ವಿಮಾನವನ್ನು ಹೊಂದಿರುವುದಲ್ಲದೆ ಬಿಲ್ ಗೇಟ್ಸ್ ಲಿಯಾನಾರ್ಡೊ ವಿಂಚಿ ಬರವಣಿಗೆ ಸಂಗ್ರಹವನ್ನು ತಮ್ಮಲ್ಲಿ ಇರಿಸಿಕೊಂಡಿದ್ದಾರೆ.

 ಮಕ್ಕಳಿಗೂ ಶಿಷ್ಟಾಚಾರದ ಪಾಠ

ಮಕ್ಕಳಿಗೂ ಶಿಷ್ಟಾಚಾರದ ಪಾಠ

ಬಿಲ್ ಗೇಟ್ಸ್ ಕುರಿತ ನಿಗೂಢ ಸತ್ಯಗಳು

ಅತಿ ಶ್ರೀಮಂತರ ವ್ಯಕ್ತಿಯಾಗಿದ್ದರೂ ಸರಳತನವನ್ನು ಮೈಗೂಡಿಸಿಕೊಂಡಿರುವ ಬಿಲ್ ಗೇಟ್ಸ್ ತಮ್ಮ ಮಕ್ಕಳಿಗೆ ತಲಾ $10 ಮಿಲಿಯನ್ ಅನ್ನು ಇರಿಸಿದ್ದಾರೆ.

ವಿದೇಶಿ ಭಾಷೆ ಗೊತ್ತಿಲ್ಲ

ವಿದೇಶಿ ಭಾಷೆ ಗೊತ್ತಿಲ್ಲ

ಬಿಲ್ ಗೇಟ್ಸ್ ಕುರಿತ ನಿಗೂಢ ಸತ್ಯಗಳು

ಗೇಟ್ಸ್‌ಗೆ ಯಾವುದೇ ವಿದೇಶಿ ಭಾಷೆ ಗೊತ್ತಿಲ್ಲ.

SAT ಪರೀಕ್ಷೆಯಲ್ಲಿ ಅಂಕ

SAT ಪರೀಕ್ಷೆಯಲ್ಲಿ ಅಂಕ

ಬಿಲ್ ಗೇಟ್ಸ್ ಕುರಿತ ನಿಗೂಢ ಸತ್ಯಗಳು

SAT ಪರೀಕ್ಷೆಯಲ್ಲಿ ಬಿಲ್ ಗೇಟ್ಸ್ 1600 ಅಂಕದಲ್ಲಿ 1590 ಅನ್ನು ಪಡೆದುಕೊಂಡಿದ್ದಾರೆ.

ಸತತ ಪರಿಶ್ರಮಿ

ಸತತ ಪರಿಶ್ರಮಿ

ಬಿಲ್ ಗೇಟ್ಸ್ ಕುರಿತ ನಿಗೂಢ ಸತ್ಯಗಳು

ಕಷ್ಟಪಟ್ಟಾಗ ಸುಖವಿದೆ ಎಂಬ ನೀತಿಯನ್ನು ಅನುಸರಿಸುವ ಬಿಲ್ ಗೇಟ್ಸ್ ಇಂದಿಗೂ ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಒಬ್ಬ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಜಕ್ಕೂ ಇವರು ಎಷ್ಟು ಪ್ರಾಮಾಣಿಕ ವ್ಯಕ್ತಿ ಎಂಬುದನ್ನು ಇದು ತೋರಿಸಿಕೊಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 mesmerizing facts about Bill Gates you should know.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot