ಪ್ರಾಣದ ಹಂಗು ತೊರೆದು ಸೆಲ್ಫಿ ಆಟ!!!

Written By:

ಸೆಲ್ಫಿ ತೆಗೆಯುವ ಹುಚ್ಚಾಟಕ್ಕೆ ಕೊನೆ ಮೊದಲು ಎಂಬುದೇ ಇಲ್ಲ. ಅಪಾಯಕಾರಿ ಸೆಲ್ಫಿಗಳನ್ನು ತೆಗೆದು ಅದರಲ್ಲೇ ಮನರಂಜನೆಯನ್ನು ಪಡೆಯುವ ಸಾಕಷ್ಟು ಮಂದಿ ಇದ್ದು ಅವರಿಗೆ ತಮ್ಮ ಪ್ರಾಣವನ್ನು ಪಣಕ್ಕಿಡುವುದು ಎಂದರೆ ಹುಚ್ಚಾಟವೆಂಬ ಭಾವನೆ ಸಹಜವೇ. ಆದರೆ ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದು ಎಂದರೆ ಇವರಿಗೆ ಏನೋ ಸಂತಸ ಅದರಲ್ಲೂ ಇಂದಿನ ಲೇಖನದಲ್ಲಿ ಎಂತೆಂತಹ ಸೆಲ್ಫಿಗಳನ್ನು ನೀವು ನೋಡಲಿದ್ದೀರಿ ಎಂದರೆ ಅದು ನಿಮ್ಮಲ್ಲಿ ನಡುಕವನ್ನು ಹುಟ್ಟಿಸುವುದಂತೂ ಖಂಡಿತ.

ಓದಿರಿ: ಸ್ತಂಭೀಭೂತಗೊಳಿಸುವ ನಾಸಾ ಅಪರೂಪದ ಸೆಲ್ಫಿ

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಅದು ಎಂತಹ ಸೆಲ್ಫಿಗಳು ಎಂಬುದನ್ನು ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್‌ನಲ್ಲಿ ಸೆಲ್ಫಿ

ಮೊಬೈಲ್‌ನಲ್ಲಿ ಸೆಲ್ಫಿ

ಕರಡಿ ಸೆಲ್ಫಿ

ಯುಎಸ್‌ನ ಕಾಡಿನಲ್ಲಿ ಕಂಡುಬಂದ ಹುಡುಗಿಯ ಸೆಲ್ಫಿ ಆಸೆಯಿದು. ಹಿಂಭಾಗದಲ್ಲಿ ಕರಡಿ ಬರುತ್ತಿರುವಾಗಲೇ ಈ ಷೋಡಶಿ ತನ್ನ ಮೊಬೈಲ್‌ನಲ್ಲಿ ಸೆಲ್ಫಿಯನ್ನು ತೆಗೆದಿದ್ದಾಳೆ.

ಸ್ಯಾನ್ ಫರ್ಮಿನ್ ಫೆಸ್ಟಿವಲ್‌

ಸ್ಯಾನ್ ಫರ್ಮಿನ್ ಫೆಸ್ಟಿವಲ್‌

ಬುಲ್ ಸೆಲ್ಫಿ

ಸ್ಯಾನ್ ಫರ್ಮಿನ್ ಫೆಸ್ಟಿವಲ್‌ನಲ್ಲಿ ಗೂಳಿಗಳೊಂದಿಗೆ ಸೆಣಸಾಟ ಒಂದು ಹಬ್ಬದಂತೆ.

ಥಂಬ್ಸ್ ಅಪ್

ಥಂಬ್ಸ್ ಅಪ್

ಥಂಬ್ಸ್ ಅಪ್

ರಷ್ಯಾದ ಯುವಕರ ಥಂಬ್ಸ್ ಅಪ್ ಸೆಲ್ಫಿ

ಕಟ್ಟಡದ ಮೇಲ್ಭಾಗ

ಕಟ್ಟಡದ ಮೇಲ್ಭಾಗ

ಪೋಲ್ ಸೆಲ್ಫಿ

ಕಟ್ಟಡಗಳ ಎತ್ತರಕ್ಕೆ ಏರಿ ಸೆಲ್ಫಿಗಳನ್ನು ತೆಗೆಯುವುದೆಂದರೆ ಈ ಯುವಕನಿಗೆ ಲೀಲಾಜಾಲದ ಕೆಲಸವಂತೆ. ಬೆಂಗಳೂರಿನ ಕಟ್ಟಡದ ಮೇಲ್ಭಾಗದಲ್ಲಿ ತೆಗೆದ ಸೆಲ್ಫಿ.

ಮೈಜುಮ್ಮೆನ್ನಿಸುವ ಸೆಲ್ಫಿ

ಮೈಜುಮ್ಮೆನ್ನಿಸುವ ಸೆಲ್ಫಿ

ಪ್ರಾಣದ ಹಂಗು ತೊರೆದು ಸೆಲ್ಫಿ ಆಟ

ಲಂಡನ್‌ನ ಸೌತ್ ಬ್ಯಾಂಕ್ ಟವರ್‌ನ ಮೈಜುಮ್ಮೆನ್ನಿಸುವ ಸೆಲ್ಫಿ

ಬಾಹ್ಯಾಕಾಶ ಯಾನಿ

ಬಾಹ್ಯಾಕಾಶ ಯಾನಿ

ಸ್ಪೇಸಿ ಸೆಲ್ಫಿ

ಜಪಾನ್‌ನ ಬಾಹ್ಯಾಕಾಶ ಯಾನಿ ಅಕಿ ಹೋಶಿಡೆ ತೆಗೆದ ಸೆಲ್ಫಿ

ಖತರ್‌ನಾಕ್

ಖತರ್‌ನಾಕ್

ಖತರ್‌ನಾಕ್ ಸೆಲ್ಫಿ

ಸೆಲ್ಫಿ ತೆಗೆಯುವ ಮೋಜಿನಲ್ಲಿರುವ ಈ ಯುವತಿಗೆ ತನ್ನತ್ತ ಬೀಸಿ ಬರುತ್ತಿರುವ ಬಾಲ್ ಕಡೆಗೆ ಗಮನವೇ ಇಲ್ಲ.

ಯಾನ

ಯಾನ

ಯುದ್ಧ ಸೆಲ್ಫಿ

ಡ್ಯಾನಿಶ್ ಹೋರಾಟಗಾರ ಯಾನದಲ್ಲಿ ತೆಗೆದ ಸೆಲ್ಫಿ

ಮನೋಹರ ಸೆಲ್ಫಿ

ಮನೋಹರ ಸೆಲ್ಫಿ

ಪೈಲೆಟ್ ಸೆಲ್ಫಿ

ತನ್ನ ಗಗನ ಯಾನದಲ್ಲಿ ಪೈಲೆಟ್ ತೆಗೆದ ಮನೋಹರ ಸೆಲ್ಫಿ

ಕಟ್ಟಡದ ಮೇಲ್ಭಾಗದ ಸೆಲ್ಫಿ

ಕಟ್ಟಡದ ಮೇಲ್ಭಾಗದ ಸೆಲ್ಫಿ

ಅದ್ಭುತ ಸೆಲ್ಫಿ

ಬ್ರಿಟೀಶ್ ಟ್ರಾವೆಲ್ ಕಂಪೆನಿ ಮಾಲೀಕ ಲೀ ಥಂಪ್ಸನ್ ಕ್ರೈಸ್ಟ್ ಕಟ್ಟಡದ ಮೇಲ್ಭಾಗದಲ್ಲಿ ಏರಿ ನಿಂತು ತೆಗೆದ ಸೆಲ್ಫಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see some threatening selfies which will makes you fear to take selfies. Here people playing with their life by the name of selfie.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot