ಸ್ಮಾರ್ಟ್‌ಫೋನ್ ಕೇಸ್‌ನ ಅಂದ ಚಂದದ ಸುತ್ತ!!!

By Shwetha

ಸ್ಮಾರ್ಟ್‌ ಫೋನ್ ಕಣ್ಮನಸೆಳೆಯುವಂತಿದ್ದರೂ ಅದರ ಕೇಸ್ ಇನ್ನಷ್ಟು ಸುಂದರವಾಗಿದ್ದಲ್ಲಿ ನೋಡುಗರ ನೋಟವನ್ನು ಅದು ಬದಲಾಯಿಸುತ್ತದೆ. ಬೇರೆ ಬೇರೆ ಬಣ್ಣದ ಫೋನ್ ಕೇಸ್‌ಗಳು ಇಂದಿನ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದ್ದು ಹೆಚ್ಚಿನವರಿಗೆ ಫೋನ್‌ಗಿಂತ ಅದನ್ನಿರಿಸುವ ಕೇಸ್‌ ಮೇಲೆ ಪ್ರೀತಿ ಜಾಸ್ತಿ ಎಂದೇ ಹೇಳಬಹುದು.

ಇದನ್ನೂ ಓದಿ: ಐಫೋನ್‌ಗಾಗಿ ವಿಭಿನ್ನ ಕವರ್‌ ಕೇಸ್‌ಗಳು ಇಲ್ಲಿವೆ ನೋಡಿ

ಹಾಗಿದ್ದರೆ ಆ ಫೋನ್‌ ಕೇಸ್‌ಗಳ ಬಗ್ಗೆಯೇ ಇಂದಿನ ಲೇಖನ ಸಮಗ್ರ ಮಾಹಿತಿಯನ್ನು ನೀಡುತ್ತಿದೆ ಎಂದಾದಲ್ಲಿ ಅದು ಉತ್ತಮ ಅಂಶವಲ್ಲವೇ? ಬನ್ನಿ ಇಂದಿನ ಲೇಖನದಲ್ಲಿ ಹೆಚ್ಚು ಆಕರ್ಷಕವಾಗಿರುವ ಅಂತೆಯೇ ಮನಕೆ ಮುದ ನೀಡುವ ಕೆಲವೊಂದು ಫೋನ್ ಕೇಸ್‌ಗಳನ್ನು ಪರಿಚಯಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಕೇಸ್
  

ನೋಕಿಯಾ 3395 ಪ್ರಥಮ ಫೋನ್ ಆಗಿದ್ದು ಎಲ್ಲರೂ ಇದನ್ನು ಬಳಸಿರುತ್ತಾರೆ. ಈ ಫೋನ್ ಕೇಸ್ ಮಹತ್ವ ಅದನ್ನು ಬಳಸಿದವರಿಗೇ ಗೊತ್ತು. ಅಷ್ಟೊಂದು ಪ್ರಮುಖವಾಗಿತ್ತು ಈ ನೋಕಿಯಾ ಕೇಸ್.

ಡೂಡಲ್ ಬೋರ್ಡ್ ಕೇಸ್
  

ನಿಮ್ಮ ಮಕ್ಕಳು ನಿಮ್ಮ ಫೋನ್‌ನಲ್ಲಿನ ಆಟಕ್ಕೆ ಮನಸೋತಿದ್ದಾರೆ ಎಂದಾದಲ್ಲಿ ಈ ಕೇಸ್ ನಿಮ್ಮ ಫೋನ್‌ಗೆ ಭದ್ರತೆ ಒದಗಿಸುವುದು ಖಂಡಿತ.

ಪಾಕೆಟ್ ಬಡ್ಡಿ ಕೇಸ್
  

ಈ ಫೋನ್ ಕೇಸ್ ನಿಮ್ಮ ಫೋನ್ ಅನ್ನು ಪರ್ಸ್‌ನ್ನಾಗಿ ಮಾರ್ಪಡಿಸುತ್ತದೆ ಮತ್ತು ಇದರಲ್ಲಿ ನಿಮಗೆ ದುಡ್ಡು, ಸಿಗರೇಟ್ ಮತ್ತು ಬ್ಯಾಂಕ್ ಕಾರ್ಡ್‌ಗಳನ್ನು ಇರಿಸಬಹುದಾಗಿದೆ.

ಮಿರರ್ ಫೋನ್ ಕೇಸ್
  

ಮಹಿಳೆಯರಿಗೆ ಹೆಚ್ಚು ಪ್ರಿಯವಾಗು ಈ ಮಿರರ್ ಫೋನ್ ಕೇಸ್ ತಮ್ಮ ಮೇಕಪ್ ಪರಿಶೀಲನೆಗೆ ಸೂಕ್ತವಾಗಿದೆ.

ಬಿಲ್ಟ್ ಇನ್ ವೈಂಡಿಂಗ್ ಇಯರ್‌ಪೀಸ್
  
 

ಇದು ಒಂದು ಉತ್ತಮ ಫೋನ್ ಕೇಸ್ ಆಗಿದ್ದು ಇಯರ್ ಫೋನ್‌ ಇರಿಸಲು ಸೂಕ್ತವಾಗಿದೆ.

ಪೆಪ್ಪರ್ ಸ್ಪ್ರೇ ಫೋನ್ ಕೇಸ್
  

ಈ ಫೋನ್‌ನ ಹಿಂಭಾಗದಲ್ಲಿ ನಿಮಗೆ ಪೆಪ್ಪರ್ ಸ್ಪೇಯನ್ನು ಇರಿಸಬಹುದಾಗಿದ್ದು ಅತ್ಯಂತ ಉಪಯೋಗಕಾರಿ ಎಂದೆನಿಸಲಿದೆ.

ಬ್ಯಾಟ್‌ಮೊಬೈಲ್ ಫೋನ್ ಕೇಸ್
  

ನಿಜಕ್ಕೂ ಅಮೇಜಿಂಗ್ ಫೋನ್ ಕೇಸ್ ಇದಾಗಿದೆ.

ಟಾಸ್ಕೋನ್ ಮಲ್ಟಿ ಟೂಲ್ ಫೋನ್ ಕೇಸ್
  

ಇದರ ನೋಟ ನೋಡಿಯೇ ನಿಮ್ಮಲ್ಲಿ ಭಯವಾಗುವುದು ಖಂಡಿತ.

ಫೋನ್ ಗನ್
  

ಈ ಫೋನ್ ಗನ್ ಕೇಸ್ ನೋಟ ಹೇಗಿದೆ ಹೇಳಿ?

ಲೈಟರ್ ಫೋನ್ ಕೇಸ್
  

ಈ ಫೋನ್ ಕೇಸ್ ಲೈಟರ್‌ನೊಂದಿಗೆ ಬಂದಿದ್ದು ಸಿಗರೇಟು ಪ್ರೇಮಿಗಳಿಗೆ ಹೇಳಿಮಾಡಿಸಿರುವಂಥದ್ದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

English summary
Before, we used to have to stick with our boring single-coloured phone case. Now, you can get far more cooler ones that will literally turn your phone into an art piece. Check out this compilation of the most stylish phone cases we’ve ever stumbled upon.
Please Wait while comments are loading...

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more