ಡಬ್ಬಾ ಹಾಗೂ ವಿಚಿತ್ರ ವಿನ್ಯಾಸದ ಮೊಬೈಲ್ ಫೋನ್‌ಗಳು!

ವರ್ಜಿನ್ ಲ್ಯಾಪ್ಸ್ಟರ್
ವರ್ಜಿನ್ ಲ್ಯಾಪ್ಸ್ಟರ್
ಐಸೆರ್ ಕೋಪನ್‌ಹೆಗನ್
ಐಸೆರ್ ಕೋಪನ್‌ಹೆಗನ್
ಮೊಟೋರೊಲಾ ಫ್ಲಿಪ್‌ಪೋರ್ಟ್
ಮೊಟೋರೊಲಾ ಫ್ಲಿಪ್‌ಪೋರ್ಟ್
ಥೋಶಿಬಾ
ಥೋಶಿಬಾ
ಕಾಮಪೋ ಎಕ್ಸೇಡಾ
ಕಾಮಪೋ ಎಕ್ಸೇಡಾ
ಬ್ಯಾಂಗ್ ಆಂಪ್ ಆಲ್ಫೆನ್
ಬ್ಯಾಂಗ್ ಆಂಪ್ ಆಲ್ಫೆನ್
ರಿಮ್ ಬ್ಲಾಕ್‌ಬೆರಿ
ರಿಮ್ ಬ್ಲಾಕ್‌ಬೆರಿ
ಸೆಲ್‌ಫೋನ್ ವಾಚ್
ಸೆಲ್‌ಫೋನ್ ವಾಚ್
ಗೋಲ್ಡೆನ್ ಬುದ್ಧ
ಗೋಲ್ಡೆನ್ ಬುದ್ಧ
ಎಲ್ಫೋಯ್ಡ್
ಎಲ್ಫೋಯ್ಡ್ದಿನ ನಿತ್ಯಾ ಆಕರ್ಶಕ ಹಾಗೂ ವಿನೂತನ ವಿನ್ಯಾಸದ ಮೊಬೈಲ್ ಫೋನ್‌ಗಳು ಹಾಗೂ ಫ್ಯೂಚರ್ ಕಾನ್ಸೆಪ್ಟ್ ರೀತಿಯ ಮೊಬೈಲ್ ಫೋನ್‌ಗಳನ್ನು ನೋಡಿ ನೋಡಿ ಸಾಕಾಗಿ ಹೋಗಿದೆ ಏನಾದರು ಬೇರೇ ತರಾ ಇದ್ರೆ ತೋರ್ಸಪ್ಪಾ ಎಂದು ಆಲೋಚಿಸ್ತಾ ಇದೀರಾ?... ಹಾಗಿದ್ದಲ್ಲಿ ಇಲ್ಲಿದೆ ನೋಡಿ ವಿಚಿತ್ರ, ವಿಭಿನ್ನ ಹಾಗೂ ಡಬ್ಬಾ ಎಂದರೂ ಕೂಡಾ ತಪ್ಪಾಗಲಾರದಂತಹ ಮೊಬೈಲ್ ಫೋನ್‌ಗಳ ಗ್ಯಾಲರಿಯನ್ನು ನಿಮ್ಮ ಮುಂದೆ ತರಲಾಗಿದೆ ಒಂದೊಂದೇ ಪುಟ ತಿರುಗಿಸಿ ನೋಡಿ ನಂತರ ನೀವೇ ಅಂದುಕೊಳ್ಳುತ್ತೀರಿ ಇದೇನಪ್ಪ ಇಂತಹ ಡಬ್ಬಾ ವಿನ್ಯಾಸದ ಮೊಬೈಲ್ ಫೋನ್ ಯಾರಾದರೂ ಕೊಳ್ಳುತ್ತಾರೆಯೇ ಎಂದು.
ಹಾಗಿದ್ದಲ್ಲಿ ತಡ ಏಕೆ ಒಮ್ಮೆ ಡಕೋಟಾ ಮೊಬೈಲ್‌ಗಳ ಗ್ಯಾಲರಿ ನೋಡಿ ಬನ್ನಿ...
Comments
Best Mobiles in India


Click it and Unblock the Notifications








