ಗೂಗಲ್ ಆಫೀಸ್ ಒಳಗೆ ಹೇಗಿರುತ್ತದೆ ಗೊತ್ತಾ?..ನೀವು ಖಂಡಿತಾ ಶಾಕ್ ಆಗ್ತೀರಾ!!

Written By:

ಗೂಗಲ್ ಕಂಪೆನಿಯಲ್ಲಿ ಕೆಲಸ ಸಿಕ್ಕರೆ ಹೇಗಿರುತ್ತದೆ ಎಂಬುದನ್ನು ನೀವು ಈಗಾಗಲೇ ತಿಳಿದಿರುತ್ತೀರಾ! ಆದರೆ, ಗೂಗಲ್ ತನ್ನ ಉದ್ಯೋಗಿಗಳಿಗೋಸ್ಕರ ಆಫೀಸ್ ಅನ್ನು ಹೇಗೆ ನಿರ್ಮಿಸಿಕೊಂಡಿರುತ್ತದೆ ಎಂಬುದು ನಿಮಗೆ ಗೊತ್ತಾದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ!!

ಹೌದು, ನೀವು ಊಹಿಸಲು ಸಾಧ್ಯವಾದ ರೀತಿಯಲ್ಲಿ ಗೂಗಲ್ ವಿಭಿನ್ನವಾಗಿದೆ. ಇಂದು ಪ್ರಪಂಚದ ನಂಬರ್ ಒನ್ ಸರ್ಚ್ ಎಂಜಿನ್ ಎಂಬ ಹೆಸರನ್ನು ಪಡೆದಿರುವ ಗೂಗಲ್ ಎಂದೂ ಕೂಡ ಹೊಸತನಕ್ಕೆ ಸಾಕ್ಷಿಯಾಗಿರುವ ಕಂಪೆನಿ. ಹಾಗಾಗಿ, ತನ್ನ ಆಫೀಸ್ ಕ್ರಿಯೆಟಿವಿಟಿಯಲ್ಲಿಯೂ ಸಹ ಮುಂದಿದೆ.!!

ತನ್ನ ಉದ್ಯೋಗಿಗಳ ಕ್ರಿಯೇಟಿವಿಟಿಗೆ ಸಹಾಯವಾಗುವಂತೆ ಗೂಗಲ್ ಇಂತಹ ಆಫೀಸ್‌ಗಳನ್ನು ನಿರ್ಮಸಿದ್ದು, ಹಾಗಾದರೆ, ಗೂಗಲ್ ತನ್ನ ಉದ್ಯೋಗಿಗಳಿಗಾಗಿ ನಿರ್ಮಿಸಿರುವ ಆಫಿಸ್‌ಗಳು ಹೇಗಿವೆ? ಹೇಗೆಲ್ಲಾ ಕ್ರಿಯೆಟಿವಿಟಿ ಹೊಂದಿವೆ.? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1

#1

ಗೂಗಲ್ ಲೈಬ್ರರಿ ಹೇಗಿದೆ ನೋಡಿ.!!

#2

#2

ಕೆನಾಡದಲ್ಲಿ ಬಂಡೆ ಹತ್ತುವ ರೀತಿ ಗೋಡೆ ಗೂಗಲ್ ಆಫಿಸ್‌ನಲ್ಲಿ.!!

#3

#3

ಆಂಡ್ರಾಯ್ಡ್ ಡೂಡಲ್ ಆಫಿಸ್ ಗೋಡೆಯಲ್ಲಿ.!!

#4

#4

ನಾವು ಮೊಬೈಲ್‌ನಲ್ಲಿ ನೋಡುದ್ರೆ ಅವ್ರು ಓಡಾಡ್ತಾರೆ.!!

#5

#5

ನ್ಯೂಯಾರ್ಕ್ನಲ್ಲಿರೂ ಈ ಆಫಿಸ್‌ಗೆ ಹೋಗೋಕೆ ಈ ರೀತಿ ಬೈಕ್ ಇದೆ.!

#6

#6

ವಾಷಿಂಗ್ಟನ್ ನಲ್ಲಿರೂ ಗೂಗಲ್ ಕೆಫೆಟೇರಿಯಾ ಇದು!!

#7

#7

ಇದೇನು ತಂತ ಥಿಂಕ್ ಮಾಡ್ಬೇಡಿ. ಇದು ಗೂಗಲ್ ಆಫಿಸ್‌ನಲ್ಲಿ ಮೀಟಿಂಗ್ ಆಗೋ ರೂಮ್ಸ್

#8

#8

ಈ ದೊಡ್ಡ ಬೈನಾಕ್ಯೂಲರ್ ಗೂಗಲ್ ಆಫಿಸ್ ಎಂಟ್ರೆನ್ಸ್

#9

#9

ಇದು ಕೂಡ ಮೀಟಿಂಗ್ ಸ್ಪೇಸ್.!! ಹೇಗಿದೆ?

#10

#10

ಪ್ಯಾರಿಸ್ ಗೂಗಲ್ ಆಫಿಸ್‌ನಲ್ಲಿ "ಶಿನಿ ಸಿಟ್ರೋನ್ 2ಸಿವಿ" ಕಾರ್ ಇದೆ.!!

ಓದಿರಿ:ಆಧಾರ್ ಮಾಹಿತಿ ಲೀಕ್ ಆದರೆ ಏನೆಲ್ಲಾ ತೊಂದರೆ ಆಗುತ್ತೆ?!!.ಇದಕ್ಕೆ ಪರಿಹಾರವೇನು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Check out some of the coolest features in Google offices around the world.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot