ಟೆಲಿಕಾಂ ಮಾರುಕಟ್ಟೆಯ ಟಾಪ್ 10 ಆಫರ್ ಗಳು..!
ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಸೇವೆಯ ನಂತರದಲ್ಲಿ ಏರ್ ಟೆಲ್, ವೊಡಾಪೋನ್ ಸೇರಿದಂತೆ ಎಲ್ಲಾ ಕಂಪನಿಗಳು ತಮ್ಮ ಗ್ರಾಹಕರಿಗೆ ಒಂದಲ್ಲ ಒಂದು ಹೊಸ ಸೇವೆಯನ್ನು ನೀಡಲು ಶುರು ಮಾಡಿದ್ದಾರೆ. ಇದಲ್ಲದೇ ಅತೀ ಕಡಿಮೆ ಬೆಲೆಗೆ ಹೆಚ್ಚಿನ ಲಾಭವನ್ನು ಮಾಡಿಕೊಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಆಫರ್ ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

ಈ ಹಿನ್ನಲೆಯಲ್ಲಿ ಜಿಯೋ, ಏರ್ ಟೆಲ್ , ವೊಡಾಫೋನ್, ಐಡಿಯಾ ಮತ್ತು ಏರ್ ಸೆಲ್ ಕಂಪನಿಗಳು ನೀಡುತ್ತಿರುವ ಆಫರ್ ಗಳ ಸಂಫೂರ್ಣ ವಿವಿರ ಇಲ್ಲಿದೆ.

ಜಿಯೋ 56GB ಆಫರ್:
ಬೆಲೆ ರೂ.198
ಅವಧಿ: 28 ದಿನ
ನಿತ್ಯ: 2GB ಡೇಟಾ

ಏರ್ ಟೆಲ್ 56GB ಆಫರ್:
ಬೆಲೆ ರೂ.349
ಅವಧಿ: 28 ದಿನ
ನಿತ್ಯ: 2GB ಡೇಟಾ

ಜಿಯೋ 140GB ಆಫರ್:
ಬೆಲೆ ರೂ.398
ಅವಧಿ: 70 ದಿನ
ನಿತ್ಯ: 2GB ಡೇಟಾ

ವೊಡಾಫೋನ್ 56GB ಆಫರ್:
ಬೆಲೆ ರೂ.349
ಅವಧಿ: 28 ದಿನ
ನಿತ್ಯ: 2GB ಡೇಟಾ

ಜಿಯೋ 168 GB ಆಫರ್:
ಬೆಲೆ ರೂ.448
ಅವಧಿ: 84 ದಿನ
ನಿತ್ಯ: 2GB ಡೇಟಾ


ಐಡಿಯಾ 56GB ಆಫರ್:
ಬೆಲೆ ರೂ.879
ಅವಧಿ: 28 ದಿನ
ನಿತ್ಯ: 2GB ಡೇಟಾ

ಜಿಯೋ 182 GB ಆಫರ್:
ಬೆಲೆ ರೂ.498
ಅವಧಿ: 91 ದಿನ
ನಿತ್ಯ: 2GB ಡೇಟಾ
ಐಡಿಯಾ 56GB ಆಫರ್:
ಬೆಲೆ ರೂ.1197
ಅವಧಿ: 28 ದಿನ
ನಿತ್ಯ: 2GB ಡೇಟಾ
BSNL 120 GB ಆಫರ್:
ಬೆಲೆ ರೂ.549
ಅವಧಿ: 60 ದಿನ
ನಿತ್ಯ: 2GB ಡೇಟಾ

ಏರ್ ಸೆಲ್ 168 GB ಆಫರ್:
ಬೆಲೆ ರೂ.419
ಅವಧಿ: 84 ದಿನ
ನಿತ್ಯ: 2GB ಡೇಟಾ


Click it and Unblock the Notifications








