ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಸಿದ್ಧಹಸ್ತರನ್ನಾಗಿಸುವ 10 ಟ್ರಿಕ್ಸ್

Written By:

ಸಾಮಾಜಿಕ ಜಾಲತಾಣವಾಗಿ ಪ್ರಸಿದ್ಧಿಯನ್ನು ಪಡೆದಿರುವ ಫೇಸ್‌ಬುಕ್ ಯುವಜನಾಂಗದಿಂದ ಹಿಡಿದು ವೃದ್ಧರವರೆಗೂ ಹುಚ್ಚನ್ನು ಹಿಡಿಸಿದೆ. ಇದರ ಆಕರ್ಷಕ ಫೀಚರ್‌ಗಳು ಪ್ರತಿಯೊಂದು ವರ್ಗವನ್ನೂ ಮನಸೆಳಯುವಂತಿದ್ದು ದಿನದಿಂದ ದಿನಕ್ಕೆ ಇದು ಪ್ರಚಾರದ ತುತ್ತ ತುದಿಯನ್ನು ತಲುಪುತ್ತಿದೆ.

ಇದನ್ನೂ ಓದಿ: ವಾಟ್ಸಾಪ್ ಚಾಟ್‌ನ ಸರ್ಪಗಾವಲಿಗಾಗಿ 8 ಸೂತ್ರಗಳು

ಇಂದಿನ ಲೇಖನದಲ್ಲಿ ನಿಮ್ಮ ಕುತೂಹಲವನ್ನು ತಣಿಸುವ ಫೇಸ್‌ಬುಕ್ ಫ್ಯಾಕ್ಟ್‌ಗಳೊಂದಿಗೆ ನಾವು ಬಂದಿದ್ದು ಈ ಅಂಶಗಳು ಹೆಚ್ಚು ಮಹತ್ವಪೂರ್ಣ ಎಂದೆನಿಸಿದೆ. ಆ ಸೋಜಿಗಗಳು ಯಾವುವು ಎಂಬುದನ್ನು ಕೆಳಗಿನ ಅಂಶಗಳೊಂದಿಗೆ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್ ಫ್ಯಾಕ್ಟ್

ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಸಿದ್ಧಹಸ್ತರನ್ನಾಗಿಸುವ 10 ಟ್ರಿಕ್ಸ್

ಪ್ರತೀ ದಿನ 600,000 ದಷ್ಟು ಹ್ಯಾಕಿಂಗ್ ಘಟನೆಗಳು ಫೇಸ್‌ಬುಕ್‌ನಲ್ಲಿ ನಡೆಯುತ್ತಿದೆ.

ಫೇಸ್‌ಬುಕ್ ಫ್ಯಾಕ್ಟ್

ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಸಿದ್ಧಹಸ್ತರನ್ನಾಗಿಸುವ 10 ಟ್ರಿಕ್ಸ್

ನೀವು ಸೈನ್ ಔಟ್ ಮಾಡಿದ ನಂತರವೂ, ನೀವು ಭೇಟಿ ನೀಡಿದ ಸೈಟ್ ಅನ್ನು ಫೇಸ್‌ಬುಕ್ ಟ್ರ್ಯಾಕ್ ಮಾಡುತ್ತದೆ.

ಫೇಸ್‌ಬುಕ್ ಫ್ಯಾಕ್ಟ್

ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಸಿದ್ಧಹಸ್ತರನ್ನಾಗಿಸುವ 10 ಟ್ರಿಕ್ಸ್

ಫೇಸ್‌ಬುಕ್ ಬಣ್ಣ ನೀಲಿಯಾಗಿದೆ ಏಕೆಂದರೆ ಮಾರ್ಕ್ ಜುಕರ್‌ಬರ್ಗ್‌ಗೆ ಕೆಂಪು ಹಸಿರು ಬಣ್ಣ ಇಷ್ಟವಿಲ್ಲ.

ಫೇಸ್‌ಬುಕ್ ಫ್ಯಾಕ್ಟ್

ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಸಿದ್ಧಹಸ್ತರನ್ನಾಗಿಸುವ 10 ಟ್ರಿಕ್ಸ್

ಫೇಸ್‌ಬುಕ್‌ನಲ್ಲಿ 30 ಮಿಲಿಯನ್ ಮರಣ ಹೊಂದಿದ ವ್ಯಕ್ತಿಗಳಿದ್ದಾರೆ.

ಫೇಸ್‌ಬುಕ್ ಫ್ಯಾಕ್ಟ್

ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಸಿದ್ಧಹಸ್ತರನ್ನಾಗಿಸುವ 10 ಟ್ರಿಕ್ಸ್

ಚೀನಾದಲ್ಲಿ 2009 ರಿಂದ ಫೇಸ್‌ಬುಕ್, ಟ್ವಿಟ್ಟರ್ ಮತ್ತು ನ್ಯೂಯಾರ್ಕ್ ಟೈಮ್ಸ್ ಅನ್ನು ನಿರ್ಬಂಧಿಸಲಾಗಿದೆ.

ಫೇಸ್‌ಬುಕ್ ಫ್ಯಾಕ್ಟ್

ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಸಿದ್ಧಹಸ್ತರನ್ನಾಗಿಸುವ 10 ಟ್ರಿಕ್ಸ್

ಫೇಸ್‌ಬುಕ್‌ನಲ್ಲಿ ನಿಮಗೆ ಮಾರ್ಕ್ ಜುಕರ್‌ಬರ್ಗ್ ಅನ್ನು ನಿರ್ಬಂಧಿಸಲಾಗುವುದಿಲ್ಲ.

ಫೇಸ್‌ಬುಕ್ ಫ್ಯಾಕ್ಟ್

ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಸಿದ್ಧಹಸ್ತರನ್ನಾಗಿಸುವ 10 ಟ್ರಿಕ್ಸ್

ಪ್ರತೀ ಯುಎಸ್ ಬಳಕೆದಾರರಿಂದ ಫೇಸ್‌ಬುಕ್ ಸರಾಸರಿ US$5.85 ರಷ್ಟನ್ನು ಫೇಸ್‌ಬುಕ್ ಸಂಪಾದಿಸುತ್ತದೆ.

ಫೇಸ್‌ಬುಕ್ ಫ್ಯಾಕ್ಟ್

ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಸಿದ್ಧಹಸ್ತರನ್ನಾಗಿಸುವ 10 ಟ್ರಿಕ್ಸ್

ಫೇಸ್‌ಬುಕ್‌ನಲ್ಲಿದ್ದಾಗ ಪ್ರತೀ ಬಾರಿ ಕೆನ್ನೆಏಟೆ ತಿನ್ನಲು ಬ್ಲಾಗರ್ ಒಬ್ಬ ಮಹಿಳೆಯನ್ನು ನೇಮಿಸಿದೆ.

ಫೇಸ್‌ಬುಕ್ ಫ್ಯಾಕ್ಟ್

ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಸಿದ್ಧಹಸ್ತರನ್ನಾಗಿಸುವ 10 ಟ್ರಿಕ್ಸ್

ಮೊಬೈಲ್ ಮೂಲಕ ಹೆಚ್ಚಿನ ಫೇಸ್‌ಬುಕ್ ಫೋಟೋಗಳು ಮತ್ತು ವೀಡಿಯೊಗಳು ಅಪ್‌ಲೋಡ್ ಆಗುವುದರಿಂದ ಇದು ವೆಬ್ ಟ್ರಾಫಿಕ್‌ನ 27% ಅಪ್‌ಸ್ಟ್ರೀಮ್ ಅನ್ನು ಇದು ತೆಗೆದುಕೊಳ್ಳುತ್ತದೆ.

ಫೇಸ್‌ಬುಕ್ ಫ್ಯಾಕ್ಟ್

ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಸಿದ್ಧಹಸ್ತರನ್ನಾಗಿಸುವ 10 ಟ್ರಿಕ್ಸ್

ಫೇಸ್‌ಬುಕ್‌ನಲ್ಲಿರುವ "ಲೈಕ್" ಬಟನ್ ಅನ್ನು ಮೂಲತಃ "ಆಸಮ್" (Awesome) ಎಂದು ಕರೆಯಲಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Remarkable Facebook Facts.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot