Subscribe to Gizbot

ವಾಟ್ಸಾಪ್ ಗ್ರೂಪ್ ಚಾಟ್‌ನಲ್ಲಿ ಅನುಸರಿಸಬೇಕಾದ ನಿಯಮಗಳೇನು?

Posted By:

ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಸಾಮಾಜಿಕವಾಗಿ ಈ ತಾಣ ಮೊಬೈಲ್ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿದ್ದು ಹೆಚ್ಚಿನ ಪ್ರಚಾರವನ್ನು ಹೊತ್ತು ತರುತ್ತಿದೆ ಎಂದೇ ಹೇಳಬಹುದು.

[ಓದಿರಿ: ವಾಟ್ಸಾಪ್ ಬಳಸಿ ನಿಮ್ಮ ಸ್ನೇಹಿತರನ್ನು ಬೆಚ್ಚಿಬೀಳಿಸಿ]

ಇನ್ನು ವಾಟ್ಸಾಪ್‌ನಲ್ಲಿ ಬರುವ ಅತ್ಯಾಧುನಿಕ ಫೀಚರ್‌ಗಳು ನಿಜಕ್ಕೂ ಕಮಾಲಿನದ್ದಾಗಿದ್ದು ಒಂದಿಲ್ಲೊಂದುವ ವಿಶೇಷತೆಗಳಿಂದ ಕೂಡಿದೆ. ಇನ್ನು ವಾಟ್ಸಾಪ್‌ನಲ್ಲಿ ಚಾಟ್ ಮಾಡುವವರಿಗೆ ಗ್ರೂಪ್ ಚಾಟ್ ಬಗ್ಗೆ ಗೊತ್ತಿರುತ್ತದೆ. ಆದರೆ ಈ ಚಾಟ್ ಮಾಡುವಾಗ ನೀವು ನಿರ್ದಿಷ್ಟವಾದ ನಿಯಮಗಳನ್ನು ಅನುಸರಿಬೇಕೆಂಬುದನ್ನು ಅರಿತಿದ್ದೀರಾ? ಹೌದು ಆ ನಿಯಮಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಗಳ ಬೇಡ

ವಾಟ್ಸಾಪ್ ಗುಂಪು ಚಾಟ್ ನಿಯಮಗಳು

ಗ್ರೂಪ್‌ನಲ್ಲಿ ಚಾಟ್ ಮಾಡುವಾಗ ನಡುವೆ ಜಗಳವಾಗದಂತೆ ನೋಡಿಕೊಳ್ಳಿ

ಕೆಟ್ಟ ಚಿತ್ರಗಳು ಬೇಡ

ವಾಟ್ಸಾಪ್ ಗುಂಪು ಚಾಟ್ ನಿಯಮಗಳು

ಹೌದು ವಾಟ್ಸಾಪ್ ಗ್ರೂಪ್‌ನಲ್ಲಿ ನೀವು ಕೆಟ್ಟ ಚಿತ್ರಗಳನ್ನು ಹಾಕುವುದು ಇತರ ಸದಸ್ಯರಿಗೆ ಮುಜುಗರವನ್ನು ಉಂಟುಮಾಡಬಹುದು.

ಹಾಸ್ಯ ಬೇಡ

ವಾಟ್ಸಾಪ್ ಗುಂಪು ಚಾಟ್ ನಿಯಮಗಳು

ಇನ್ನೊಬ್ಬರನ್ನು ಪರಿಹಾಸ್ಯ ಮಾಡಲು ಹೋಗದಿರಿ

ಯಜಮಾನನ ಮಾತು ಆಲಿಸಿ

ವಾಟ್ಸಾಪ್ ಗುಂಪು ಚಾಟ್ ನಿಯಮಗಳು

ಇಲ್ಲಿ ಯಜಮಾನ ಅಂದರೆ ಗುಂಪನ್ನು ರಚಿಸಿದವರಾಗಿರುತ್ತಾರೆ ಅವರ ಮಾತನ್ನು ಆಲಿಸಿ

ಸ್ಪ್ಯಾಮ್ ಬೇಡ

ವಾಟ್ಸಾಪ್ ಗುಂಪು ಚಾಟ್ ನಿಯಮಗಳು

ಗುಂಪಿನಲ್ಲಿ ಸ್ಪ್ಯಾಮ್ ಬೇಡ

ಉತ್ತರ ಬರದಿದ್ದರೆ ಚಾಟ್ ನಿಲ್ಲಿಸಿ

ವಾಟ್ಸಾಪ್ ಗುಂಪು ಚಾಟ್ ನಿಯಮಗಳು

ಗುಂಪಿನಲ್ಲಿರುವವರು ಉತ್ತರಿಸಲಿಲ್ಲ ಎಂದಾದಲ್ಲಿ ಚಾಟ್ ಅನ್ನು ನಿಲ್ಲಿಸಿ

ತಡ ರಾತ್ರಿಯಲ್ಲಿ ಚಾಟ್ ಬೇಡ

ವಾಟ್ಸಾಪ್ ಗುಂಪು ಚಾಟ್ ನಿಯಮಗಳು

ಹೌದು ತಡ ರಾತ್ರಿಯಲ್ಲಿ ನೀವು ಚಾಟ್ ಮಾಡುವುದು ಇತರರಿಗೆ ತೊಂದರೆಯನ್ನುಂಟು ಮಾಡಬಹುದು

ಹೆಸರನ್ನು ಕೂಗದಿರಿ

ವಾಟ್ಸಾಪ್ ಗುಂಪು ಚಾಟ್ ನಿಯಮಗಳು

ಇನ್ನು ತಂಡದ ಸದಸ್ಯರ ಹೆಸರನ್ನು ಕೂಗದಿರಿ

ಜನಾಂಗೀಯ ನಿಂದನೆ ಬೇಡ

ವಾಟ್ಸಾಪ್ ಗುಂಪು ಚಾಟ್ ನಿಯಮಗಳು

ಜನಾಂಗೀಯ ನಿಂದನೆಗಳು ನಿಮ್ಮ ಗ್ರೂಪ್ ಚಾಟ್‌ನಲ್ಲಿ ಸುಳಿಯದಂತೆ ಎಚ್ಚರಿಕೆ ವಹಿಸಿ

ಗುಂಪಿನಲ್ಲೇ ಗುಂಪು ಬೇಡ

ವಾಟ್ಸಾಪ್ ಗುಂಪು ಚಾಟ್ ನಿಯಮಗಳು

ನಿಮ್ಮ ವಾಟ್ಸಾಪ್ ಗುಂಪಿನಲ್ಲೇ ಪ್ರತ್ಯೇಕ ಗುಂಪುಗಳನ್ನು ರಚಿಸದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are discussing about 10 rules for whatsapp group chat. Yes here we are list out some basic rules for a chat. In a group chat you are chatting means there were certain rules like late night chat, being racist, making fun of others etc. In this manner only in slider we mentioned.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot