ಭೂಮಿಯ ಅಳಿವಿನ ದುಃಖಭರಿತ ಕಥೆ

Written By:

ಭೂಮಿಯ ಭವಿಷ್ಯತ್ ಬಗ್ಗೆ ಯಾರಿಗಾದರೂ ಊಹಿಸಲು ಸಾಧ್ಯವೇ? ಭೂಮಿಗೂ ಅಳಿವು ಇದೆ ಎಂಬುದು ಗೊತ್ತಿರುವ ವಿಷಯವಾರೂ ಅದು ಯಾವ ಬಗೆಯದ್ದು ಭೂಮಿಯ ಅಳಿವು ಯಾವ ಮಟ್ಟಿನದು ಎಂಬುದು ನಿಮಗೆ ಗೊತ್ತೇ? ನಮ್ಮಂತೆಯೇ ಭೂಮಿಗೂ ಅಳಿವು ಇದೆ. ಇಲ್ಲಿರುವ ಎಲ್ಲಾ ಚರಾಚರ ವಸ್ತುಗಳೂ ಭೂಮಿಯೊಂದಿಗೆ ಮರಣವನ್ನಪ್ಪುತ್ತವೆ.

ಇಂದಿನ ಹಾಲಿವುಡ್ ಸಿನಿಮಾಗಳಲ್ಲಿ ಇದೇ ಗುಟ್ಟನ್ನು ಪೂರ್ವವಾಗಿ ತಿಳಿಸುತ್ತಿದ್ದರೂ ಭವಿಷ್ಯತ್‌ನ ಚಿಂತನೆಯನ್ನು ಆಧರಿಸಿಯೇ ಭೂಮಿಯ ಈ ನಾಶ ಸಂಭವಿಸಲಿದೆ. ಸಿನಿಮಾಗಳಲ್ಲಿ ತೋರಿಸುವ ಭೂಮಿಯ ಅಳಿವಿನ ಗುಟ್ಟು 90 ಶೇಕಡದಷ್ಟು ನಿಜ ಎಂಬುದನ್ನು ನೀವು ಅಂಗೀಕರಿಸಲೇಬೇಕು ಇಂದಿನ ಲೇಖನದಲ್ಲಿ ಏನು ಎಂಬುದನ್ನು ಇಂದು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಸ್ ಯುಗ

ಐಸ್ ಯುಗ

ಇಂದಿನಿಂದ 50,000 ವರ್ಷಗಳಿಂದ ಐಸ್ ಯುಗ

ಹೌದು ಇಂದಿನಿಂದ 50,000 ವರ್ಷಗಳ ನಂತರ ಸಂಪೂರ್ಣ ಐಸ್ ಯುಗವನ್ನೇ ನಾವು ಕಾಣಲಿದ್ದೇವೆ. ಸಂಪೂರ್ಣ ಐಸ್‌ ಮಯವಾದ ಪರಿಸರ ನಮ್ಮದಾಗಲಿದೆಯಂತೆ.

ಕರಗಿಸುವ ಶಕ್ತಿ

ಕರಗಿಸುವ ಶಕ್ತಿ

ಜ್ವಾಲಾಮುಖಿ ಯುಗ

ಎಲ್ಲವನ್ನೂ ಕರಗಿಸುವ ಶಕ್ತಿ ಇರುವ ಜ್ವಾಲಾಮುಖಿ ಭೂಮಿಯನ್ನು ಆವರಿಸಲಿದೆಯಂತೆ.

ಪ್ರಬಲ

ಪ್ರಬಲ

ಮೆಟೊರೈಟ್ ದಾಳಿ

ಹಿರೋಶಿಮಾದಲ್ಲಿ ದಾಳಿ ಮಾಡಿದ ಅಟೋಮಿಕ್ ಬಾಂಬ್‌ಗಿಂತಲೂ ಪ್ರಬಲವಾಗಿರುವ ಮೆಟೊರೈಟ್ ದಾಳಿಯನ್ನು ಭೂಮಿ ತಡೆದುಕೊಳ್ಳಬೇಕಾಗಿದೆ. ಇದು 60 ರಿಂದ 190 ಡಯಾಮೀಟರ್‌ನಲ್ಲಿ ನಡೆಯುವ ಸಂಭವ ಇದೆ.

ಪರಿಸರ

ಪರಿಸರ

ಅರಿಜೊನಾ

ಅರಿಜೋನಾದಂತಹ ಪರಿಸರ ಭೂಮಿಗೂ ಸಂಭವಿಸಲಿದೆ.

ನೆರೆ

ನೆರೆ

ಪೂರ್ವ ಆಫ್ರಿಕಾ ನೆರೆ

ಪೂರ್ವ ಆಫ್ರಿಕಾದ ನೆರೆಯಂತೆಯೇ ನಮ್ಮ ಭೂಮಿಗೂ ನೆರೆ ಅಪ್ಪಳಿಸಲಿದೆ.

ಭೀಕರತೆ

ಭೀಕರತೆ

ಹವಾಯಿ ಸಿಂಕ್ಸ್

ಹವಾಯಿ ಸಿಂಕ್‌ನ ಭೀಕರತೆಯನ್ನು ಭೂಮಿ ಅಂತ್ಯಕಾಲದಲ್ಲಿ ಹೊಂದಲಿದೆ.

ಓಜೋನ್ ಪದರದ ನಾಶ

ಓಜೋನ್ ಪದರದ ನಾಶ

ಓಜೋನ್ ಪದರದ ನಾಶ

500 ಮಿಲಿಯನ್ ವರ್ಷಗಳಲ್ಲಿ ಗಾಮಾ ರೇ ಉರಿದು ಹೋಗುತ್ತದೆ, ಮತ್ತು ಬಲಿಷ್ಟವಾದ ಸೂಪರ್‌ನೋವಾ ಭೂಮಿಗೆ ಅಪ್ಪಳಿಸಲಿದೆ. ಓಜೋನ್ ಪದರವನ್ನು ನಾಶಮಾಡುವಷ್ಟು ಹತ್ತಿರದಲ್ಲಿ ಇದು ಸಂಭವಿಸಲಿದೆ.

ಭೂಮಿಯ ಜೀವಿಯ ನಾಶ

ಭೂಮಿಯ ಜೀವಿಯ ನಾಶ

800 ಮಿಲಿಯನ್ ವರ್ಷಗಳಲ್ಲಿ ಭೂಮಿಯ ಜೀವಿಯ ನಾಶ

ಇನ್ನು ಭೂಮಿಯಲ್ಲಿರುವ ಸಕಲ ಜೀವರಾಶಿಗಳಿಗೂ ಸಾವು ಖಂಡಿತ ಸಂಭವಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸರ್ವನಾಶ

ಸರ್ವನಾಶ

ಭೂಮಿಯ ಸರ್ವನಾಶ

ಇನ್ನು 2.3 ಬಿಲಿಯನ್ ವರ್ಷಗಳಲ್ಲಿ ಭೂಮಿಯ ಸರ್ವನಾಶ ಹಂತಹಂತವಾಗಿ ಸಂಭವಿಸಲಿದೆ. ಭೀಕರ ಭೂಕಂಪ, ಜ್ವಾಲಾಮುಖಿ ಸ್ಫೋಟ ಹೀಗೆ ಅನೇಕ ಅನಾಹುತಗಳು ಭೂಮಿಯ ಸರ್ವನಾಶಕ್ಕೆ ಕಾರಣವಾಗಲಿವೆ.

ಉರಿಯುತ್ತಿರುವ ಜ್ವಾಲಾಮುಖಿ

ಉರಿಯುತ್ತಿರುವ ಜ್ವಾಲಾಮುಖಿ

ಸೂರ್ಯನಿಂದ ಭೂಮಿಯ ನಾಶ

ಹೌದು ಉರಿಯುತ್ತಿರುವ ಜ್ವಾಲಾಮುಖಿ ಸೂರ್ಯನು ಭೂಮಿಯನ್ನು ಅಪ್ಪಳಿಸುವುದರ ಮೂಲಕ ಭೂಮಿಯ ನಾಶ ಸಂಭವಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It’s going to happen to whoever’s left in, oh, say 50,000 years from now and onwards.And it doesn’t look good. These are ten sad facts about the future of Earth.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot