Home
ಸುದ್ದಿಜಾಲ

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

By Shwetha

ವೈಫೈ ಸೌಲಭ್ಯ ಹೆಚ್ಚು ಪ್ರಯೋಜನಕಾರಿಯಾಗಿರುವ ವ್ಯವಸ್ಥೆಯಾಗಿದೆ. ಆದರೆ ಸುರಕ್ಷತೆಯ ವಿಷಯ ಬಂದಾಗ ವೈಫೈ ತುಂಬಾ ಅಪಾಯಾರಿಯಾದುದು ಎಂಬ ಸುದ್ದಿಯೂ ಇದೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುವ ಅಪಾಯಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: 2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಮಾನವನ ಮೆದುಳಿನ ಮೇಲೆ ವೈಫೈ ಕೆಟ್ಟ ಪರಿಣಾಮವನ್ನು ಉಂಟುಮಾಡಲಿದ್ದು ಅನುಕೂಲಕ್ಕಿಂತ ಹೆಚ್ಚು ಇದು ಅಪಾಯವನ್ನು ಉಂಟುಮಾಲಿದೆ ಎಂದು ಸಂಶೋಧನೆಗಳು ತಿಳಿಸಿವೆ. ಇಂದಿನ ಲೇಖನದಲ್ಲಿ ವೈಫೈ ಉಂಟುಮಾಡುವ ಅಡ್ಡಪರಿಣಾಮಗಳು ಏನು ಇದು ಮಕ್ಕಳ ಪ್ರಗತಿಯ ಮೇಲೆ ಏನು ಕೆಟ್ಟ ಪರಿಣಾಮಗಳನ್ನು ಉಂಟುಮಾಡಲಿದೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈಯು ಖಿನ್ನತೆಯನ್ನು ಹೆಚ್ಚುಮಾಡಲಿದ್ದು ಹೈಪರ್ ಟೆನ್ಶನ್ ಅನ್ನು ಉಂಟುಮಾಡಲಿದೆ. ಫೋನ್‌ನ ಬಳಿ ನಿದ್ರಿಸುವುದು, ಇಲ್ಲವೇ ಮನೆಯಲ್ಲಿರುವ ವೈಫೈ ನಿದ್ರೆಯ ಸಮಸ್ಯೆಗಳನ್ನು ಉಂಟುಮಾಡಲಿದೆ. ಅದೇ ರೀತಿ ವಾತಾವರಣದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡಲಿದೆ.

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈಯಿಂದ ಬರುವ ರೇಡಿಯೇಶನ್ ಮಕ್ಕಳ ಅಭಿವೃದ್ಧಿಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡಲಿದೆ. ಮಕ್ಕಳ ಅಭಿವೃದ್ಧಿಯನ್ನು ಮೊಟಕುಗೊಳಿಸಿ ಅವರಲ್ಲಿ ನ್ಯೂನತೆಗಳನ್ನು ವೈಫೈಯಿಂದ ಬರುವ ರೇಡಿಯೇಶನ್ ಉಂಟುಮಾಡಲಿದೆ.

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ತಮ್ಮ ತಲೆಯ ಬಳಿ ಫೋನ್ ಅನ್ನು ಇರಿಸಿ ನಿದ್ರಿಸುವವರ ಮೆದುಳಿನ ಮೇಲೆ ಪ್ರತೀಕೂಲ ಪರಿಣಾಮವನ್ನು ವೈಫೈ ರೇಡಿಯೇಶನ್‌ಗಳು ಉಂಟುಮಾಡಲಿದೆ. ಸೆಲ್ ಫೋನ್‌ನಲ್ಲಿ ವೈಫೈಯನ್ನು ಬಳಸುವುದು ಅದನ್ನು ತಲೆಯ ಬಳಿ ಇರಿಸಿ ಮಲಗುವವರ ಮೇಲೆ ಪ್ರತೀಕೂಲ ಪರಿಣಾಮವನ್ನು ಉಂಟುಮಾಡಲಿದೆ.

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈಯು ಮೆದುಳಿನ ಮೇಲೆ ವ್ಯವಸ್ಥೆಯ ಮೇಲೆ ಹಾನಿಯನ್ನು ಉಂಟುಮಾಡಲಿದ್ದು ಇದರ ಪರಿಣಾಮ ನಿಜಕ್ಕೂ ಕೆಟ್ಟದ್ದಾಗಿದೆ.

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ಮಹಿಳೆಯ ಮೆದುಳಿನ ಮೇಲೆ ಅಡ್ಡ ಪರಿಣಾಮಗಳನ್ನು ಉಂಟುಮಾಡುವ ವೈಫೈ ಸಮಸ್ಯೆ ಇವರ ದೈನಂದಿನ ಚಟುವಟಿಕೆಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ.

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೀರ್ಯದ ಚಲನೆಯ ಮೇಲೆ ವೈಫೈ ಕೆಟ್ಟ ಪರಿಣಾಮವನ್ನು ಉಂಟುಮಾಡಲಿದ್ದು ಇದನ್ನು ತಟಸ್ಥಗೊಳಿಸುತ್ತದೆ.

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈಯು ಗರ್ಭಾವಸ್ಥೆಯ ಮೇಲೆ ಕೂಡ ಹೆಚ್ಚಿನ ಪರಿಣಾಮವನ್ನು ಬೀರಲಿದ್ದು ಇದು ಒತ್ತಡ ಮಟ್ಟವನ್ನು ಏರಿಸುತ್ತದೆ.

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈರ್‌ಲೆಸ್ ನೆಟ್‌ವರ್ಕ್‌ಗಳು ಅಥವಾ 3ಜಿ ಫೋನ್‌ಗಳು ಹೃದಯದ ಒತ್ತಡವನ್ನು ಹೆಚ್ಚಿಸಿ ಹೃದಯ ಸಮಸ್ಯೆಗಳಿಗೆ ಕಾರಣವಾಗಿದೆ.

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ಹೆಚ್ಚಿನ ವೈಫೈ ಬಳಕೆ ಕ್ಯಾನ್ಸರ್‌ಗೂ ಕಾರಣವಾಗಲಿದೆ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿರುವ ಅಂಶವಾಗಿದೆ.

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ವೈಫೈ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಮತ್ತು ಆರೋಗ್ಯವಾಗಿರಿ ಎಂಬುದು ಇಂದಿನ ಲೇಖನದ ತಿರುಳಾಗಿದೆ.

Best Mobiles in India

English summary
In 2008 the well-renowned publication Scientific American ran a piece called “Mind Control by Cell Phone” which explained the danger Wi-Fi has on the human brain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+