Subscribe to Gizbot

ಏನಿದು ಆಶ್ಚರ್ಯ? ಗ್ಯಾಜೆಟ್‌ಗಳ ಬೆಲೆ ದಿಢೀರ್ ಕುಸಿತ!

Posted By:

ಗ್ಯಾಜೆಟ್‌ಗಳು ನಮ್ಮ ಜೀವನವನ್ನು ಸರಳ ಮತ್ತು ವೈಭವೋಪೇತಗೊಳಿಸುವಲ್ಲಿ ಸಹಕಾರಿಯಾಗಿದೆ. ಆದರೆ ನಾವು ಎಷ್ಟು ಪ್ರಯತ್ನಿಸಿದರೂ ಕಡಿಮೆ ದರದಲ್ಲಿ ಅತ್ಯುತ್ತಮ ಗ್ಯಾಜೆಟ್‌ಗಳನ್ನು ಪಡೆಯುವುದು ಕಷ್ಟಕರವಾಗುತ್ತದೆ. ಅದಾಗ್ಯೂ ಮಾರುಕಟ್ಟೆಯಲ್ಲಿ ನಿಮ್ಮ ಕೈಗೆಟಕುವ ಬೆಲೆಯಲ್ಲಿ ನಿತ್ಯ ಬಳಕೆಯ ಗ್ಯಾಜೆಟ್‌ಗಳು ಲಭ್ಯವಿದ್ದು ಅವುಗಳ ವಿವರವನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

[ಚೀನಾ ಆಪಲ್ ಶ್ಯೋಮಿ ಎಮ್ಐ 4 ಕುರಿತ 10 ಗುಟ್ಟುಗಳು]

ಇಂದಿನ ಲೇಖನದಲ್ಲಿ 10 ಕಡಿಮೆ ದರದ ಗ್ಯಾಜೆಟ್ ಪಟ್ಟಿಯನ್ನು ನಾವು ನೀಡುತ್ತಿದ್ದು ನಿಮ್ಮ ದೈನಂದಿನ ಜೀವನವನ್ನು ಇದು ಬದಲಾಯಿಸುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ 408

ಸೆಲ್ಫಿಸ್ಟಿಕ್

ನೀವು ಸೆಲ್ಫಿ ಸ್ಟಿಕ್ ಖರೀದಿಸಬೇಕೆಂಬ ತುಡಿತವನ್ನು ಹೊಂದಿರುವವರು ಎಂದಾದಲ್ಲಿ ಇದರ ಖರೀದಿಗೆ ಇದು ಪ್ರಶಸ್ತ ಸಮಯ ಎಂದೆನಿಸಿದೆ.

ರೂ: 457

ಸ್ಕಲ್ ಕ್ಯಾಂಡಿ ಹೆಡ್‌ಫೋನ್

ಮ್ಯೂಸಿಕ್ ಪ್ರಿಯರು ನೀವು ಹೌದು ಎಂದಾದಲ್ಲಿ ಈ ಹೆಡ್‌ಫೋನ್‌ ಅನ್ನು ಕಣ್ಮುಚ್ಚಿ ನಿಮಗೆ ಖರೀದಿ ಮಾಡಬಹುದಾಗಿದೆ.

ರೂ: 215

ಸ್ಟೀವ್ ಜಾಬ್ ಮೌಸ್ ಪ್ಯಾಡ್

ಸ್ಟೀವ್ ಜಾಬ್ ಅಭಿಮಾನಿಗಳಿಗೆ ಹೇಳಿಮಾಡಿಸಿದ ಮೌಸ್ ಪ್ಯಾಡ್ ಇದಾಗಿದೆ

ರೂ: 719

ಬೆಲ್ಕಿನ್ ಪವರ್ ಸ್ಟ್ರಿಪ್

ಬೆಲ್ಕಿನ್‌ನ ಈ ಪವರ್ ಸ್ಟ್ರಿಪ್

ರೂ: 700

ಮೈಕ್ರೋಮ್ಯಾಕ್ಸ್ ಜಾಯ್ ಫೀಚರ್ ಫೋನ್

ಮೈಕ್ರೋಮ್ಯಾಕ್ಸ್‌ನ ಈ ಫೀಚರ್ ಫೋನ್ ಬಜೆಟ್ ಬಳಕೆದಾರರ ಉತ್ತಮ ಸಂಗಾತಿ ಎಂದೆನಿಸಲಿದೆ.

ಬೆಲೆ ರೂ: 799

ಯುಎಸ್‌ಬಿ ಮಗ್ ವಾರ್ಮರ್

ಈ ಯುಎಸ್‌ಬಿ ಆಧಾರಿತ ಮಗ್ ನಿಮ್ಮ ಬೆಳಗ್ಗಿನ ದಿನವನ್ನು ಇನ್ನಷ್ಟು ಸೊಗಸುಗೊಳಿಸಲಿದೆ.

ಬೆಲೆ ರೂ: 999

ಮೊಬೈಲ್ ಫೋನ್ ಹೋಲ್ಡರ್ ಮತ್ತು ಯುಎಸ್‌ಬಿ ಹಬ್

ನಿಮ್ಮ ಐಫೋನ್, ಎಮ್‌ಪಿ 3 ಪ್ಲೇಯರ್ ಅಥವಾ ಇತರ ಯಾವುದೇ ಗ್ಯಾಜೆಟ್‌ ಅನ್ನು ಇರಿಸಲು ಇದು ಉಪಕಾರಿ.

ರೂ: 994

ಗೇಮಿಂಗ್ ಮೌಸ್

ಗೇಮಿಂಗ್ ಮೌಸ್ ಆಟದ ಮಜವನ್ನು ಇನ್ನಷ್ಟು ಹೆಚ್ಚಿಸುವುದು ಖಂಡಿತ.

ರೂ: 795

ಐಫೋನ್ 6 ಕೇಸ್

ಆಪಲ್ ಐಫೋನ್ 6 ಕೇಸ್ ವಿವಿಧ ವಿನ್ಯಾಸದಲ್ಲಿ ಬಂದಿದ್ದು, ಬಾಟಲಿಗಳ ಕಲಾಕೃತಿ ಮೆಚ್ಚತ್ತಾಗಿದೆ.

ರೂ: 735

ಬೆಲ್ಕಿನ್ ಕಾರ್ ಚಾರ್ಜರ್

ಬೆಲ್ಕಿನ್ ಕಾರ್ ಚಾರ್ಜರ್ ರೂ 10,000 ದ ಒಳಗೆ ನಿಮಗೆ ಲಭ್ಯವಾಗುವಂತಹ ಉತ್ಪನ್ನವಾಗಿದ್ದು ನಿಮ್ಮ ಐಪ್ಯಾಡ್, ಐಫೋನ್ ಅಥವಾ ಐಪೋಡ್ ಅನ್ನು ಅತಿ ವೇಗದಲ್ಲಿ ಇದು ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Gadgets are meant to simply our lives. But most of the time, we simply failed to get a desirable standalone gadget at an affordable price. Thankfully, there's an army of affordable tech accessories for budget-based shoppers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot