ಗೂಗಲ್‌ನಲ್ಲಿ ಉದ್ಯೋಗಕ್ಕಾಗಿ ಟಾಪ್ ಟ್ರಿಕ್ಸ್

Written By:

ಜಗತ್ತಿನಲ್ಲೇ ಹೆಚ್ಚು ಉದ್ಯೋಗಸ್ಥರನ್ನು ಹೊಂದಿರುವ ಸಂಸ್ಥೆಯಾಗಿದೆ ಗೂಗಲ್. ಅದೂ ಇಂಜಿನಿಯರ್ಸ್‌ಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಿರುವ ಈ ಸಂಸ್ಥೆ ಕೈ ತುಂಬಾ ಸಂಬಳವನ್ನು ನೀಡುತ್ತಿದೆ. ಒಂದು ವರ್ಷಕ್ಕೆ 2.5 ಮಿಲಿಯನ್ ಜಾಬ್ ಅಪ್ಲಿಕೇಶನ್‌ಗಳನ್ನು ಗೂಗಲ್ ಸ್ವೀಕರಿಸುತ್ತಿದ್ದು, ಕೇವಲ 4000 ಜನರಿಗೆ ಉದ್ಯೋಗ ನೀಡುತ್ತದೆ.

ಇದನ್ನೂ ಓದಿ: 10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

ಇಂದಿನ ಲೇಖನದಲ್ಲಿ ಗೂಗಲ್ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲು ಯಾವ ಸೂತ್ರಗಳನ್ನು ಪಾಲಿಸಬೇಕು ಎಂಬ ಸಲಹೆಗಳನ್ನು ಕುರಿತು ಅರಿತುಕೊಳ್ಳೋಣ. ಈ ಸಲಹೆಗಳು ಸರಳವಾಗಿದ್ದು ನಿಮಗೆ ಗೂಗಲ್‌ನಲ್ಲಿ ಉದ್ಯೋಗ ದೊರಕಿಸಿಕೊಡುವಲ್ಲಿ ನೆರವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲರ್ನ್ ಟು ಕೋಡ್

ಲರ್ನ್ ಟು ಕೋಡ್

ಗೂಗಲ್‌ನಲ್ಲಿ ಉದ್ಯೋಗಕ್ಕಾಗಿ ಟಾಪ್ ಟ್ರಿಕ್ಸ್

C++, ಜಾವಾ ಅಥವಾ ಪೈಥಾನ್‌ನಂತೆಯೇ ಲರ್ನ್ ಟು ಕೋಡ್ ಒಂದು ಆಬ್ಜೆಕ್ಟ್ ಆಧಾರಿತ ಪ್ರೊಗ್ರಾಮಿಂಗ್ ಭಾಷೆ ಇದಾಗಿದೆ.

ನಿಮ್ಮ ಕೋಡ್ ಪರೀಕ್ಷಿಸಿ

ನಿಮ್ಮ ಕೋಡ್ ಪರೀಕ್ಷಿಸಿ

ಗೂಗಲ್‌ನಲ್ಲಿ ಉದ್ಯೋಗಕ್ಕಾಗಿ ಟಾಪ್ ಟ್ರಿಕ್ಸ್

ನಿಮ್ಮ ಕೋಡ್ ಅನ್ನು ಪರೀಕ್ಷಿಸುವ ಸಾಮರ್ಥ್ಯ ಕೂಡ ನಿಮ್ಮಲ್ಲಿರಬೇಕು.

ಗಣಿತದ ಜ್ಞಾನ

ಗಣಿತದ ಜ್ಞಾನ

ಗೂಗಲ್‌ನಲ್ಲಿ ಉದ್ಯೋಗಕ್ಕಾಗಿ ಟಾಪ್ ಟ್ರಿಕ್ಸ್

ನೀವು ಗೂಗಲ್‌ನಲ್ಲಿ ಉದ್ಯೋಗ ಹೊಂದಬಯಸುತ್ತೀರಿ ಎಂದಾದಲ್ಲಿ ಗಣಿತದ ಬಗ್ಗೆ ಸಾಕಷ್ಟು ತಿಳುವಳಿಕೆಯನ್ನು ನೀವು ಪಡೆದುಕೊಂಡಿರಬೇಕು.

ಆಪರೇಟಿಂಗ್ ಸಿಸ್ಟಮ್ ಕುರಿತು ತಿಳಿದುಕೊಳ್ಳಿ

ಆಪರೇಟಿಂಗ್ ಸಿಸ್ಟಮ್ ಕುರಿತು ತಿಳಿದುಕೊಳ್ಳಿ

ಗೂಗಲ್‌ನಲ್ಲಿ ಉದ್ಯೋಗಕ್ಕಾಗಿ ಟಾಪ್ ಟ್ರಿಕ್ಸ್

ಆಪರೇಟಿಂಗ್ ಸಿಸ್ಟಮ್ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುವುದು ಅತೀ ಮುಖ್ಯವಾಗಿದೆ.

ಕೃತಕ ಬುದ್ಧಿವಂತಿಕೆ

ಕೃತಕ ಬುದ್ಧಿವಂತಿಕೆ

ಗೂಗಲ್‌ನಲ್ಲಿ ಉದ್ಯೋಗಕ್ಕಾಗಿ ಟಾಪ್ ಟ್ರಿಕ್ಸ್

ನಿಮಗೆ ಕೃತಕ ಜ್ಞಾನ ಇದೆ ಎಂದಾದಲ್ಲಿ ಗೂಗಲ್ ಖಂಡಿತ ನಿಮಗೆ ಮಣೆ ಹಾಕುತ್ತದೆ.

ಅಲ್ಗಾರಿಧಮ್ ಮತ್ತು ಡೇಟಾ ಸ್ಟ್ರಕ್ಷರ್ ಅರಿತುಕೊಳ್ಳಿ

ಅಲ್ಗಾರಿಧಮ್ ಮತ್ತು ಡೇಟಾ ಸ್ಟ್ರಕ್ಷರ್ ಅರಿತುಕೊಳ್ಳಿ

ಗೂಗಲ್‌ನಲ್ಲಿ ಉದ್ಯೋಗಕ್ಕಾಗಿ ಟಾಪ್ ಟ್ರಿಕ್ಸ್

ನೀವು ಅಲ್ಗಾರಿಧಮ್ ಮತ್ತು ಡೇಟಾ ಸ್ಟ್ರಕ್ಟರ್ ಜ್ಞಾನವನ್ನು ಹೊಂದಿದವರಾಗಿರಬೇಕು.

ಕ್ರಿಪ್ಟೊಗ್ರಫಿ ಅರಿತುಕೊಳ್ಳಿ

ಕ್ರಿಪ್ಟೊಗ್ರಫಿ ಅರಿತುಕೊಳ್ಳಿ

ಗೂಗಲ್‌ನಲ್ಲಿ ಉದ್ಯೋಗಕ್ಕಾಗಿ ಟಾಪ್ ಟ್ರಿಕ್ಸ್

ಕ್ರಿಪ್ಟೊಗ್ರಫಿಯನ್ನು ಅರಿತುಕೊಳ್ಳಿ ಇದೂ ಕೂಡ ಗೂಗಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅತೀ ಮುಖ್ಯವಾಗಿದೆ.

ಕಂಪೈಲರ್ ರಚನೆಯನ್ನು ಅರಿತುಕೊಳ್ಳಿ

ಕಂಪೈಲರ್ ರಚನೆಯನ್ನು ಅರಿತುಕೊಳ್ಳಿ

ಗೂಗಲ್‌ನಲ್ಲಿ ಉದ್ಯೋಗಕ್ಕಾಗಿ ಟಾಪ್ ಟ್ರಿಕ್ಸ್

ಹೆಚ್ಚು ಮಟ್ಟದ ಭಾಷೆಯಲ್ಲಿ ಪ್ರೊಗ್ರಾಮ್ ಅನ್ನು ಹೇಗೆ ಬರೆಯುತ್ತಾರೆ ಎಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಇದನ್ನೇ ಕಂಪೈಲರ್ ರಚನೆ ಎಂದೂ ಕರೆಯುತ್ತಾರೆ.

ಪ್ಯಾರಲೆಲ್ ಪ್ರೊಗ್ರಾಮಿಂಗ್ ಅರಿತುಕೊಳ್ಳಿ

ಪ್ಯಾರಲೆಲ್ ಪ್ರೊಗ್ರಾಮಿಂಗ್ ಅರಿತುಕೊಳ್ಳಿ

ಗೂಗಲ್‌ನಲ್ಲಿ ಉದ್ಯೋಗಕ್ಕಾಗಿ ಟಾಪ್ ಟ್ರಿಕ್ಸ್

ಪ್ಯಾರಲೆಲ್ ಪ್ರೊಗ್ರಾಮಿಂಗ್ ಕುರಿತು ನಿಮ್ಮ ಜ್ಞಾನವನ್ನು ನೀವು ಅಭಿವೃದ್ಧಿಪಡಿಸಿಕೊಳ್ಳಬೇಕು.

ಇತರ ಪ್ರೊಗ್ರಾಮಿಂಗ್ ಭಾಷೆಗಳನ್ನು ಕಲಿಯಿರಿ

ಇತರ ಪ್ರೊಗ್ರಾಮಿಂಗ್ ಭಾಷೆಗಳನ್ನು ಕಲಿಯಿರಿ

ಗೂಗಲ್‌ನಲ್ಲಿ ಉದ್ಯೋಗಕ್ಕಾಗಿ ಟಾಪ್ ಟ್ರಿಕ್ಸ್

ಜಾವಾ ಸ್ಕ್ರಿಪ್ಟ್, ಸಿಎಸ್‌ಎಸ್, ರೂಬಿ ಮತ್ತು ಎಚ್‌ಟಿಎಮ್ಎಲ್ ಅನ್ನು ಕಲಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Skills You Need To Get A $100,000 Engineering Job At Google.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot