ಅದ್ಭುತ ಎಂದೆನಿಸಿರುವ ಟಾಪ್ ಸೆಲೆಬ್ರಿಟಿ ರೇಖಾಚಿತ್ರಗಳು

Written By:

ಮ್ಯಾಕ್ ಬುಕ್ ಪ್ರೊವನ್ನು ಬಳಸಿ ರಚಿಸಿದ ಅನೇಕ ಪ್ರಸಿದ್ಧ ವ್ಯಕ್ತಿಗಳ ರೇಖಾಚಿತ್ರಗಳನ್ನು ಇಲ್ಲಿ ನೀಡಿದ್ದೇವೆ. ಇದು ಅತ್ಯದ್ಭುತವಾಗಿದ್ದು ಮನಕ್ಕೆ ಮುದ ನೀಡುವಂತಿದೆ. ಈ ಪೈಂಟಿಂಗ್ ನಿಜಕ್ಕೂ ಅದ್ಭುತವಾಗಿದ್ದು ಮನಸ್ಸನ್ನು ಆಕರ್ಷಿಸುವಂತಿದೆ.

ಈ ರೇಖಾಚಿತ್ರಗಳು ನಿಜಕ್ಕೂ ಸುಂದರವಾಗಿದ್ದು ಕಣ್ಣಿಗೆ ಅದ್ಭುತ ಎಂದೆನಿಸಿವೆ. ಈ ಪ್ರಖ್ಯಾತ ವ್ಯಕ್ತಿಗಳ ಚಿತ್ರಗಳು ಆಹ್ ಎಂಬ ಉದ್ಗಾರವನ್ನು ನಮ್ಮಲ್ಲಿ ಉಂಟುಮಾಡುವುದು ಸಹಜ ಎಂದೆನಿಸಿದೆ.

ಇದನ್ನೂ ಓದಿ: ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡಿರುವ ಅದ್ಭುತ ರೇಖಾಚಿತ್ರಗಳ ಸಂಗ್ರಹವನ್ನು ಇಲ್ಲಿ ನಾವು ನೀಡುತ್ತಿದ್ದು ಅಪರೂಪದಲ್ಲಿ ಅಪರೂಪ ಎಂದೆನಿಸಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಟೀವ್ ಜಾಬ್ಸ್

ಸ್ಟೀವ್ ಜಾಬ್ಸ್

ಅದ್ಭುತ ಎಂದೆನಿಸಿರುವ ಟಾಪ್ ಸೆಲೆಬ್ರಿಟಿ ರೇಖಾಚಿತ್ರಗಳು

ಮಿಂಟ್ ಡಿಜಿಟಲ್ ತಯಾರಿಸಿದ ರೇಖಾಚಿತ್ರ ಇದಾಗಿದೆ. ಮ್ಯಾಕ್ ಬುಕ್ ಪ್ರೊವನ್ನು ಇಲ್ಲಿ ಬಳಸಲಾಗಿದೆ.

ಮರ್ಲಿನ್ ಮನ್ರೊ

ಮರ್ಲಿನ್ ಮನ್ರೊ

ಅದ್ಭುತ ಎಂದೆನಿಸಿರುವ ಟಾಪ್ ಸೆಲೆಬ್ರಿಟಿ ರೇಖಾಚಿತ್ರಗಳು

ಎರಿಕಾ ಐರಿಸ್ ರಚಿಸಿದ ರೇಖಾಚಿತ್ರ

ಮಿಲಾ ಜೋವಿಚ್

ಮಿಲಾ ಜೋವಿಚ್

ಅದ್ಭುತ ಎಂದೆನಿಸಿರುವ ಟಾಪ್ ಸೆಲೆಬ್ರಿಟಿ ರೇಖಾಚಿತ್ರಗಳು

ರಚನೆಕಾರ ಟಾಮ್ ಡಿನ್ನೆಗರ್

ಕಿಸ್

ಕಿಸ್

ಅದ್ಭುತ ಎಂದೆನಿಸಿರುವ ಟಾಪ್ ಸೆಲೆಬ್ರಿಟಿ ರೇಖಾಚಿತ್ರಗಳು

ಐಕಾನ್ಸ್‌ಗಾಗಿ ಬ್ರೈನ್ ವಾಶ್ ರಚಿಸಿದ ಚಿತ್ರವಾಗಿದೆ.

ಆಡ್ರೇ ಹ್ಯಾಪ್‌ಬರ್ನ್

ಆಡ್ರೇ ಹ್ಯಾಪ್‌ಬರ್ನ್

ಅದ್ಭುತ ಎಂದೆನಿಸಿರುವ ಟಾಪ್ ಸೆಲೆಬ್ರಿಟಿ ರೇಖಾಚಿತ್ರಗಳು

ಎರಿಕಾ ಐರಿಸ್ ರಚನೆ ಇದಾಗಿದೆ.

ದ ಬೀಟಲ್ಸ್

ದ ಬೀಟಲ್ಸ್

ಅದ್ಭುತ ಎಂದೆನಿಸಿರುವ ಟಾಪ್ ಸೆಲೆಬ್ರಿಟಿ ರೇಖಾಚಿತ್ರಗಳು

ಎರಿಕಾ ಐರಿಸ್ ರಚನೆ ಇದಾಗಿದೆ

ಜಾನ್ ಲೆನನ್

ಜಾನ್ ಲೆನನ್

ಅದ್ಭುತ ಎಂದೆನಿಸಿರುವ ಟಾಪ್ ಸೆಲೆಬ್ರಿಟಿ ರೇಖಾಚಿತ್ರಗಳು

ಎರಿಕಾ ಐರಿಸ್ ರಚನೆ ಇದಾಗಿದೆ.

ದೆಬ್ಬಿ ಹ್ಯಾರಿ

ದೆಬ್ಬಿ ಹ್ಯಾರಿ

ಅದ್ಭುತ ಎಂದೆನಿಸಿರುವ ಟಾಪ್ ಸೆಲೆಬ್ರಿಟಿ ರೇಖಾಚಿತ್ರಗಳು

ಐಕಾನ್ಸ್‌ಗಾಗಿ ದೆಬ್ಬಿ ಹ್ಯಾರಿ ರಚಿಸಿದ ರಚನೆ ಇದಾಗಿದೆ.

ಟೀನಾ ಫೇ

ಟೀನಾ ಫೇ

ಅದ್ಭುತ ಎಂದೆನಿಸಿರುವ ಟಾಪ್ ಸೆಲೆಬ್ರಿಟಿ ರೇಖಾಚಿತ್ರಗಳು

ಜಾಸನ್ ಮೇಕರ್ ರಚಿಸಿದ ಕಲಾಕೃತಿ ಇದಾಗಿದೆ.

ಬೋಬ್ ಡೇಲನ್

ಬೋಬ್ ಡೇಲನ್

ಅದ್ಭುತ ಎಂದೆನಿಸಿರುವ ಟಾಪ್ ಸೆಲೆಬ್ರಿಟಿ ರೇಖಾಚಿತ್ರಗಳು

ಎರಿಕಾ ಐರಿಸ್ ರಚಿಸಿದ ರಚನೆ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Stunning Celebrity Portriats "Drawn" from old tech parts.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot