ಟಾಪ್ 10 ಸ್ಟೈಲಿಷ್ ಮೊಬೈಲ್ ಸ್ಟ್ಯಾಂಡ್‌ಗಳು

appitoz-iphone-pal
appitoz-iphone-pal
connect-icrado-plus
connect-icrado-plus
de-light
de-light
elevationdock
elevationdock
foundation-dock
foundation-dock
hacoa-wooden-iphone-4s-dock
hacoa-wooden-iphone-4s-dock
hannahs-ideas-in-wood-iphone-stands
hannahs-ideas-in-wood-iphone-stands
kikkerland-icone-stand-and-wrap
kikkerland-icone-stand-and-wrap
sinjimoru-sync-stand
sinjimoru-sync-stand
une-bobine
une-bobineನೀವು ದಿನ ಪೂರ್ತಿ ಆಫಿಸ್‌ನಲ್ಲಿ ಕೆಲಸ ಮಾಡುವವರಾಗಿದ್ದರಿ ಪದೇ ಪದೇ ನಿಮ್ಮ ಫೋನ್ ರಿಂಗ್ ಆದಾಗಲೆಲ್ಲಾ ಜೇಬಿನಿಂದ ಫೋನ್ ತೆಗೆಯಲು ಹಿಂಸೆ ಎಂದೆನಿಸಿದ್ದಲ್ಲಿ ನೀವು ನಿಮ್ಮ ವರ್ಕ್ ಟೇಬಲ್‌ನ ಮೇಲೆ ಮೊಬೈಲ್ ಫೋನ್ ಸ್ಟ್ಯಾಂಡ್ ಇರಿಸಿಕೊಳ್ಳ ಬಹುದಾಗಿದೆ. ಇದರಿಂದಾಗಿ ನಿಮ್ಮ ಟೇಬಲ್‌ಗೆ ಕೂಲ್ ಲುಕ್ ನೀಡುವುದಲ್ಲದೆ ಪದೇ ಪದೇ ನಿಮ್ಮ ಜೇಬಿನಿಂದ ಮೊಬೈಲ್ ಫೋನ್ ತಗೆಯುವ ಸಮಸ್ಯೇ ಕೂಡಾ ದೂರವಾಗಿ ಬಿಡುತ್ತದೆ. ಆದ್ದರಿಂದಲೇ ಗಿಜ್ಬಾಟ್ ಇಂದು ನಿಮಗಾಗಿ ವಿವಿಧ ಹಾಗೂ ಆಕರ್ಷಕ ವಿನ್ಯಾಸ ಹೊಂದಿರುವಂತಹ ಮೊಬೈಲ್ ಸ್ಟ್ಯಾಂಡ್‌ಗಳನ್ನು ತಂದಿದೆ ನೋಡಿ ಆನಂದಿಸಿ.
ಗ್ಯಾಲರಿಯಲ್ಲಿನ ಒಂದೊಂದೇ ಪುಟ ತಿರುಗಿಸಿ ವಿಭಿನ್ನ ವಿನ್ಯಾಸದ ಫೋನ್ ಸ್ಟ್ಯಾಂಡ್‌ಗಳನ್ನು ವೀಕ್ಷಿಸಿ.


Click it and Unblock the Notifications




