Home
ಸುದ್ದಿಜಾಲ

ಫೋನ್ ಬಳಕೆಗೆ ನಿಷೇಧ ಹೇರಿದ ದೇಶಗಳಿವು

By Shwetha

ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನವನ್ನು ಅನುಸರಿಸಿ ಬಾಳ್ವೆ ನಡೆಸದವರು ಕಡಿಮೆ ಎಂದೇ ಹೇಳಬೇಕು. ನಿತ್ಯ ಜೀವನದಲ್ಲಿ ಮೊಬೈಲ್ ಅತ್ಯವಶ್ಯಕ ಗ್ಯಾಜೆಟ್ ಆಗಿ ಹೇಗೆ ಪರಿಣಾಮವನ್ನು ಬೀರಿದೆಯೋ ಅಂತೆಯೇ ಕೆಲವೊಂದು ತಾಂತ್ರಿಕ ಉಪಕರಣಗಳನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. ಟೆಕ್ನಾಲಜಿಯ ನಡಿಗೆಗೆ ತಕ್ಕಂತೆ ನಾವು ನಮ್ಮ ಜೀವನ ಶೈಲಿಯನ್ನು ಬದಲಾಯಿಕೊಂಡಿದ್ದೇವೆ.

ಆದರೆ ತಂತ್ರಜ್ಞಾನದ ಬಳಕೆಯನ್ನೇ ನಿಷೇಧಿಸಿರುವ ಕೆಲವೊಂದು ದೇಶಗಳ ವಿವರವನ್ನು ನಾವಿಂದು ನಿಮಗೆ ನೀಡಲಿದ್ದೇವೆ. ಸರಕಾರವೇ ಈ ಬ್ಯಾನ್‌ಗಳನ್ನು ನಡೆಸಿದೆ ಎಂದರೆ ನೀವು ನಂಬಲೇಬೇಕು.

ಸೌದಿ ಅರೇಬಿಯಾ

ಸೌದಿ ಅರೇಬಿಯಾ

ಯುನೈಟೆಡ್ ಅರಬ್ ಎಮಿರೇಟ್ಸ್ ಇಮೇಲ್ ಕಳುಹಿಸುವಿಕೆ, ಇಂಟರ್ನೆಟ್ ಬಳಕೆಯನ್ನು ನಿಷೇಧಿಸಿದೆ. ಅಂತೆಯೇ 2010 ರಲ್ಲಿಯೇ ಬ್ಲ್ಯಾಕ್‌ಬೆರ್ರಿ ಬಳಕೆದಾರರನ್ನು ತ್ವರಿತ ಮೆಸೇಜಿಂಗ್ ಮಾಡುವುದರಿಂದ ನಿಲ್ಲಿಸಿದೆ. ಬ್ಲ್ಯಾಕ್‌ಬೆರ್ರಿ ಹ್ಯಾಂಡ್‌ಸೆಟ್‌ಗಳು ಎನ್‌ಕ್ರಿಪ್ಟ್ ಮಾಡಲಾದ ಡೇಟಾವನ್ನು ಕಂಪ್ಯೂಟರ್ ಸರ್ವರ್‌ಗಳಿಗೆ ಕಳುಹಿಸುತ್ತದೆ ಎಂಬುದಕ್ಕಾಗಿ ಬ್ಲ್ಯಾಕ್‌ಬೆರ್ರಿಯನ್ನು ನಿಷೇಧಿಸಲಾಗಿದೆ.

ಪಾಕಿಸ್ತಾನ

ಪಾಕಿಸ್ತಾನ

ಮುಸ್ಲಿಂ ಸಮುದಾಯದ ಭಾಗವಾಗಿರುವ ಪಾಕಿಸ್ತಾನ ಫೇಸ್‌ಬುಕ್ ಅನ್ನೇ ದೇಶದಲ್ಲಿ ನಿಷೇಧಿಸಿದೆ. ಮುಸ್ಲಿಂ ಸಮುದಾಯದ ನಿಂದನೆಯನ್ನು ಫೇಸ್‌ಬುಕ್‌ನಲ್ಲಿ ಮಾಡಲಾಗಿದೆ ಎಂಬ ಕಾರಣಕ್ಕೆ ಫೇಸ್‌ಬುಕ್ ಅನ್ನು ನಿಷೇಧಿಸಲಾಗಿದೆ.

ಚೀನಾ

ಚೀನಾ

ವಿಶ್ವದ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾದಲ್ಲಿ ಇಂಟರ್ನೆಟ್‌ಗೆ ಕಡಿವಾಣ ಹಾಕಲಾಗಿದೆ.

ಲೇಸರ್ ಪಾಯಿಂಟರ್ಸ್

ಲೇಸರ್ ಪಾಯಿಂಟರ್ಸ್

2008 ರಲ್ಲಿ ಆಸ್ಟ್ರೇಲಿಯಾ ಮತ್ತು ಹೆಚ್ಚಿನ ಯುರೋಪ್ ದೇಶಗಳು ಲೇಸರ್ ಪಾಯಿಂಟ್‌ಗೆ ನಿಷೇಧವನ್ನು ಹೇರಿದೆ.

ನ್ಯಾಪ್ಸಟರ್ ಬ್ಯಾನ್

ನ್ಯಾಪ್ಸಟರ್ ಬ್ಯಾನ್

ಯುಎಸ್ ಕಾಲೇಜುಗಳು ಮ್ಯೂಸಿಕ್ ಫೈಲ್ ಟ್ರೆಂಡಿಂಗ್ ಪ್ರೊಗ್ರಾಮ್ ಆದ ನ್ಯಾಪ್ಸಟರ್ ಅನ್ನು ನಿಷೇಧಿಸಿದೆ.

ಇಸ್ರೇಲ್

ಇಸ್ರೇಲ್

ವಿಶ್ವದ ಹೆಚ್ಚು ಸುಧಾರಿತ ತಂತ್ರಜ್ಞಾನ ಆವಿಷ್ಕಾರಗಳಿಗೆ ಇಸ್ರೇಲ್ ಮೂಲವಾಗಿದೆ. ಐಪ್ಯಾಡ್‌ನಲ್ಲಿರುವ ವೈಫೈ ಫೀಚರ್‌ಗಳು ಯುಎಸ್ ಪ್ರಮಾಣಗಳಿಗೆ ಸಮನಾಗಿದೆ ಎಂಬುದೇ ಇಸ್ರೇಲ್‌ನಲ್ಲಿ ಐಪ್ಯಾಡ್ ನಿಷೇಧಕ್ಕೆ ಕಾರಣವಾಗಿದೆ.

ಕ್ಯೂಬಾ

ಕ್ಯೂಬಾ

ಈ ದೇಶದಲ್ಲಿ ಸೆಲ್‌ಪೋನ್‌ಗೆ ನಿಷೇಧವನ್ನು ಹೇರಲಾಗಿದೆ.

ಮ್ಯೂಸಿಕ್ - ಮುಕ್ತ ಮ್ಯಾರಥಾನ್

ಮ್ಯೂಸಿಕ್ - ಮುಕ್ತ ಮ್ಯಾರಥಾನ್

26 ಮೈಲು ಓಡುವ ಮ್ಯಾರಥಾನ್‌ನಲ್ಲಿ ಸಂಗೀತವೇ ಇಲ್ಲ ಎಂದರೆ ಹೇಗಿರಬಹುದು ಅಲ್ಲವೇ? 2007 ರಲ್ಲಿ ಯುಎಸ್‌ಎ ಟ್ರ್ಯಾಕ್ ಮತ್ತು ಫೀಲ್ಡ್ ಮ್ಯಾರಥಾನ್‌ನಲ್ಲಿ ಹೆಡ್‌ಫೋನ್‌ಗಳು ಮತ್ತು ಆಡಿಯೊ ಪ್ಲೇಯರ್‌ಗಳನ್ನು ನಿಷೇಧಿಸಿತ್ತು.

ಗೂಗಲ್ ಸ್ಟ್ರೀಟ್ ವ್ಯೂ

ಗೂಗಲ್ ಸ್ಟ್ರೀಟ್ ವ್ಯೂ

ಪ್ರೈವಸಿ ಸಂಬಂಧಿತ ಸಮಸ್ಯೆಗಳಿಗಾಗಿ ಗ್ರೀಸ್ ಮತ್ತು ಆಸ್ಟ್ರಿಯಾದ ಸರಕಾರ ಗೂಗಲ್ ಸ್ಟ್ರೀಟ್ ವ್ಯೂವನ್ನು ನಿಷೇಧಿಸಿದೆ.

ಆಪಲ್‌ನ ಸೆಕ್ಸಿ ಅಪ್ಲಿಕೇಶನ್‌ಗಳು

ಆಪಲ್‌ನ ಸೆಕ್ಸಿ ಅಪ್ಲಿಕೇಶನ್‌ಗಳು

ಫೆಬ್ರವರಿ 2010 ರಲ್ಲಿ, ಆಪಲ್ ಕೆಲವೊಂದು ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ್ದು ತನ್ನ ಐಟ್ಯೂನ್ ಸ್ಟೋರ್‌ನಿಂದ ಡೌನ್‌ಲೋಡ್ ಸೇವೆಯನ್ನು ನಿಲ್ಲಿಸಿತ್ತು.

Best Mobiles in India

English summary
In this article we are mentioning about the 10 technology bans which will mesmerises. Here we are listing out the countries and their banned products.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+