ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

Written By:

ನಿಮ್ಮ ಬಳಿ ಇರುವ ದುಬಾರಿ ಐಫೋನ್ ಏನೆಲ್ಲಾ ಮ್ಯಾಜಿಕ್ ಮಾಡಬಹುದು ಎಂಬುದು ನಿಮಗೆ ಗೊತ್ತೇ? ಹೌದು ನಿಮ್ಮ ಐಫೋನ್ ಮಾಡುವ ಕಮಾಲು ನಿಜಕ್ಕೂ ಅದ್ಭುತ ಎಂಬುದು ಗೊತ್ತೇ? ದುಬಾರಿ ಫೋನ್ ಅನ್ನು ನೀವು ಹೊಂದಿದ್ದರೂ ನಿಮ್ಮ ಐಫೋನ್ ಏನೆಲ್ಲಾ ಜಾದೂ ಮಾಡುತ್ತದೆ ಎಂಬುದನ್ನು ನೀವು ಅರಿಯುವುದು ಅತ್ಯಗತ್ಯವಾಗಿದೆ.

ಅದಕ್ಕೆಂದೇ ಇಂದಿನ ಲೇಖನದಲ್ಲಿ ಐಫೋನ್ ಕುರಿತಾದ 10 ಮಾಹಿತಿಗಳನ್ನು ಸ್ಲೈಡರ್‌ನಲ್ಲಿ ನಾವು ನಿಮಗೆ ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಅನ್‌ಡು ಮಾಡಲು ಶೇಕ್ ಮಾಡಿ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಏರ್‌ಪ್ಲೇನ್ ಮೋಡ್ ಇರಿಸಿ ಫೋನ್ ಚಾರ್ಜ್ ವೇಗವಾಗಿ ಮಾಡಿ

ಸಿರಿ

ಸಿರಿ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಸಿರಿಯನ್ನು ಪಡೆದುಕೊಂಡು ನಿಮ್ಮ ಇಮೇಲ್‌ಗಳನ್ನು ನಿಮಗೆ ಕೇಳಿಸುವಂತೆ ಗಟ್ಟಿಯಾಗಿ ಓದುವಂತೆ ಮಾಡಿ.

ಪ್ಲೇನ್ ವರದಿ

ಪ್ಲೇನ್ ವರದಿ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ನಿಮ್ಮ ಫೋನ್‌ನಲ್ಲಿ ಸಿರಿ ಬಳಸಿ ಫ್ಲೈಟ್ ಸಮಯವನ್ನು ಗೊತ್ತುಪಡಿಸಿಕೊಳ್ಳಿ.

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಶಬ್ಧಗಳನ್ನು ಉಚ್ಛರಿಸಲು ಸಿರಿಗೆ ತರಬೇತು ನೀಡಿ

ಟೈಮರ್‌ನೊಂದಿಗೆ ಮ್ಯೂಸಿಕ್ ಆಫ್ ಮಾಡಿ

ಟೈಮರ್‌ನೊಂದಿಗೆ ಮ್ಯೂಸಿಕ್ ಆಫ್ ಮಾಡಿ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಟೈಮರ್ ಅಪ್ಲಿಕೇಶನ್ ಬಳಸಿಕೊಂಡು ಮ್ಯೂಸಿಕ್ ಅನ್ನು ಸ್ವಯಂಚಾಲಿತವಾಗಿ ನಿಮಗೆ ಆಫ್ ಮಾಡಬಹುದಾಗಿದೆ.

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಸ್ಕ್ರಾಲ್ ಮಾಡಿಕೊಂಡು ವೀಡಿಯೊ ಸ್ಪೀಡ್ ನಿಯಂತ್ರಿಸಿ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ವಾಲ್ಯೂಮ್ ಬಟನ್ ಬಳಸಿ ಫೋಟೋ ತೆಗೆಯಿರಿ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಕ್ಯಾಪ್ಚರ್ ಬಟನ್ ಅನ್ನು ಹಿಡಿದುಕೊಂಡೇ ನೀವು ಒಂದೇ ಸಲಕ್ಕೆ ಹೆಚ್ಚುವರಿ ಫೋಟೋಗಳನ್ನು ತೆಗೆಯಬಹುದು.

ಸಂದೇಶ ಸಮಯ

ಸಂದೇಶ ಸಮಯ

ಐಫೋನ್ ಮಾಡುವ ಮೋಡಿ ಗೊತ್ತೇ ನಿಮಗೆ

ಸಂದೇಶದಲ್ಲಿರುವ ಪಠ್ಯವನ್ನು ಎಡಕ್ಕೆ ಎಳೆಯುವ ಮೂಲಕ ಸಮಯವನ್ನು ನಿಮಗೆ ಗುರುತಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Things You Didn't Know Your iPhone Could Do.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot