ಗೂಗಲ್‌ನಲ್ಲಿ ಕುಳಿತಲ್ಲಿಂದಲೇ ನೋಡಿ ಶ್ವೇತಭವನದ ಭವ್ಯ ನೋಟ

Posted By:

ಟೆಕ್ ಲೋಕದಲ್ಲಿ ಅಸದಳ ಸಾಮರ್ಥ್ಯವುಳ್ಳದ್ದೆಂದೇ ಬಿಂಬತವಾಗಿರುವ ಗೂಗಲ್ ಬಳಕೆದಾರರ ನಂಬುಗೆಗೆ ಕಾರಣವಾಗಿರುವುದು ಅವರಿಗೆ ಸ್ನೇಹಿತನಾಗಿ ಇರುವುದರಿಂದಲೇ. ಹೊಸ ಹೊಸ ಓಏಸ್‌ಗಳನ್ನು ಪರಿಚಯಿಸುತ್ತಾ ಈ ಸರ್ಚ್ ಜಯಿಂಟ್ ತನ್ನ ಸಮಕಾಲೀನರಿಗೆ ಪೈಪೋಟಿಯನ್ನು ನೀಡುತ್ತಿದೆ.

ಓದಿರಿ: ಮೋದಿ ಸರಕಾರದ ಮೋಡಿ ಮಾಡುವ ಆನ್‌ಲೈನ್ ಸೇವೆಗಳು

ಇಂದಿನ ಲೇಖನದಲ್ಲಿ ಇದರ ಇನ್ನಷ್ಟು ವಿಶೇಷತೆಗಳನ್ನು ಕುರಿತು ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
“zerg rush” ಸರ್ಚ್ ಮಾಡಿದಾಗ

“zerg rush” ಸರ್ಚ್ ಮಾಡಿದಾಗ

“zerg rush”

ಗೂಗಲ್‌ನಲ್ಲಿ ಈ ಪದವನ್ನು ಬಳಸಿ ಸರ್ಚ್ ಮಾಡಿದಾಗ o ನಿಂದ ತಿನ್ನಲ್ಪಟ್ಟ ಹುಡುಕಾಟ ಪುಟಗಳು ನಿಮಗೆ ದೊರಕುತ್ತವೆ. ಇದನ್ನು ನಾಶ ಮಾಡಲು o ನ ಮೇಲೆ ಮೂರು ಸಲ ಕ್ಲಿಕ್ ಮಾಡಬೇಕಾಗುತ್ತದೆ.

ಗೂಗಲ್ ಇಮೇಜಸ್‌

ಗೂಗಲ್ ಇಮೇಜಸ್‌

“atari breakout”

ಗೂಗಲ್ ಇಮೇಜಸ್‌ನಲ್ಲಿ "atari breakout" ಅನ್ನು ಹುಡುಕಾಡಿದಾಗ ಈ ಆಟದ ಅತ್ಯಮೂಲ್ಯ ಬಾಲ್ಯಕಾಲ ನೆನಪುಗಳನ್ನು ಪುನಃ ತರುತ್ತದೆ.

ಡೂಡಲ್

ಡೂಡಲ್

ಗೂಗಲ್ ಪ್ಯಾಕ್ ಮ್ಯಾನ್

ಇದು ಡೂಡಲ್‌ನಂತೆ ಬಂದಾಗ ಭಾರೀಯಾಗಿತ್ತು, ಇದನ್ನು ಹುಡುಕಾಡುವ ಮೂಲಕ ಈ ಆಟವನ್ನು ನಿಮಗೆ ಆಡಬಹುದಾಗಿದೆ.

ಬ್ರಹ್ಮಾಂಡ

ಬ್ರಹ್ಮಾಂಡ

ಗೂಗಲ್ ಸ್ಕೈ

ಬ್ರಹ್ಮಾಂಡದಲ್ಲಿ ನಿಮ್ಮ ಕ್ಷುಲ್ಲಕತೆಯ ನೆನಪು ನಿಮಗೆ ಬೇಕೆಂದಾಗ

ಡೇಟಾ ಹುಡುಕಲು

ಡೇಟಾ ಹುಡುಕಲು

ಗೂಗಲ್ ಮಾರ್ಸ್

ಮಾರ್ಸ್ ಯೋಜನೆಗಳಿಂದ ಸಂಗ್ರಹಿಸಿದ ಡೇಟಾವನ್ನು ಹುಡುಕಲು ಗೂಗಲ್ ಮಾರ್ಸ್.

 ಗೂಗಲ್ ಮೂನ್

ಗೂಗಲ್ ಮೂನ್

ಗೂಗಲ್ ಮೂನ್

ಗೂಗಲ್ ಮಾರ್ಸ್‌ನಂತೆಯೇ ಗೂಗಲ್ ಮೂನ್ ಕಾರ್ಯನಿರ್ವಹಿಸುತ್ತದೆ, ಆದರೆ ಚಂದ್ರನಿಗಾಗಿ ಮಾತ್ರ

ಫ್ಲೈಟ್ ಸಿಮ್ಯುಲೇಟರ್

ಫ್ಲೈಟ್ ಸಿಮ್ಯುಲೇಟರ್

ಗೂಗಲ್ ಅರ್ತ್

ನಡೆಯುವುದು ಇಲ್ಲವೇ ಓಡುವುದನ್ನು ಹೊರತುಪಡಿಸಿ ಗೂಗಲ್ ಅರ್ತ್‌ನಲ್ಲಿ ನೀವು ಹಾರಾಟವನ್ನು ಮಾಡಬಹುದು, ಕ್ಲಿಕ್ ಟೂಲ್ > ಫ್ಲೈಟ್ ಸಿಮ್ಯುಲೇಟರ್ ನಮೂದಿಸಿ "ಅಥವಾ" ಕಂಟ್ರೋಲ್ + ಆಲ್ಟ್ + ಎ (+ ಆಪ್ಶನ್ + ಎ ಆನ್ ದ ಮ್ಯಾಕ್)

ಸೈಟ್ ಸೀಯಿಂಗ್

ಸೈಟ್ ಸೀಯಿಂಗ್

ಗೂಗಲ್ ಮ್ಯಾಪ್ಸ್ ಸೈಟ್ ಸೀಯಿಂಗ್

ಗೂಗಲ್ ಮ್ಯಾಪ್‌ನಲ್ಲಿ ಸೈಟ್ ಸೀಯಿಂಗ್ ಟೂಲ್ ಫೋಲ್ಡರ್ ಅನ್ನು ತೆರೆಯುವ ಮೂಲಕ ಸೈಟ್ ಸೀಯಿಂಗ್ ಅನ್ನು ನಿಮಗೆ ಮಾಡಬಹುದು.

ವೈಟ್ ಹೌಸ್ ವೀಕ್ಷಣೆ

ವೈಟ್ ಹೌಸ್ ವೀಕ್ಷಣೆ

ವೈಟ್ ಹೌಸ್ ವೀಕ್ಷಣೆ

ನೀವು ಕುಳಿತಿರುವಲ್ಲಿಂದಲೇ ವೈಟ್ ಹೌಸ್ (ಶ್ವೇತ ಭವನ) ನ ನೋಟವನ್ನು ಆಸ್ವಾದಿಸಿ.

ಆನ್‌ಲೈನ್ ವೀಕ್ಷಣಾ ಚಾರ್ಟ್

ಆನ್‌ಲೈನ್ ವೀಕ್ಷಣಾ ಚಾರ್ಟ್

ಗೂಗಲ್ ಎನ್‌ಗ್ರಾಮ್ ವ್ಯೂವರ್

ಇದೊಂದು ಆನ್‌ಲೈನ್ ವೀಕ್ಷಣಾ ಚಾರ್ಟ್ ಆಗಿದ್ದು ಹಲವಾರು ವರ್ಷಗಳಿಂದ ಬಳಕೆಯಲ್ಲಿರುವ ಪದ ಅಥವಾ ಪದಗುಚ್ಛದ ಬಳಕೆಯನ್ನು ಪಟ್ಟಿ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google has been at our rescue ever since its birth. But do you know it has some amazingly cool stuff just for the heck of it too? Here check out the10 Things You Probably Didn’t Know Google Could Do.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot