Home
ಸುದ್ದಿಜಾಲ

ಸೆಲ್ಫೀ ಪದದ ಅದ್ಭುತ ಇತಿಹಾಸ

By Shwetha

ಬಂಡೆಯಿಂದ ಜಿಗಿಯುತ್ತಿರುವ, ವಿಮಾನದಲ್ಲಿ ಹಾರುತ್ತಿರುವ, ಸ್ಕೈ ಡೈವಿಂಗ್, ಮೊಸಳೆ, ಸಿಂಹ, ಹುಲಿ ಹೀಗೆ ಸೆಲ್ಫೀಗಳನ್ನು ತೆಗೆಯುತ್ತಿರುವ ಮಾನವರು ವಿಶ್ವವಿಖ್ಯಾರತಾಗುತ್ತಿದ್ದಾರೆ ಗೂಳಿ ಸ್ಪರ್ಧೆಯಲ್ಲಿ ಓಡುತ್ತಿರುವಾಗ ಕೂಡ ಪ್ರಾಣವನ್ನು ಲೆಕ್ಕಿಸದೇ ಸೆಲ್ಫೀ ಫೋಟೋವನ್ನು ಕ್ಲಿಕ್ಕಿಸುವ ಜಾಣರು ವಿಚಿತ್ರ ಮಾನವರೂ ಇದ್ದಾರೆ.

ನಿಜ ಜೀವನದಲ್ಲಿ ನಾವು ಇಂತಹ ಸೆಲ್ಫೀಗಳನ್ನು ಪ್ರದರ್ಶಿಸಹೊರಟರೆ ನಿಜಕ್ಕೂ ಅದು ಪ್ರಾಣಕ್ಕೆ ಅಪಾಯವನ್ನು ತಂದೊಡ್ಡಬಹುದು ಆದ್ದರಿಂದ ಚಿತ್ರದಲ್ಲಿರುವ ಈ ಸೆಲ್ಫೀಗಳನ್ನು ಪ್ರದರ್ಶಿಸದಿರಿ ಎಂಬುದು ನಮ್ಮ ಮನವಿಯಾಗಿದೆ. ಹಾಗಿದ್ದರೆ ಸೆಲ್ಫೀಗಳ ಮೈ ಜುಮ್ಮೆನ್ನಿಸುವ ಇನ್ನಷ್ಟು ಅಪಾಯಕಾರೀ ದೃಶ್ಯಗಳು.

ಇಂದಿನ ಲೇಖನದಲ್ಲಿ ಸೆಲ್ಪೀ ಎಂಬ ಪದದ ಅರ್ಥವನ್ನು ತಿಳಿಸುತ್ತಿದ್ದು ಇದರ ರೋಚಕ ಇತಿಹಾಸ ನಿಮ್ಮಲ್ಲಿ ಕೌತುಕವನ್ನು ತುಂಬುವುದು ನಿಜವಾಗಿದೆ.

ಸೆಲ್ಫಿ ವೈಶಿಷ್ಟ್ಯತೆ

ಸೆಲ್ಫಿ ವೈಶಿಷ್ಟ್ಯತೆ

ಸಂಶೋಧನೆಗಳ ಪ್ರಕಾರ, ಸೆಲ್ಫಿ ಎಂಬ ಪದ 13, 2002 ರಂದು ಅಸ್ತಿತ್ವಕ್ಕೆ ಬಂದಿತು

ಸೆಲ್ಫಿ ವೈಶಿಷ್ಟ್ಯತೆ

ಸೆಲ್ಫಿ ವೈಶಿಷ್ಟ್ಯತೆ

ಆಸ್ಟ್ರೇಲಿಯಾದಲ್ಲಿ ಸೆಲ್ಫಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಸೆಲ್ಫಿ ವೈಶಿಷ್ಟ್ಯತೆ

ಸೆಲ್ಫಿ ವೈಶಿಷ್ಟ್ಯತೆ

1880 ರಿಂದ ಸೆಲ್ಫಿ ಪೋಟ್ರೇಟ್‌ಗಳನ್ನು ಜನರು ತೆಗೆಯಲು ಆರಂಭಿಸಿದ್ದಾರೆ ಎಂಬ ಮಾಹಿತಿ ಇದೆ.

ಸೆಲ್ಫಿ ವೈಶಿಷ್ಟ್ಯತೆ

ಸೆಲ್ಫಿ ವೈಶಿಷ್ಟ್ಯತೆ

ವಿನ್ಯಾಸಕಾರ ಜಿಮ್ ಕ್ರಾಸ್ ಸೆಲ್ಫಿ ಪದವನ್ನು 2005 ರಲ್ಲಿ ಕೆಲವೊಮ್ಮೆ ಬಳಸಿದ್ದಿದೆ.

ಸೆಲ್ಫಿ ವೈಶಿಷ್ಟ್ಯತೆ

ಸೆಲ್ಫಿ ವೈಶಿಷ್ಟ್ಯತೆ

150 ಮಿಲಿಯನ್ ಇನ್‌ಸ್ಟಾಗ್ರಾಮ್ ಬಳಕೆದಾರರಾದ್ಯಂತ 35 ಮಿಲಿಯನ್ ಪೋಸ್ಟ್‌ಗಳು ಸೆಲ್ಫಿ ಯನ್ನು ಒಳಗೊಂಡಿದೆ.

ಸೆಲ್ಫಿ ವೈಶಿಷ್ಟ್ಯತೆ

ಸೆಲ್ಫಿ ವೈಶಿಷ್ಟ್ಯತೆ

ಸ್ಯಾಮ್‌ಸಂಗ್ ಪ್ರಕಾರ 18 - 24 ವಯಸ್ಸಿನವರಲ್ಲಿ ಹೆಚ್ಚು ಸೆಲ್ಫಿ ಟ್ರೆಂಡ್ ಇದೆ.

ಸೆಲ್ಫಿ ವೈಶಿಷ್ಟ್ಯತೆ

ಸೆಲ್ಫಿ ವೈಶಿಷ್ಟ್ಯತೆ

ಸೆಲ್ಫಿ ಟ್ರೆಂಡ್ ದಿನದಿಂದ ದಿನಕ್ಕೆ ಬೆಳವಣಿಗೆಯನ್ನು ಕಂಡುಕೊಂಡು ಬಂದಿದೆ.

ಸೆಲ್ಫಿ ವೈಶಿಷ್ಟ್ಯತೆ

ಸೆಲ್ಫಿ ವೈಶಿಷ್ಟ್ಯತೆ

ಕಿಲೇ ಜೆನ್ನರ್, 451 ಸೆಲ್ಫಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೆಲ್ಫಿ ವೈಶಿಷ್ಟ್ಯತೆ

ಸೆಲ್ಫಿ ವೈಶಿಷ್ಟ್ಯತೆ

ಮಿಲೇ ಸಿರಸ್ ಸೆಲ್ಫಿ ಟ್ವಿಟ್ಟರ್‌ನಲ್ಲಿ 121 ರಷ್ಟು ಪ್ರಕಟವಾಗಿದೆ.

ಸೆಲ್ಫಿ ವೈಶಿಷ್ಟ್ಯತೆ

ಸೆಲ್ಫಿ ವೈಶಿಷ್ಟ್ಯತೆ

ಫ್ಲಿಕ್ಕರ್‌ನಲ್ಲಿ 2004 ರಂದು ಸೆಲ್ಫಿ ಪದವನ್ನು ಮೊದಲ ಬಾರಿ ಬಳಸಲಾಯಿತು.

Best Mobiles in India

English summary
This article tells about 13 Things You Should Know About the ‘Word of the Year’ – Selfie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+