ಕುಳಿತಲ್ಲೇ ಪಾವತಿ ಮಾಡಿ ಈ ಅಪ್ಲಿಕೇಶನ್‌ಗಳ ಮೂಲಕ

Written By:

ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ಕೆಲಸಗಳೂ ಕಾಲ ಬುಡದಲ್ಲಿಯೇ ಆಗಬೇಕೆಂದು ನಾವು ಬಯಸುತ್ತೇವೆ. ಆಧುನೀಕರಣಕ್ಕೆ ನಾವು ಒಗ್ಗಿ ಹೋದಂತೆ ಹೆಚ್ಚು ಔದಾಸಿನ್ಯ ಪ್ರವೃತ್ತಿಯನ್ನು ನಾವು ತೋರುತ್ತಿದ್ದೇವೆ ಎಂಬುದು ಸುಳ್ಳಲ್ಲ. ಅದಾಗ್ಯೂ ಕಾಲಾಯ ತಸ್ಮೈ ನಮಃ ಎಂಬ ಸಿದ್ಧಾಂತಕ್ಕೆ ಅನುಗುಣವಾಗಿ ನಾವು ಮುಂದುವರಿಯಲೇಬೇಕು.

ಇದನ್ನೂ ಓದಿ: ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ನಿಮಗೆ ಶೀಘ್ರ ಪಾವತಿಯನ್ನು ನೀವು ಕುಳಿತಲ್ಲೇ ಮಾಡಬಹುದಾದ ಟಾಪ್ ಅಪ್ಲಿಕೇಶನ್‌ಗಳೊಂದಿಗೆ ನಾವು ಬಂದಿದ್ದು ನಿಮ್ಮ ಅಲೆದಾಟವನ್ನು ಇದು ತಪ್ಪಿಸಲಿದೆ. ಆ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ನೋಡಲು ಕೆಳಗಿನ ಸ್ಲೈಡರ್ ಪರಿಶೀಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋವಾ ಮೊಬೈಲ್ ಪೇಮೆಂಟ್ಸ್

ಮೋವಾ ಮೊಬೈಲ್ ಪೇಮೆಂಟ್ಸ್

ಪಾವತಿ ಅಪ್ಲಿಕೇಶನ್‌ಗಳು

ನಿಮ್ಮ ಮೊಬೈಲ್‌ನಿಂದ ಜನರಿಗೆ ಹಣ ಪಾವತಿಸಲು ಮತ್ತು ಹಣವನ್ನು ಸ್ವೀಕರಿಸಲು ಮೋವಾ ಆಪ್ ಸಹಕಾರಿ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ

ಇಂಡಿಯಾ ಫಿನಾನ್ಸ್ ಇನ್‌ಫೋ

ಇಂಡಿಯಾ ಫಿನಾನ್ಸ್ ಇನ್‌ಫೋ

ಪಾವತಿ ಅಪ್ಲಿಕೇಶನ್‌ಗಳು

ಹಣಕಾಸಿನ ಬಗೆಗಿನ ಸಂಪೂರ್ಣ ಮಾಹಿತಿ ಈ ಅಪ್ಲಿಕೇಶನ್‌ನಿಂದ ನಿಮಗೆ ಲಭ್ಯ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ

ಟ್ಯಾಕ್ಸ್ ಇಂಡಿಯಾ 2.0

ಟ್ಯಾಕ್ಸ್ ಇಂಡಿಯಾ 2.0

ಪಾವತಿ ಅಪ್ಲಿಕೇಶನ್‌ಗಳು

ಆಂಡ್ರಾಯ್ಡ್ 4.4 ಮತ್ತು ಮೇಲ್ಮಟ್ಟದ ಫೋನ್‌ಗೆ ಟ್ಯಾಕ್ಸ್ ಇಂಡಿಯಾ 3.0 ಲಭ್ಯವಿದೆ. ನಿಮ್ಮ ಎಲ್ಲಾ ಟ್ಯಾಕ್ಸ್ ಸಂಬಂಧಿತ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಲಭ್ಯ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ

ಇಂಡಿಯಾ ಆನ್‌ಲೈನ್

ಇಂಡಿಯಾ ಆನ್‌ಲೈನ್

ಪಾವತಿ ಅಪ್ಲಿಕೇಶನ್‌ಗಳು

ಹೆಚ್ಚಿನ ಪ್ರಮುಖ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಆನ್‌ಲೈನ್ ಶಾಪಿಂಗ್ ಮಾಡಬಹುದಾಗಿದೆ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ

ಅಮೆಜಾನ್ ಇಂಡಿಯಾ ಶಾಪಿಂಗ್

ಅಮೆಜಾನ್ ಇಂಡಿಯಾ ಶಾಪಿಂಗ್

ಪಾವತಿ ಅಪ್ಲಿಕೇಶನ್‌ಗಳು

ಉಚಿತ ಅಮೆಜಾನ್ ಶಾಪಿಂಗ್ ಅಪ್ಲಿಕೇಶನ್ ಬಳಸಿಕೊಂಡು ಮಿಲಿಯನ್‌ಗಿಂತಲೂ ಹೆಚ್ಚಿನ ಉತ್ಪನ್ನಗಳನ್ನು ಶಾಪಿಂಗ್ ಮಾಡಿ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ

ಸಿನಿಪೋಲಿಸ್ ಇಂಡಿಯಾ

ಸಿನಿಪೋಲಿಸ್ ಇಂಡಿಯಾ

ಪಾವತಿ ಅಪ್ಲಿಕೇಶನ್‌ಗಳು

ಆಂಡ್ರಾಯ್ಡ್‌ಗಾಗಿ ಈ ಅಪ್ಲಿಕೇಶನ್ ಸಂಪೂರ್ಣ ಉಚಿತವಾಗಿದ್ದು ನಿಮಗೆ ಚಲನಚಿತ್ರಗಳ ಪಟ್ಟಿ, ಪ್ರದರ್ಶನಾ ಸಮಯ, ನೋಂದಣಿ ಮೊದಲಾದ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ

ಯೆಲ್ಲೊ ಪೇಜಸ್ ಇಂಡಿಯಾ

ಯೆಲ್ಲೊ ಪೇಜಸ್ ಇಂಡಿಯಾ

ಪಾವತಿ ಅಪ್ಲಿಕೇಶನ್‌ಗಳು

ಇದು ಉಚಿತ ಮೊಬೈಲ್ ಅಪ್ಲಿಕೇಶನ್ ಆಗಿದ್ದು ಸ್ಥಳೀಯ ವ್ಯಾಪಾರಿಗಳು ಮತ್ತು ವ್ಯವಹಾರಸ್ಥರನ್ನು ಸಂಪರ್ಕದಲ್ಲಿರಿಸಬಹುದಾಗಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ

ಮೈ ವೊಡಾಫೋನ್

ಮೈ ವೊಡಾಫೋನ್

ಪಾವತಿ ಅಪ್ಲಿಕೇಶನ್‌ಗಳು

ವೊಡಾಫೋನ್ ಇಂಡಿಯಾ ಗ್ರಾಹಕರಿಗೆ ಈ ಅಪ್ಲಿಕೇಶನ್ ಹೆಚ್ಚು ಸಹಕಾರಿ ಎಂದೆನಿಸಿದ್ದು ಪ್ರಸ್ತುತ ಬಿಲ್ ವಿವರಗಳು, ದರಗಳು ಮೊದಲಾದ ಸೇವೆಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ

ಪೇಟಮ್

ಪೇಟಮ್

ಪಾವತಿ ಅಪ್ಲಿಕೇಶನ್‌ಗಳು

ಮೊಬೈಲ್, ಡಿಟಿಎಚ್, ಶಾಪಿಂಗ್‌ಗಾಗಿ ಈ ಅಪ್ಲಿಕೇಶನ್ ಅತ್ಯುತ್ತಮವಾಗಿದೆ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 Useful payments applications for your easy lifestyle...
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot