Subscribe to Gizbot

20 ನೇ ಶತಮಾನದ ಅದ್ಭುತ ಅನ್ವೇಷಣೆಗಳು

Written By:

ತಂತ್ರಜ್ಞಾನವು ಇಂದು ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿದೆ. ಆದರೆ ತಾಂತ್ರಿಕ ರಂಗದ ಈ ಅಭಿವೃದ್ಧಿ ಈ ಹಿಂದೆಯೂ ನಡೆದಿತ್ತು ಎಂಬುದು ನಿಮಗೆ ಗೊತ್ತೇ? ಅನಾದಿ ಕಾಲದಿದಂದಲೂ ತಾಂತ್ರಿಕ ರಂಗದಲ್ಲಿ ಹೊಸ ಹೊಸ ನಾವೀನ್ಯತೆಗಳು ನಡೆಯುತ್ತಲೇ ಇದೆ. ಇಂದಿನ ಲೇಖನದಲ್ಲಿ 20 ನೇ ಶತಮಾನದಲ್ಲಿ ಕಂಡುಕೊಂಡ ತಾಂತ್ರಿಕ ರಂಗದ ಅಭಿವೃದ್ಧಿಯ ಬಗ್ಗೆ ನಾವು ಅರಿತುಕೊಳ್ಳೋಣ

ಓದಿರಿ: ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಲೆಗೆ ಉತ್ತಮ ರಕ್ತಸಂಚಾರ

ಬ್ರಶ್ ಮಾಡುವುದು

ಈ ಬ್ರಶ್ ಕೂದಲನ್ನು ಬಾಚುವುದರಿಂದ ತಲೆಗೆ ಉತ್ತಮ ರಕ್ತಸಂಚಾರವನ್ನುಂಟು ಮಾಡುತ್ತದೆ.

ವೆಂಡಿಂಗ್ ಮೆಶಿನ್

ಟ್ಯಾನ್‌ಗಾಗಿ ವೆಂಡಿಂಗ್ ಮೆಶಿನ್

ಟ್ಯಾನ್‌ನ ಉತ್ತಮ ಚಿಕಿತ್ಸೆಯನ್ನು ಕೇವಲ 30 ಸೆಕೆಂಡ್‌ಗಳಲ್ಲಿ ಇದು ನಿರ್ವಹಿಸುತ್ತದೆ.

ನೀರು ಮತ್ತು ಸೋಪಿನ ಬಳಕೆಯಿಲ್ಲ

ನೆಕ್ ಬ್ರಶ್

ನೀರು ಮತ್ತು ಸೋಪಿನ ಬಳಕೆಯಿಲ್ಲದೆ ಈ ಬ್ರಶ್ ಮಗುವಿನ ಕುತ್ತಿಗೆಯನ್ನು ಸ್ವಚ್ಛಗೊಳಿಸುತ್ತದೆ.

ಟಿವಿ ಸ್ಟ್ಯಾಂಡ್

ಹ್ಯಾಂಗಿಂಗ್ ಟಿವಿ ಸ್ಟ್ಯಾಂಡ್

ಈ ನೇತಾಡುವ ಟಿವಿ ಅಂದಿನ ಅದ್ಭುತ ಅನ್ವೇಷಣೆಗಳಲ್ಲಿ ಒಂದಾಗಿದೆ.

ಲಾನ್‌ನ ಕಳೆ ನಿವಾರಣೆ

ಪವರ್ ಮೋವರ್ ಡಿಲಕ್ಸ್

ಲಾನ್‌ನ ಕಳೆ ನಿವಾರಣೆಗಾಗಿ ಈ ಪವರ್ ಮೋವರ್ ಅನ್ನು ಬಳಸಲಾಗಿದೆ.

ಸ್ಕೂಟರ್

ಮೊಕಿ ಸ್ಪೋರ್ಟ್ಸ್‌ಮೆನ್ ಸ್ಕೂಟರ್

120 ಪೌಂಡ್ ಪ್ಯಾಸೆಂಜರ್ ಬೋರ್ಡ್‌ನೊಂದಿಗೆ 8ಎಮ್‌ಪಿಎಚ್‌ನಷ್ಟು ಇದು ಪ್ರಯಾಣಿಸುತ್ತದೆ.

ಡೇಟಿಂಗ್

ವೀಡಿಯೊ ಡೇಟಿಂಗ್

ನಾಲ್ಕು ಟಿವಿ ಸೆಟ್‌ಗಳಿಗೆ ಮತ್ತು ಎರಡು ಕ್ಯಾಮೆರಾಗಳಿಗೆ ಫೋನ್‌ಗಳನ್ನು ಸಂಪರ್ಕಪಡಿಸಲಾಗುತ್ತದೆ ಮತ್ತು ಮುಖ ನೋಡಿ ಮಾತನಾಡಲು ಇದು ಅನುಕೂಲವನ್ನು ಮಾಡುತ್ತಿತ್ತು.

ಎಟಿಎಮ್

ಪ್ರಥಮ ಎಟಿಎಮ್

1966 ರ ಅಮೇರಿಕನ್ ಬ್ಯಾಂಕರ್ಸ್ ಅಸೋಸಿಯೇಶನ್ ಅನ್ಯುವಲ್ ಮೀಟಿಂಗ್‌ನಲ್ಲಿ ಈ ಬ್ಯಾಂಕಿಂಗ್ ಮೆಶಿನ್ ಅನ್ನು ಕಂಡುಹಿಡಿಯಲಾಯಿತು.

ಸಿಗರೇಟ್ ಲೈಟರ್

ಹೊಸ ಸಿಗರೇಟ್ ಲೈಟರ್

ಸಿಗರೇಟಿಗಿಂತಲೂ ಇದು ದೊಡ್ಡದೇನಲ್ಲ.

ರೆಡ್ ಲ್ಯಾಂಪ್

ಇನ್‌ಫ್ರಾ ರೆಡ್ ಲ್ಯಾಂಪ್

ಬೋಟಲ್ ಗ್ಯಾಸ್‌ನಿಂದ ನಿರ್ಮಿತ, ಇನ್‌ಫ್ರಾ ರೆಡ್ ಲ್ಯಾಂಪ್ ಕೃತಕ ಸೂರ್ಯನ ಬೆಳಕನ್ನು ಒದಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Did you know that a lot of the inventions from the last century helped pave the road for the gadgets we use today? Me neither! Time for a serious #tbt (throwback Thursday) moment with these weird, but awesome inventions that evolved to become an integral part of the way we live now.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot