Home
ಸುದ್ದಿಜಾಲ

ಆನ್‌ಲೈನ್‌ನಲ್ಲಿ ನಿರ್ವಹಿಸಬಹುದಾದ ಟಾಪ್‌ 11 ಉಚಿತ ಚಟುವಟಿಕೆಗಳು

By Suneel

ಮೊಬೈಲ್‌ ರೀಚಾರ್ಜ್‌ ಆನ್‌ಲೈನ್‌, ಗೇಮ್‌ ಆಡೋದು ಆನ್‌ಲೈನ್, ಮದುವೆ ಆಗೋಕೆ ಹುಡುಗ-ಹುಡುಕಿ ಹುಡುಕೋದು ಆನ್‌ಲೈನ್‌, ಭವಿಷ್ಯ ಕೇಳೋಕು ಆನ್‌ಲೈನ್‌ ವೀಡಿಯೋ ಕಾಲಿಂಗ್‌ ಹೀಗೆ ಆನ್‌ಲೈನ್‌ ಬಳಕೆಯ ಹೆಚ್ಚಳದಿಂದ ಈ ಎಲ್ಲಾ ವಿಭಿನ್ನ ಚಟುವಟಿಕೆಗಳು ಇಂದು ಪ್ರಖ್ಯಾತವಾಗಿವೆ. ಇಂದು ಆನ್‌ಲೈನ್‌ನಲ್ಲಿ ಹಲವು ಉಚಿತ ಉತ್ತಮ ಚಟುವಟಿಕೆಗಳನ್ನು ಮಾಡಬಹುದು. ಅಲ್ಲದೇ ಕೆಲವು ಕ್ರೇಜಿ ಚಟುವಟಿಕೆಗಳನ್ನು ಸಹ ನಿರ್ವಹಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಉಚಿತವಾಗಿ ನಿರ್ವಹಿಸಬಹುದಾದ ಟಾಪ್ ಚಟುವಟಿಕೆಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ಉಚಿತವಾಗಿ ಯಾವುದೇ ಆನ್‌ಲೈನ್‌ ಕೋರ್ಸ್‌

ಉಚಿತವಾಗಿ ಯಾವುದೇ ಆನ್‌ಲೈನ್‌ ಕೋರ್ಸ್‌

"ನಾಲೆಜ್ಡ್‌ ಈಸ್‌ ಪವರ್‌" ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಅಲ್ವಾ. ಹಾಗಾದ್ರೆ ತಡಬೇಡ. ಆನ್‌ಲೈನ್‌ನಲ್ಲಿ ಉಚಿತವಾಗಿ ನೀವು ಯಾವುದೇ ಕ್ಷೇತ್ರದ ಕೋರ್ಸ್‌ ಮಾಡಬಹುದಾಗಿದೆ.

 ಸಂಗೀತ

ಸಂಗೀತ

ಸಂಗೀತ ಕಲಿಸೋಕೆ ಎಲ್ಲಾ ವೇಳೆಯು ಸಹ ಗುರುಗಳು ಸಿಗದಿರಬಹುದು. ಆದರೆ ಆನ್‌ಲೈನ್‌ನಿಂದ ವೀಡಿಯೋ ಪ್ರದರ್ಶನಕ್ಕೆ ತಕ್ಕಂತೆ ಸಂಗೀತ ಸಲಕರಣೆಗಳನ್ನು ನುಡಿಸುವುದನ್ನು ಉಚಿತವಾಗಿ ಕಲಿಯಬಹುದಾಗಿದೆ. ಅಂದಹಾಗೆ Patatap ವೆಬ್‌ಸೈಟ್‌ಗೆ ಭೇಟಿ ನೀಡಿ. ಸರಿಗಮಪದನಿ ಕೀಬೋರ್ಡ್‌ನಲ್ಲಿ ನುಡಿಸಿ ನೋಡಿ ಹೇಗಿದೆ ಅಂತ.

ಉಲ್ಲಾಸದ ಹಾಸ್ಯಗಳನ್ನು ಆನ್‌ಲೈನ್‌ನಲ್ಲಿ ಓದಿರಿ

ಉಲ್ಲಾಸದ ಹಾಸ್ಯಗಳನ್ನು ಆನ್‌ಲೈನ್‌ನಲ್ಲಿ ಓದಿರಿ

ಬೇಸರವಾದಾಗ ಉಚಿತವಾಗಿ ಆನ್‌ಲೈನ್‌ನಲ್ಲಿ ಹಾಸ್ಯಗಳನ್ನು ಓದ ಬಹುದಾಗಿದೆ. Dr. Mc Ninja ಕ್ಲಿಕ್‌ ಮಾಡಿ.

ಫೋಟೋಶಾಪ್‌

ಫೋಟೋಶಾಪ್‌

ಫೋಟೋಶಾಪ್‌ ಕಲಿಯ ಬೇಕೇ? ನಿಮ್ಮ ಸ್ನೇಹಿತರ ಫೋಟೋಗಳನ್ನು ವಿಭಿನ್ನವಾಗಿ ಮಾಡಬೇಕೆ? ಹಾಗಾದರೆ ಉಚಿತವಾಗಿ Pixlr ಗೆ ಭೇಟಿ ನೀಡಿ ಕಲಿಯಿರಿ.

ಅಧಿಕ ಗುಣಮಟ್ಟದ ಗೇಮ್‌ ಆಡಿರಿ

ಅಧಿಕ ಗುಣಮಟ್ಟದ ಗೇಮ್‌ ಆಡಿರಿ

ಆನ್‌ಲೈನ್‌ನಲ್ಲಿ ಉಚಿತವಾಗಿ ಅಧಿಕ ಗುಣಮಟ್ಟದ ಗೇಮ್‌ ಆಡಬಹುದಾಗಿದೆ. ಇಲ್ಲಿ ಕ್ಲಿಕ್‌ ಮಾಡಿ

ಫೈಲ್‌ಗಳನ್ನು 1GB ವರೆಗೂ ಸಹ ಉಚಿತವಾಗಿ ಕಳುಹಿಸಿ

ಫೈಲ್‌ಗಳನ್ನು 1GB ವರೆಗೂ ಸಹ ಉಚಿತವಾಗಿ ಕಳುಹಿಸಿ

ಉಚಿತವಾಗಿ ನೀವು ಆನ್‌ಲೈನ್‌ನಲ್ಲಿ 1GB ವರೆಗೂ ಸಹ ಫೈಲ್‌ಗಳನ್ನು ಕಳುಹಿಸಬಹುದಾಗಿದೆ. ಉಚಿತ ಆನ್‌ಲೈನ್‌ ಫೈಲ್‌ ಸೆಂಡ್‌ ಮಾಡಲು Pando ಸಾಫ್ಟ್‌ವೇರ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

ಕೇಕ್‌ ಮಾಡುವುದು ಹೇಗೆ ತಿಳಿಯಬೇಕೆ?

ಕೇಕ್‌ ಮಾಡುವುದು ಹೇಗೆ ತಿಳಿಯಬೇಕೆ?

ವಿವಿಧ ರೀತಿಯ ಕೇಕ್‌ಗಳನ್ನು ತಯಾರಿಸುವುದು ಹೇಗೆ ಎಂದು ತಿಳಿಯಬೇಕೆ, ಹಾಗಾದ್ರೆ ಇದು ಸಹ ಉಚಿತವಾಗಿದ್ದು ವೀಡಿಯೋಗಳನ್ನು ನೋಡಿ ಕಲಿಯಿರಿ.

ಟೆಕ್‌ ಉಚಿತ ಸಲಹೆಗಳು

ಟೆಕ್‌ ಉಚಿತ ಸಲಹೆಗಳು

ನಿಮ್ಮ ಕಂಪ್ಯೂಟರ್‌ನಲ್ಲಿ ಸಮಸ್ಯೆ ಇದೆಯೇ, ಮೊಬೈಲ್‌ ಸಮಸ್ಯೆಗಳು ಇವೆಯೇ ಹಾಗಾದ್ರೆ ಉಚಿತ ಆನ್‌ಲೈನ್‌ ಸಲಹೆಗೆ ಇಲ್ಲಿ ಕ್ಲಿಕ್ ಮಾಡಿ.

ಉಚಿತ ವೈಫೈ

ಉಚಿತ ವೈಫೈ

ಆನ್‌ಲೈನ್‌ನಿಂದ ಎಲ್ಲವೂ ಸುಲಭ. ಉಚಿತ ವೈಫೈ ಸಂಪರ್ಕ ಸ್ಯಯಂಚಾಲಿತವಾಗಿ ಆಗಬೇಕೆ? ಹಾಗಾದ್ರೆ ವೈಫೈಯರ್ ಆಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ.

ಪ್ರಪಂಚದ ಯಾವುದೇ ಭಾಷೆ ಕಲಿಯಿರಿ

ಪ್ರಪಂಚದ ಯಾವುದೇ ಭಾಷೆ ಕಲಿಯಿರಿ

ತಾಳ್ಮೆ ಇದ್ರೆ ಯಾವುದೇ ಭಾಷೆ ಕಲಿಯಬಹುದು. ಅಂದಹಾಗೆ ನೀವು ಯಾವುದಾದ್ರು ಭಾಷೆ ಕಲಿಯಲು ಆಸಕ್ತಿ ಇದ್ರೆ "ಕಲಿಯಿರಿ" ಕ್ಲಿಕ್‌ ಮಾಡಿ ಉಚಿತವಾಗಿ ಆನ್‌ಲೈನ್‌ನಲ್ಲಿ ಪ್ರಪಂಚ ಭಾಷೆಗಳನ್ನು ಕಲಿಯಿರಿ.

 ಉಚಿತ ಸಾಕ್ಷ್ಯಚಿತ್ರಗಳನ್ನು ನೋಡಿ

ಉಚಿತ ಸಾಕ್ಷ್ಯಚಿತ್ರಗಳನ್ನು ನೋಡಿ

ಸಾಕ್ಷ್ಯಚಿತ್ರಗಳನ್ನು ನೋಡುವ ಹವ್ಯಾಸ ನಿಮಗಿದ್ದರೇ ಉಚಿತವಾಗಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
11 Cool Things You Can Do On The Internet For Free. Readm more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+