Home
ಸುದ್ದಿಜಾಲ

ಆನ್‌ಲೈನ್‌ನಲ್ಲಿನ ಸ್ಯಾಂಡಿ ಚಂಡಮಾರುತದ ನಕಲಿ ಚಿತ್ರಗಳಿವು

By Vijeth Kumar Dn

Fake Hurricane Sandy

Fake Hurricane Sandy

Fake Hurricane Sandy
Fake Hurricane Sandy

Fake Hurricane Sandy

Fake Hurricane Sandy
Fake Hurricane Sandy

Fake Hurricane Sandy

Fake Hurricane Sandy
Fake Hurricane Sandy

Fake Hurricane Sandy

Fake Hurricane Sandy
Fake Hurricane Sandy

Fake Hurricane Sandy

Fake Hurricane Sandy
Fake Hurricane Sandy

Fake Hurricane Sandy

Fake Hurricane Sandy
Fake Hurricane Sandy

Fake Hurricane Sandy

Fake Hurricane Sandy
Fake Hurricane Sandy

Fake Hurricane Sandy

Fake Hurricane Sandy
Fake Hurricane Sandy

Fake Hurricane Sandy

Fake Hurricane Sandy
Fake Hurricane Sandy

Fake Hurricane Sandy

Fake Hurricane Sandy

ಈಗಂತೂ ಇಂಟರ್ನೆಟ್‌ ಬಳಕೆ ಯಾವರೀತಿ ಬೆಳೆದಿದೆ ಎಂದರೆ ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆದ ಘಟನೆಯು, ಸುದ್ಧಿ ಮಾದ್ಯಮಗಳ ಮೂಲಕ ಜನರನ್ನು ತಲುಪುವ ಮುನ್ನವೇ ಇಂಟರ್ನೆಟ್‌ ಮೂಲಕ ಇಡೀ ಜಗತ್ತಿಗೆ ತಲುಪಿಬಿಟ್ಟಿರುತ್ತದೆ. ಅದರಲ್ಲಿಯೂ ಈಗಿನ ಫೇಸ್‌ಬುಕ್‌, ಟ್ವಿಟ್ಟರ್‌, ಹಾಗೂ ಬ್ಲಾಗ್‌ ನಂತಹ ಸಾಮಾಜಿಕ ತಾಣಗಳಿಂದಾಗಿ ಕ್ಷಣಾರ್ಧದಲ್ಲಿ ಕೋಟ್ಯಾನು ಕೋಟಿ ಮಂದಿಗೆ ಸುದ್ಧಿ ತಲುಪಿಬಿಡುತ್ತದೆ. ಅದರಂತೆಯೇ ಕೆಲ ದಿನಗಳಿಂದ ಅಮೇರಿಕಾಕ್ಕೆ ಅಪ್ಪಳಿಸಿರುವ ಸ್ಯಾಂಡಿ ಚಂಡಮಾರುತದ ಕುರಿತಾಗಿ ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಸುಳ್ಳು ಚಿತ್ರಗಳು ಕಾಣಿಸಿಕೊಂಡಿವೆ ಆದರೂ ಕೂಡ ಅಂತರ್ಜಾಲದಲ್ಲಿ ಈ ಚಿತ್ರಗಳೇ ಸ್ಯಾಂಡಿ ಚಂಡಮಾರುತದ ಅಸಲೀ ಚಿತ್ರಗಳೆಂಬಂತೆ ಹೆಚ್ಚು ಹೆಚ್ಚು ಹರಡಿ ಹೋಗಿರುವುದು ಅಚ್ಚರಿ ಮೂಡಿಸುತ್ತದೆ.

ಅಂದಹಾಗೆ ಆನ್‌ಲೈನ್‌ನಲ್ಲಿ ಅದರಲ್ಲಿಯೂ ಸಾಮಾಜಿಕ ತಾಣಗಳಲ್ಲಿ ಮಾಹಿತಿ ಹರಡುವುದು ಕಷ್ಟದ ಕೆಲಸವೇನಿಲ್ಲ, ಹಾಗಂತ ಏನೇನೋ ಸುದ್ಧಿಗಳನ್ನು, ತಪ್ಪು ಮಾಹಿತಿಗಳನ್ನು ಹರಡುವುದು ಎಷ್ಟು ಸರಿ ನೀವೇ ಹೇಳಿ? ಅದರಲ್ಲಿಯೂ ಪ್ರಕೃತಿ ವಿಕೋಪದಂತಹ ವಿಷಯ ಕುರಿತಾಗಿ ಸುಳ್ಳು ಸುಳ್ಳಾದ ಆತಂಕಕಾರಿ ಚಿತ್ರಣಗಳನ್ನು ಹರಡಿ ಮತ್ತೊಬ್ಬರನ್ನು ಗಾಬರಿ ಪಡಿಸಿ ಪಡೆಯುವ ಲಾಭವಾದರೂ ಏನು? ಅದಕ್ಕಾಗಿಯೇ ಸಾಮಾಜಿಕ ತಾಣಗಳಲ್ಲಿ ಮಾಹಿತಿಯನ್ನು ಶೇರ್‌ ಮಾಡುವಾಗ ಕೊಂಚ ಸಾಮಾಜಿಕ ಪ್ರಜ್ಞೆ ಹೊಂದಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಅಲ್ಲವೇ?...

ಅಂದಗಾಹೆ ಈ ವರೆಗೂ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹರಡಿರುವ ಸ್ಯಾಂಡಿ ಚಂಡ ಮಾರುತದ ಕೆಲ ಸುಳ್ಳು ಚಿತ್ರಗಳು ಈ ಕೆಳಗಿನ ಗ್ಯಾಲರಿಯಲ್ಲಿದೆ. ಈ ಗ್ಯಾಲರಿಯಲ್ಲಿನ ಕೆಲ ಚಿತ್ರಗಳು ನೈಜ ಸಂದರ್ಭಗಳಲ್ಲಿ ತೆಗೆದಿರುವುದಾಗಿದೆ ಆದರೆ ಸ್ಯಾಂಡಿ ಚಂಡಮಾರುತದಲ್ಲ ಹಾಗೂ ಕೆಲ ಚಿತ್ತಗಳನ್ನು ಕೃತಕವಾಗಿ ಸೃಷ್ಟಿಸಿರುವುದಾಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+