ತಂತ್ರಜ್ಞಾನದ ಆವಿಷ್ಕಾರಗಳು ವಿಚಿತ್ರವಾದರೂ ಇದು ಸತ್ಯ

Written By:

ಇಂದಿನ ಆಧುನಿಕ ಯುಗದಲ್ಲಿ ಅಸಾಧ್ಯ ಎಂಬುದಕ್ಕೆ ಸ್ಥಾನವೇ ಇಲ್ಲ. ಅಂತಹ ಮಹತ್ ಸಾಧನೆಯನ್ನು ಇಂದಿನ ತಂತ್ರಜ್ಞಾನ ಯುಗ ಸಾಧ್ಯವಾಗಿಸಿದೆ. ಅದಕ್ಕೆ ಕಾರಣ ಅನೇಕ ಅನ್ವೇಷಣೆಗಳು ಮತ್ತು ಸಂಶೋಧನೆಗಳಾಗಿದೆ. ಈ ತಂತ್ರಜ್ಞಾನಗಳು ನಮ್ಮ ಜೀವನವನ್ನು ಇನ್ನಷ್ಟು ಸರಳಗೊಳಿಸಿದ್ದು ಇವುಗಳು ನಿತ್ಯ ಜೀವನದಲ್ಲಿ ಎಷ್ಟು ಪ್ರಧಾನವಾಗಿದೆ ಎಂಬುದನ್ನು ಅವುಗಳ ಬಳಕೆಯಿಂದಲೇ ನಮಗೆ ತಿಳಿದುಕೊಳ್ಳಬಹುದಾಗಿದೆ.

ಹಾಗಿದ್ದರೆ ಆ ತಂತ್ರಜ್ಞಾನಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ನೀವೂ ತಿಳಿದುಕೊಂಡು ಅವುಗಳು ನಿತ್ಯ ಜೀವನದಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಕಂಡುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫಾಂಟ್‌ಗಳ ಬದಲಾವಣೆ

ಫಾಂಟ್‌ಗಳ ಬದಲಾವಣೆ

#1

ಫಾಂಟ್‌ಗಳನ್ನು ಸಮಾನವಾಗಿ ರಚಿಸಿಲ್ಲ. ಎಲ್ಲಾ ಬಗೆಯಲ್ಲೂ ಜನರು ವಿಧ ವಿಧವಾದ ಫಾಂಟ್‌ಗಳನ್ನು ಬಳಸುತ್ತಾರೆ. ಸಂದೇಶ ಕಳುಹಿಸಲು, ಡೆಕೊರೇಶನ್ ಹೀಗೆ. ಅದರೆ ಇಂಕ್‌ಜೆಟ್ ಪ್ರಿಂಟರ್‌ಗಳನ್ನು ಬಳಸಿಕೊಂಡು 10% ದಷ್ಟು ಸಮಯವನ್ನು ಉಳಿಸಿಕೊಳ್ಳಬಹುದಾಗಿದೆ.

ವೆಬ್‌ಗಿಂತ ಮುಂಚೆ ಇಮೇಲ್

ವೆಬ್‌ಗಿಂತ ಮುಂಚೆ ಇಮೇಲ್

#2

ವೆಬ್‌ನ ಆಗಮನಕ್ಕಿಂತ ಮುನ್ನವೇ ಇಮೇಲ್ ಸೃಷ್ಟಿಯಾಗಿತ್ತು. ಏಕೆಂದರೆ 1984 ರಲ್ಲಿ ಹೌ ಟು ಸೆಂಡ್ ಏನ್ ಇಮೇಲ್ - ಡೇಟಾಬೇಸ್ ಎಂಬ ವೀಡಿಯೊ ಇದ್ದು ಇದರಲ್ಲಿ ಮಾಹಿತಿ ಇದೆ.

ಕ್ವಾರ್ಟ್ ಬಳಕೆ

ಕ್ವಾರ್ಟ್ ಬಳಕೆ

#3

ಸಾಮಾನ್ಯ ಆಲ್ಫಾಬೆಟ್‌ಗೆ ಬದಲಾಗಿ ಕ್ವಾರ್ಟಿಯನ್ನು ಇರಿಸಲಾಗಿದ್ದು ಇದು ಟೈಪಿಸ್ಟ್‌ಗಳನ್ನು ನಿಧಾನಗೊಳಿಸುತ್ತದೆ.

92% ವಿಶ್ವದ ಕರೆನ್ಸಿ ಡಿಜಿಟಲ್ ಆಗಿದೆ

92% ವಿಶ್ವದ ಕರೆನ್ಸಿ ಡಿಜಿಟಲ್ ಆಗಿದೆ

#4

ನೀವು ಗಳಿಸುವ ಹಣವನ್ನು ಕಳುಹಿಸುವುದು, ಖಾತೆಯಲ್ಲಿ ಜಮೆ ಮಾಡುವುದು, ವರ್ಗಾವಣೆ ಮಾಡುವುದು ಎಲ್ಲವೂ ಡಿಜಿಟಲ್ ಮೂಲವಾಗಿದೆ ಎಂಬುದನ್ನೇ ಇದು ತಿಳಿಸುತ್ತಿದೆ.

ಡೊಮೇನ್ ಹೆಸರು ರಿಜಿಸ್ಟ್ರೇಶನ್

ಡೊಮೇನ್ ಹೆಸರು ರಿಜಿಸ್ಟ್ರೇಶನ್

#5

1995 ರ ವರೆಗೆ ಡೊಮೇನ್ ಹೆಸರು ರಿಜಿಸ್ಟ್ರೇಶನ್ ಉಚಿತವಾಗಿತ್ತು.

ತ್ರೋನ್ ಪದದ ಬಳಕೆ

ತ್ರೋನ್ ಪದದ ಬಳಕೆ

#6

ತ್ರೋನ್ ಇಂಗ್ಲೀಷ್ ಚಿತ್ರವು 1982 ರಲ್ಲಿ ಮುಖಭಂಗಕ್ಕೆ ಒಳಗಾಯಿತು. ಆದರೆ ಡಿಜಿಟಲ್ ಇಫೆಕ್ಟ್‌ಗಳನ್ನು ಬಳಸಿ ಅಕಾಡೆಮಿಯು ಮೋಸ ಮಾಡಿತ್ತು.

ಐಬಿಎಮ್ ಸಾಧನೆ

ಐಬಿಎಮ್ ಸಾಧನೆ

#7

1956 ರಲ್ಲಿ ಐಬಿಎಮ್ RAMAC ಅನ್ನು ಲಾಂಚ್ ಮಾಡಿದ್ದು, ಹಾರ್ಡ್ ಡ್ರೈವ್ ಉಳ್ಳ ಪ್ರಥಮ ಕಂಪ್ಯೂಟರ್ ಇದಾಗಿತ್ತು.

ಎಕ್ಸ್ ವೈ ಪೊಸಿಶನ್

ಎಕ್ಸ್ ವೈ ಪೊಸಿಶನ್

#8

ಡಿಸ್‌ಪ್ಲೇ ಸಿಸ್ಟಮ್‌ಗಳಿಗಾಗಿ ಎಕ್ಸ್ ವೈ ಪೊಸಿಶನ್ ಇಂಡಿಕೇಟರ್ ಅನ್ನು ಪರಿಚಯಿಸಲಾಯಿತು.

ನೀರಿನಿಂದ ಚಾಲನೆಯಾಗುವ ಕಂಪ್ಯೂಟರ್

ನೀರಿನಿಂದ ಚಾಲನೆಯಾಗುವ ಕಂಪ್ಯೂಟರ್

#9

1936 ರಲ್ಲಿ ವ್ಲಾದಿಮರ್ ಎಂಬಾತ ನೀರಿನಿಂದ ಕಂಪ್ಯೂಟರ್ ಅನ್ನು ರಚಿಸಿದ್ದ ಇದನ್ನು ಚಾಲನೆ ಮಾಡಲು ನೀರು ಸಾಕಾಗಿತ್ತು

ಕ್ವಾರ್ಟಿ ವರ್ಸಸ್ ಎಬಿಸಿ

ಕ್ವಾರ್ಟಿ ವರ್ಸಸ್ ಎಬಿಸಿ

#10

ಸ್ಮಾರ್ಟ್‌ಫೋನ್‌ಗಿಂತ ಮುನ್ನ ಡಿಜಿಟಲ್ ಡಯರಿ ಮತ್ತು ಸುಧಾರಿತ ಕ್ಯಾಲ್ಕಲೇಟರ್‌ಗಳನ್ನು ಬಳಸಲಾಗುತ್ತಿತ್ತು. ಡೇಟಾ ಸಂಗ್ರಹಣೆಗೆ ಇವುಗಳನ್ನು ಬಳಸಲಾಗುತ್ತಿತ್ತು.

ನಾಸಾ

ನಾಸಾ

#11

15 ರ ಹರೆಯದ ಜಾಂತನ್ ಜೇಮ್ಸ್ ನಾಸಾವನ್ನೇ ಹ್ಯಾಕ್ ಮಾಡಿದ್ದ. 3,000 ಸಂದೇಶಗಳನ್ನು, ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್‌ಗಳನ್ನು ಈತನು ಪ್ರವೇಶಿಸಿದ್ದ ಎನ್ನಲಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ನಾಸಾ ಮೂರು ವಾರಗಳನ್ನು ತೆಗೆದುಕೊಂಡಿತ್ತು ಅಂತೆಯೇ ಇದು $41,000 ವೆಚ್ಚ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Here are a bunch of facts and anecdotes that sound so ridiculous, you'll question their authenticity.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot