128 TB ಮೆಮೊರಿ ಕಾರ್ಡ್: 26 ಸಾವಿರ ಸಿನಿಮಾ, 26 ಮಿಲಿಯನ್ ಫೋಟೋಗಳನ್ನು ಸೇವ್ ಮಾಡಿಕೊಳ್ಳಬಹುದು....!

|

ಮಾರುಕಟ್ಟೆಯಲ್ಲಿ SD ಕಾರ್ಡ್ ಗಳ ಅಬ್ಬರವು ಜೋರಾಗಿದೆ. ಏಕೆಂದರೆ ಮೊಬೈಲ್ ನಲ್ಲಿ ನೀಡುತ್ತಿರುವ ಇಂಟರ್ನಲ್ ಮೆಮೊರಿಯೂ ಸಾಲುತ್ತಿಲ್ಲ. ಈ ಹಿನ್ನಲೆಯಲ್ಲಿ ಸ್ಮಾರ್ಟ್ ಫೊನ್ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ SD ಕಾರ್ಡ್ ಗಳನ್ನು ಅವಲಂಬಿಸಿದ್ದಾರೆ. ಇದಲ್ಲದೇ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಮಾದರಿಯ SD ಕಾರ್ಡ್ ಗಳು ಲಾಂಚ್ ಆಗುತ್ತಿದೆ. ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಅತ್ಯಂತ ದೊಡ್ಡದಾದ SD ಕಾರ್ಡ್ ವೊಂದು ಲಾಂಚ್ ಆಗಲಿದೆ.

128 TB ಮೆಮೊರಿ ಕಾರ್ಡ್: 26 ಸಾವಿರ ಸಿನಿಮಾ, 26 ಮಿಲಿಯನ್ ಫೋಟೋ ಸೇವ್ ಮಾಡಿ..!

ಇಂದಿನ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಪ್ರಮಾಣದ SD ಕಾರ್ಡ್ ಸಪೋರ್ಟ್ ಮಾಡುವ ಆಯ್ಕೆಯನ್ನು ನೀಡುತ್ತಿವೆ, ಕೆಲವು ಸ್ಮಾರ್ಟ್ ಪೋನ್ ಗಳು 2 TB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಿವೆ, ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿರುವ 128 TB SD ಕಾರ್ಡ್ ಕುರಿತ ಮಾಹಿತಿಯೂ ಇದರಲ್ಲಿದೆ. ಸುಮಾರು 900 ಕಂಪನಿಗಳು ಒಟ್ಟಾಗಿ 128 TB SD ಕಾರ್ಡ್ ನಿರ್ಮಿಸಲು ಮುಂದಾಗಿವೆ.

128 TB ಗಾತ್ರದ SD ಕಾರ್ಡ್:

128 TB ಗಾತ್ರದ SD ಕಾರ್ಡ್:

ಸದ್ಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ SD ಕಾರ್ಡ್ ಗಳಲ್ಲಿಯೇ ಅತೀ ಹೆಚ್ಚು ಸಾಮಾರ್ಥ್ಯದ SD ಕಾರ್ಡ್ ಇದಾಗಿದ್ದು, ಬಳಕೆದಾರರಿಗೆ ಒಟ್ಟು 128GB ಮೊಮೆರಿ ಸಾಮಾರ್ಥ್ಯವನ್ನು ನೀಡಲಿದೆ. ನಿಮ್ಮ ಜೀವನ ಮಾನದಲ್ಲಿ ಸಂಗ್ರಹಿಸುವ ಎಲ್ಲಾ ಡೇಟಾವನ್ನು ಇದರಲ್ಲಿ ಸೇವ್ ಮಾಡಿಕೊಳ್ಳಬಹುದಾಗಿದೆ.

985 Mbps ವೇಗ:

985 Mbps ವೇಗ:

ಸದ್ಯದ ಮೊಮೊರಿ ಕಾರ್ಡ್ ಗಳು 624mbps ವೇಗದಲ್ಲಿ ಕಾರ್ಯನಿರ್ವಹಿಸಲು ಮುಂದಾಗಿದ್ದು, 128 TB ಗಾತ್ರದ SD ಕಾರ್ಡ್ ಅಂತ್ಯತ ವೇಗವಾಗಿ ಡೇಟಾವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಟಾರ್ಸ್ಫರ್ ಮಾಡಲಿದ್ದು, ಇದಕ್ಕಾಗಿಯೇ 985 Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಡೇಟಾ ವನ್ನು ತ್ವತರಿತವಾಗಿ ಕಳುಹಿಸುವುದರಿಂದ ನಿಮ್ಮ ಕೆಲಸವು ವೇಗವಾಗಿ ಸಾಗಲಿದೆ. ಇದರಿಂದಾಗಿ ಮೆಮೊರಿ ಕಾರ್ಡ್ ನಲ್ಲಿಯೇ ಎಲ್ಲವನ್ನು ಸೇವ್ ಮಾಡಿಕೊಳ್ಳಬಹುದಾಗಿದೆ.

29 ಸಾವಿರ ಸಿನಿಮಾಗಳು:

29 ಸಾವಿರ ಸಿನಿಮಾಗಳು:

985 Mbps ವೇಗದಲ್ಲಿ ಕಾರ್ಯನಿರ್ವಹಿಸುವ 128 TB ಗಾತ್ರದ SD ಕಾರ್ಡ್ ನಲ್ಲಿ ಬಳಕೆದಾರರು ಒಟ್ಟು 26 ಸಾವಿರ ಸಿನಿಮಾಗಳನ್ನು ಸೇವ್ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ 26 ಮಿಲಿಯನ್ ಸಾಂಗ್ ಗಳು ಹಾಗು 16 ಮಿಲಿಯನ್ ಫೋಟೋಗಳನ್ನು ಸೇವ್ ಮಾಡಿಕೊಳ್ಳುವಷ್ಟು ಜಾಗವನ್ನು ನೀಡಲಿದೆ.

8K ವಿಡಿಯೋಗಳು:

8K ವಿಡಿಯೋಗಳು:

128 TB ಗಾತ್ರದ SD ಕಾರ್ಡ್ ಅನ್ನು ವಿಶೇಷವಾಗಿ 8K ವಿಡಿಯೋಗಳನ್ನು ಸೇವ್ ಮಾಡಿಕೊಳ್ಳುವ ಸಲುವಾಗಿಯೇ ರೂಪಿಸಲಾಗಿದ್ದು, ಬಳಕೆದಾರರಿಗೆ ಸಾಕಷ್ಟು ದೊಡ್ಡ ಸಾಮಾರ್ಥ್ಯದ ವಿಡಿಯೋಗಳನ್ನು ಇಟ್ಟು ಕೊಳ್ಳುವ ಸಲುವಾಗಿಯೇ ವಿನ್ಯಾಸವನ್ನು ಮಾಡಲಾಗಿದೆ.

ಶೀಘ್ರವೇ ಮಾರುಕಟ್ಟೆಗೆ:

ಶೀಘ್ರವೇ ಮಾರುಕಟ್ಟೆಗೆ:

128 TB ಸಪೋರ್ಟ್ ಮಾಡುವ SD ಕಾರ್ಡ್ ಶೀಘ್ರವೇ ಮಾರುಕಟ್ಟೆಗೆ ಬರಲಿದೆ. ಸದ್ಯ ಮಾರುಕಟ್ಟೆಯಲ್ಲಿ 2TB ಸಫೋರ್ಟ್ ಮಾಡುವ ಕಾರ್ಡ್ ಗಳು ಲಭ್ಯವಿದೆ. ಈಗಾಗಲೇ ಹೊಸ 128 TB SD ಕಾರ್ಡ್ ವಿನ್ಯಾಸ ಶುರುವಾಗಿದ್ದು, ಶೀಗ್ರವೇ ಲಾಂಚ್ ಆಗಲಿದೆ.

Best Mobiles in India

English summary
128TB SD card that will hold your entire media collection. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X