Subscribe to Gizbot

ನಂಬಲಾಗದ 13 ವೈಜ್ಞಾನಿಕ ಅದ್ಭುತಗಳು

Written By:

ನಿಮ್ಮನ್ನು ನಿಬ್ಬರೆಗಾಗಿಸುವ ವಿಜ್ಞಾನದ ಅದ್ಭುತ ಕೊಡುಗೆಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ನಿಜಕ್ಕೂ ಈ ಅದ್ಭುತಗಳು ಪ್ರಯೋಗಗಳು ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತವೆ.ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವಂತಹ ಈ 13 ವೈಜ್ಞಾನಿಕ ಪ್ರಯೋಗಗಳು ನಿಜಕ್ಕೂ ನಿಮ್ಮನ್ನು ಬೆಸ್ತುಬೀಳಿಸುತ್ತವೆ. ಹಾಗಿದ್ದರೆ ಈ ವಿಭಿನ್ನ ಚಿತ್ರಗಳುಳ್ಳು ಅಚ್ಚರಿ ಅದ್ಭುತಗಳನ್ನು ನಿಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಿ.

ವಿಜ್ಞಾನದ ಅದ್ಭುತಗಳೆಂದೇ ಕರೆಯಲಾಗುವ ಈ ಆಶ್ಚರ್ಯ ಚಕಿತ ಪ್ರಯೋಗಗಳು ನಿಮ್ಮನ್ನು ಕುತೂಹಲಪೂರ್ಣಗೊಳಿಸುತ್ತವೆ ಮತ್ತು ಈ ಸಾಧನೆ ಅಸ್ತಿತ್ವಕ್ಕೆ ಬಂದಿತೆಂದರೆ ಉಂಟಾಗುವ ಅದ್ಭುತಗಳನ್ನು ತಿಳಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಲೋಕಿಂಗ್ ಡಿವೈಸ್

#1

ನಿಮ್ಮ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಈ ಗಡಿಯಾರವನ್ನು ಬಗ್ಗಿಸಬಹುದಾದ ಗಾಜಿನಿಂದ ತಯಾರಿಸಲಾಗಿದ್ದು ಬೆಳಕಿನ ಅಲೆಗಳನ್ನು ಅದರ ಒಳಭಾಗದಲ್ಲಿರುವ ವಸ್ತುವಿನ ಮೂಲಕ ಇದು ಮರುನಿರ್ದೇಶಿಸುತ್ತದೆ. ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.

ಲ್ಯಾಬ್ ಗ್ರೋನ್ ಹೃದಯ (ಹಾರ್ಟ್)

#2

17 ಮಿಲಿಯನ್ ಜನರು ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿದ್ದು ಈ ಹೃದಯ ತೊಂದರೆಯಲ್ಲಿದ್ದವರಿಗೆ ಸಹಾಯ ಮಾಡಲಿದೆ. ಇದು ತನ್ನಷ್ಟಕ್ಕೆ ಮಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ತಲೆಯಲ್ಲಿ ಸರಿಯುವ ನೀರು

#3

ಕೊರಿಯಾದ ಕಲಾವಿದೆ ಲಿಸಾ ಪಾರ್ಕ್, ತನ್ನ ಮೆದುಳಿನಲ್ಲಿ ನೀರನ್ನು ಚಲಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾಳೆ. ನ್ಯೂರೋ ಸ್ಕೈ ಹೆಡ್‌ಸೆಟ್ ಮೂಲಕ ಇದು ಆಕೆಗೆ ಸಿದ್ಧಿಸಿದ್ದು ಇನ್ನು ಮೆದುಳಿನ ತರಂಗಗಳನ್ನು ಧ್ವನಿಯ ತರಂಗಕ್ಕೆ ಅನುವಾದಿಸುತ್ತದೆ. ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.

3-D ಪ್ರಿಂಟರ್

#4

ನಿಮ್ಮ ಕೈಗಳಿಂದಲೇ ಇದನ್ನು ನಿಯಂತ್ರಿಸುವ ಸಾಮರ್ಥ್ಯವನ್ನು 3-D ಪ್ರಿಂಟರ್ ಹೊಂದಿದೆ. ಇದನ್ನು ತಯಾರಿಸಿದ್ದು 14 ವರ್ಷದ ಹುಡುಗನಾಗಿದ್ದಾನೆ. ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.

ರೋಬಟ್

#5

ಬ್ಯಾಕ್ಸಟರ್ ಹೆಸರಿನ ಈ ರೋಬಟ್ ಕೆಲವೊಂದು ಕಾರ್ಯಗಳನ್ನು ಸುಲಭವಾಗಿ ಮಾಡಲಿದೆ. ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.

DNA ಪರೀಕ್ಷೆ

#6

ಮಗುವಿನ ಆರೋಗ್ಯವನ್ನು ಪರೀಕ್ಷಿಸಬಹುದಾದ ಪ್ರಿ - ನಟಾಲ್ ಪರೀಕ್ಷೆಯನ್ನು ಈ ಉಪಕರಣ ಮಾಡುತ್ತದೆ. ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.

ಸ್ವಯಂ ನಿಯಂತ್ರಿತ ಯುನಿಸೈಕಲ್

#7

ಸ್ವಯಂ ನಿಯಂತ್ರಿತ ಯುನಿಸೈಕಲ್ ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.

ಹೆಡ್‌ಫೋನ್ಸ್

#8

ನಿಮ್ಮ ಮಾನಸಿಕ ಸ್ಥಿತಿಯನ್ನು ಗಮನಿಸಿಕೊಂಡು ಅದಕ್ಕನುಗುಣವಾದ ಹಾಡನ್ನು ಈ ಹೆಡ್‌ಫೋನ್ ನಿಮಗೆ ಕೇಳಿಸಲಿದೆ. ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.

ಸ್ನಿಪ್ಪರ್

#9

ವಾಸನೆಯನ್ನು ಗುರುತಿಸುವ ಸ್ನಿಪ್ಪರ್ ಹೆಡ್‌ಸೆಟ್ ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.

ಹ್ಯಾಮ್‌ಬರ್ಗರ್

#10

ವಿಜ್ಞಾನಿಗಳೇ ತಯಾರಿಸಿದ ಹ್ಯಾಮ್‌ಬರ್ಗರ್ ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.

ಇಲೆಕ್ಟ್ರಿಕ್ ಕಾರು

#11

ನಿಮ್ಮ ಪಾರ್ಕಿಂಗ್ ಸ್ಥಳಕ್ಕೆ ಹೊಂದಿಕೆಯಾಗುವಂತಹ ಸೂಪರ್ ಕಾರು. ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about 13 Technologies You Can’t Believe Actually Exist.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot