1 ಡಾಲರ್ ಸಂಬಳ ಪಡೆಯುವ ಟೆಕ್ ಅಗ್ರಗಣ್ಯರು

By Shwetha
|

ವಿಶ್ವದಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳನ್ನು ನಿರ್ಮಿಸಿದ ಟೆಕ್ ಖ್ಯಾತರು ದಿನಕ್ಕೆ ಎಷ್ಟು ಸಂಬಳವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದು ನಿಮಗೆ ಗೊತ್ತೇ? ಮಿಲಿಯನ್ ಪಟ್ಟಿಯಲ್ಲಿರುವ ಕಂಪೆನಿಗಳ ಸಿಇಒಗಳು ಡಾಲರ್ 1 ರಂತೆ ತಮ್ಮ ಸಂಬಳವನ್ನು ಪಡೆದುಕೊಳ್ಳುತ್ತಿದ್ದಾರೆ. ಇವರುಗಳು ಕಡಿಮೆ ಸಂಬಳವನ್ನು ಪಡೆದುಕೊಂಡು ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಈ ಹಣವನ್ನು ಅವರು ವ್ಯಯಿಸುತ್ತಿದ್ದಾರೆ.

ನಾನು ಸಾಕಷ್ಟು ಹಣವನ್ನು ಗಳಿಸಿದ್ದೇನೆ. ನಾನು ಏನನ್ನು ಹೊಂದಿದ್ದೇನೋ ಅದರಲ್ಲಿಯೇ ಸರ್ವತೋಮುಖ ಅಭಿವೃದ್ಧಿಯನ್ನು ಮಾಡಬಯಸುತ್ತೇನೆ ಎಂಬುದು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಮಾತಾಗಿದೆ. ಹೀಗೆ ದೊಡ್ಡ ದೊಡ್ಡ ಕಂಪೆನಿಗಳ ಸಿಇಒಗಳು ಕಡಿಮೆ ಸಂಬಳವನ್ನು ಪಡೆದುಕೊಂಡರೂ ಉಳಿದ ಹಣದಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗ ಮಟ್ಟದ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸ ಬಯಸುತ್ತಾರೆ.

ಬನ್ನಿ ಇಂದಿನ ಲೇಖನದಲ್ಲಿ ಡಾಲರ್ 1 ಅಥವಾ ಅದಕ್ಕಿಂತ ಕಡಿಮೆ ಸಂಬಳವನ್ನು ಪಡೆದುಕೊಳ್ಳುತ್ತಿರುವ ಸಿಇಒಗಳ ಪರಿಚಯವನ್ನು ಮಾಡಿಕೊಳ್ಳೋಣ.

#1

#1

2004 ರಲ್ಲಿ ಇವರಿಬ್ಬರ ಸಂಬಳ $1 ಆಗಿತ್ತು ಎಂಬುದಾಗಿ ಗೂಗಲ್‌ನ ವಾರ್ಷಿಕ ಭದ್ರತಾ ಮತ್ತು ಎಕ್ಸ್‌ಚೇಂಜ್ ಕಮಿಶನ್ ತಿಳಿಸಿದೆ.

#2

#2

ಟ್ವಿಟ್ಟರ್‌ನ ಸಿಇಒ ಜಾಕ್ ಡೋರ್ಸಿ ತನ್ನ ಪಾತ್ರಕ್ಕಾಗಿ ಯಾವುದೇ ಹಣವನ್ನು ಸ್ವೀಕರಿಸುತ್ತಿಲ್ಲ.

#3

#3

ಒರೇಕಲ್ ಹೇಳುವಂತೆ ಇದೀಗ ಸಿಟಿಒ ಚೇರ್‌ಮೆನ್ ಆಗಿರುವ ಲ್ಯಾರಿ ಎರಿಸನ್ 2014 ರಲ್ಲಿ ತೆಗೆದುಕೊಂಡ ಸಂಬಳವಾಗಿದೆ $1.

#4

#4

ಟೆಸ್ಲಾ ಮೋಟಾರ್ಸ್ ಹೇಳುವಂತೆ ಮಸ್ಕ್ ಅಂದಾಜು $13 ಮಿಲಿಯನ್ ಅನ್ನು ಗಳಿಸಿದ್ದಾರೆ. 2015 ರಲ್ಲಿ ಇವರಿಗೆ ನೀಡಿದ ಆದಾಯ $37,000 ಆಗಿದೆ.

#5

#5

ಫೇಸ್‌ಬುಕ್ ಸಿಇಒ ಮಾರ್ಕ್ 2012 ರಲ್ಲಿ ಅರ್ಧ ಮಿಲಿಯನ್‌ನಷ್ಟು ಸಂಬಳವನ್ನು ಪಡೆದುಕೊಂಡಿದ್ದಾರೆ ಹಾಗೂ 2013 ರಲ್ಲಿ ಇವರ ಆದಾಯವಾಗಿತ್ತು $1.

#6

#6

ಯಾಹೂ ಸಹಸ್ಥಾಪಕ ಮತ್ತು ಯಾಹೂ ಮುಖ್ಯಸ್ಥ ಡೇವಿಡ್ ಅವರು $1 ಅನ್ನು ಗಳಿಸುತ್ತಿದ್ದು, ಅವರು ಯಾವುದೇ ಹೆಚ್ಚುವರಿ ಪರಿಹಾರವನ್ನು ಗಳಿಸಿಕೊಳ್ಳುತ್ತಿಲ್ಲ ಎಂಬುದಾಗಿ ವರದಿಯಾಗಿದೆ.

#7

#7

ಯೆಲ್ಪ್ ಸಂಸ್ಥೆಯ ಸಿಇಒ ಜರ್ಮಿ 2012 ರಲ್ಲಿ $300,000, 2013 ರಲ್ಲಿ $37,501 ಹಾಗೂ 2014 ರಲ್ಲಿ $1 ಕ್ಕೆ ತಮ್ಮ ಆದಾಯವನ್ನು ಇಳಿಸಿಕೊಂಡಿದ್ದಾರೆ. ಅಂತೆಯೇ ಹೆಚ್ಚುವರಿ ಪರಿಹಾರವನ್ನು ಅವರು ತಿರಸ್ಕರಿಸಿದ್ದಾರೆ.

#8

#8

ಕಂಪೆನಿಯ ಎಸ್‌ಇಸಿ ಫಿಲ್ಲಿಂಗ್ ಪ್ರಕಾರ 2007 ರಲ್ಲಿ, ಕಂಪೆನಿಯ ಸಿಇಒ ಜಾನ್ ಮಾಕೆ ತಮ್ಮ ಆದಾಯವನ್ನು $1 ಕ್ಕೆ ಇಳಿಸಿಕೊಂಡಿದ್ದಾರೆ.

#9

#9

ಸೀರ್ಸ್ ಸಿಇಒ ಆಗಿ ಎಡ್ವರ್ಡ್ ಅಧಿಕಾರ ಸ್ವೀಕರಿಸಿದ ನಂತರ 2013 ರಲ್ಲಿ ಇವರು ಆಯ್ದುಕೊಂಡ ಸಂಬಳ $1 ಆಗಿದೆ.

#10

#10

ಕ್ಯಾಪಿಟಲ್ ಒನ್ಸ್ ಸ್ಥಾಪಕರು ಮತ್ತು ಸಿಇಒ ಆಗಿರುವ ರಿಚರ್ಡ್ ಸುಮಾರು 20 ವರ್ಷಗಳವರೆಗೆ ಸಂಬಳವನ್ನು ಪಡೆದುಕೊಂಡಿದ್ದಾರೆ. ಆದರೆ ಅವರ ಅಂತಿಮ ವರ್ಷದ ಪರಿಹಾರ $19 ಮಿಲಿಯನ್‌ ಆಗಿದೆ.

#11

#11

ಕಿಂಡರ್ ಮಾರ್ಗನ್ಸ್ ಸಿಇಒ ಆಗಿರುವ ಸ್ಟೀವನ್ ಕೇನ್ $1 ಸಂಬಳವನ್ನು ಗಳಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಕಂಪೆನಿಯ ಎಸ್‌ಇಸಿ ಫಿಲ್ಲಿಂಗ್ ನೋಟ್ಸ್ ತಿಳಿಸಿದೆ.

#12

#12

2009 ರಲ್ಲಿ ಹೈನೆಯವರು ಅರ್ಬನ್ ಔಟ್‌ಫೀಟ್ಟರ್ಸ್ ಅಧ್ಯಕ್ಷರು ಮತ್ತು ಸಿಇಒ ಆಗಿದ್ದ ಅವರು ಪಡೆದುಕೊಂಡ ಸಂಬಳವಾಗಿದೆ $1.

#13

#13

ಟೆಕ್ ದೈತ್ಯ ಆಪಲ್ ಕಂಪೆನಿಯ ಸ್ಥಾಪಕರಾಗಿದ್ದ ಸ್ಟೀವ್ ಜಾಬ್ ಕೂಡ ಯಾವುದೇ ಹೆಚ್ಚುವರಿ ಪುರಸ್ಕಾರಗಳನ್ನು ಪಡೆದುಕೊಳ್ಳದೆಯೇ ಅತಿ ಕಡಿಮೆ ಗಳಿಕೆಯಲ್ಲಿ ನಿರ್ವಹಣೆಯನ್ನು ಮಾಡುತ್ತಿದ್ದರು.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ದ ಜಂಗಲ್ ಬುಕ್‌ನಲ್ಲಿ ವಿಶುವಲ್ ಇಫೆಕ್ಟ್ ಕೈಚಳಕ</a><br /><a href=ಕೈತುಂಬಾ ಸಂಬಳಕ್ಕಾಗಿ ಟಾಪ್ 10 ಟೆಕ್ ಜಾಬ್ಸ್
ಇಂಟರ್ನೆಟ್‌ನಲ್ಲಿ ವೈರಲ್ ಆದ ಉತ್ತರ ಕೊರಿಯಾ" title="ದ ಜಂಗಲ್ ಬುಕ್‌ನಲ್ಲಿ ವಿಶುವಲ್ ಇಫೆಕ್ಟ್ ಕೈಚಳಕ
ಕೈತುಂಬಾ ಸಂಬಳಕ್ಕಾಗಿ ಟಾಪ್ 10 ಟೆಕ್ ಜಾಬ್ಸ್
ಇಂಟರ್ನೆಟ್‌ನಲ್ಲಿ ವೈರಲ್ ಆದ ಉತ್ತರ ಕೊರಿಯಾ" />ದ ಜಂಗಲ್ ಬುಕ್‌ನಲ್ಲಿ ವಿಶುವಲ್ ಇಫೆಕ್ಟ್ ಕೈಚಳಕ
ಕೈತುಂಬಾ ಸಂಬಳಕ್ಕಾಗಿ ಟಾಪ್ 10 ಟೆಕ್ ಜಾಬ್ಸ್
ಇಂಟರ್ನೆಟ್‌ನಲ್ಲಿ ವೈರಲ್ ಆದ ಉತ್ತರ ಕೊರಿಯಾ

Best Mobiles in India

English summary
The CEOs on this list are still worth millions, if not billions, but while some merely pay lip service to the $1 salary club by taking home hefty compensation in the form of company stock awards and bonuses, others forgo adding to their wealth in this way entirely..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X