ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

By Shwetha
|

ಸ್ಮಾರ್ಟ್‌ಫೋನ್‌ನ ಇಂದಿನ ಯುಗದಲ್ಲಿ ಸೆಲ್ಫೀ ಫೋಟೋಗಳನ್ನು ತೆಗೆಯುವುದೆಂದರೆ ಹೆಮ್ಮೆಯ ಸಂಗತಿಯಾಗಿದೆ. ಈ ಸೆಲ್ಫೀಗಳು ಮುದ್ದಾಗಿ ಪೆದ್ದಾಗ ಜನರ ಭಾವನೆಗಳನ್ನು ಅಭಿವ್ಯಕ್ತಿಸುವ ಮಾಧ್ಯಮವಾಗಿ ಕೂಡ ಒಮ್ಮೊಮ್ಮೆ ಮಾರ್ಪಡುತ್ತದೆ.

ಆದರೆ ಇದರಲ್ಲೂ ಸಾಹಸಮಯ ಸೆಲ್ಫೀಗಳನ್ನು ತೆಗೆಯುವ ಭೂಪರನ್ನು ನೀವು ಅರಿತಿದ್ದೀರಾ? ಇವರು ತೆಗೆಯುವ ಈ ಸೆಲ್ಫೀ ಫೋಟೋಗಳು ರೋಮಾಂಚಕಾರಿಯಾಗಿದ್ದು ನಮ್ಮಲ್ಲಿ ಹೊಸತನದ ಅರಿವನ್ನು ಉಂಟುಮಾಡುತ್ತದೆ. ಈ ಬಗೆಯ ಸೆಲ್ಫೀಗಳನ್ನು ತೆಗೆಯಲು ಸಾಕಷ್ಟು ಧೈರ್ಯ ಬೇಕು ಮತ್ತು ಸಾಹಸೀಯ ಮನೋಭಾವ ಕೂಡ ಬೇಕು.

ಇಂದಿನ ಲೇಖನದಲ್ಲಿ ಈ ಸಾಹಸಮಯ ಸೆಲ್ಫೀಗಳ ಕುರಿತಾದ ಕೆಲವೊಂದು ಚಿತ್ರಗಳನ್ನು ನಾವಿಲ್ಲಿ ಹಂಚಿದ್ದು ಇದು ನಿಜಕ್ಕೂ ನಿಮ್ಮನ್ನು ವಿಸ್ಮಯಗೊಳಿಸುವಂತಿದೆ. ಹಾಗಿದ್ದರೆ ಆ 20 ಫೋಟೋಗಳ ರೋಮಾಂಚನವನ್ನು ನೀವು ಅನುಭವಿಸಿ.

#1

#1

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#2

#2

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#3

#3

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#4

#4

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#5

#5

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#6

#6

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#7

#7

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#8

#8

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#9

#9

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#10

#10

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#11

#11

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#12

#12

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#13

#13

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#14

#14

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#15

#15

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#16

#16

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#17

#17

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#18

#18

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#19

#19

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

#20

#20

ನಿಜಕ್ಕೂ ಸಾಹಸಮಯ ಈ ಸೆಲ್ಫೀ ಆಟ

Best Mobiles in India

English summary
This article tells about 14 extreme selfies you never want to miss.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X