Home
ಸುದ್ದಿಜಾಲ

ಟಾಪ್ 15 ಆಸಕ್ತಿಕರ ಮೊಬೈಲ್ ಅಂಶಗಳು

By Shwetha

ನೀವು ಬಳಸುವ ಸ್ಮಾರ್ಟ್‌ಫೋನ್‌ಗಳು ತಮ್ಮದೇ ಆದ ಕೆಲವು ರಹಸ್ಯಗಳಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ಈ ಸತ್ಯವನ್ನು ನೀವು ಅರಿಯುವ ಸಮಯ ಬಂದೊದಗಿದೆ. ಫೋನ್‌ಗಳೂ ಕೂಡ ತಮ್ಮದೇ ಆದ ಅನನ್ಯ ಇತಿಹಾಸವನ್ನು ಪಡೆದುಕೊಂಡಿದ್ದು ಅವುಗಳ ಪ್ರಮುಖತೆ ನಮ್ಮ ಸಾಮಾನ್ಯ ಜೀವನದಲ್ಲಿ ಅತಿಮುಖ್ಯವೆನಿಸಿದೆ.

ಈ ಇತಿಹಾಸಗಳು ತಿಳಿಸುವುದು ನಿಮ್ಮ ಫೋನ್ ಬಳಸುವ ಖಯಾಲಿಯನ್ನಾಗಿದೆ. ಪ್ರತಿಯೊಬ್ಬರೂ ಎಷ್ಟು ಸಮಯ ಮೊಬೈಲ್ ಬಳಸುತ್ತಾರೆ, ಡೌನ್‌ಲೋಡ್ ಪ್ರಮಾಣ ಎಷ್ಟಿದೆ, ಐಫೋನ್ ಬಳಸುವವರು ಎಷ್ಟು ವಯಸ್ಸಿನವರು, ಆಂಡ್ರಾಯ್ಡ್ ಬಳಕೆದಾರರು ಎಷ್ಟು ಡೌನ್‌ಲೋಡ್‌ಗಳನ್ನು ಮಾಡುತ್ತಾರೆ ಮುಂತಾದ ವಿವರಗಳನ್ನು ಈ ದಾಖಲೆಗಳು ಹೊಂದಿವೆ. ಹಾಗಿದ್ದರೆ ಇನ್ನಷ್ಟು ಪ್ರಮುಖಾಂಶಗಳನ್ನು ತಿಳಿಯಲು ನೀವು ಉತ್ಸುಕರಾಗಿದ್ದೀರಿ ಎಂದಾದಲ್ಲಿ ಇಂದಿನ ಲೇಖನ ನಿಮಗೆ ಪೋರಕವಾಗಲಿದೆ.

#1

#1

89% ದಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚು ಕಡಿಮೆ ದಿನಪೂರ್ತಿ ಫೋನ್ ಅನ್ನು ಬಳಸುತ್ತಲೇ ಇರುತ್ತಾರೆ.

#2

#2

10 ಸ್ಮಾರ್ಟ್‌ ಫೋನ್ ಮಾಲಿಕರಲ್ಲಿ 9 ಜನರು ಪ್ರತೀ ದಿನ ತಮ್ಮ ಫೋನ್‌ಗಳನ್ನು ಬಳಸುತ್ತಾರೆ.

#3

#3

ಯಾವುದೇ ಓಎಸ್ ಸಮೂಹದಲ್ಲಿ ಐಫೋನ್ ಬಳಕೆದಾರರು ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುತ್ತಾರೆ

#4

#4

ಆಂಡ್ರಾಯ್ಡ್ ಬಳಕೆದಾರರು ತಿಂಗಳಿಗೆ ಹೆಚ್ಚು ಕಡಿಮೆ 36 ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುತ್ತಾರೆ.

#5

#5

ಐಫೋನ್ ಬಳಕೆದಾರರಿಗಿಂತ ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರು 34 ವಯಸ್ಸಿಗಿಂತ ಕೆಳಗಿನವರಾಗಿದ್ದಾರೆ.

#6

#6

ವಿಶ್ವದಾದ್ಯಂತ 5 ಜನರಲ್ಲಿ ನಾಲ್ವರು ಸೆಲ್‌ಫೋನ್ ಅನ್ನು ಹೊಂದಿದ್ದಾರೆ

#7

#7

18 ರಿಂದ 34 ವಯಸ್ಸಿನವರು ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದಾರೆ

#8

#8

ಆಂಡ್ರಾಯ್ಡ್ ಮತ್ತು ವಿಂಡೋಸ್ 7 ಫೋನ್ ಆಪರೇಟಿಂಗ್ ಸಿಸ್ಟಮ್ಸ್ 2016 ರಲ್ಲಿ ಆಪಲ್ ಐಓಎಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಮೀರಿಸಲಿವೆ ಎಂಬುದಾಗಿ ನಿರೀಕ್ಷಿಸಲಾಗಿದೆ.

#9

#9

13% ದಷ್ಟು ಇಂಟರ್ನೆಟ್ ಟ್ರಾಫಿಕ್ ಅನ್ನು ಮೊಬೈಲ್‌ನಿಂದ ಸ್ವೀಕರಿಸಲಾಗುತ್ತಿದೆ

#10

#10

2013 ರಿಂದ, ಸರಿಸುಮಾರು 4.3 ಬಿಲಿಯನ್ ಜನರು ಸೆಲ್‌ಫೋನ್ ಅನ್ನು ಹೊಂದಿದ್ದಾರೆ

#11

#11

ಮೊಬೈಲ್ ಫೋನ್ ಸಂಸ್ಥೆಯ ವಹಿವಾಟು $1.45 ಟ್ರಿಲಿಯನ್ ಆಗಿದೆ.

#12

#12

2012 ರಲ್ಲಿ ಮಾತ್ರವೇ ಮೊಬೈಲ್ ವೆಬ್ ಟ್ರಾಫಿಕ್ ಹೆಚ್ಚಾಗಿದೆ

#13

#13

70% ದಷ್ಟು ಎಲ್ಲಾ ಮೊಬೈಲ್ ಹುಡುಕಾಟಗಳು ಒಂದೇ ಗಂಟೆಯಲ್ಲಿ ಕಾರ್ಯರೂಪಕ್ಕೆ ಬರುತ್ತವೆ (ಖರೀದಿ, ಕರೆ)

#14

#14

1/2 ದಷ್ಟು ಸ್ಥಳೀಯ ಹುಡುಕಾಟಗಳನ್ನು ಮೊಬೈಲ್ ಫೋನ್ ಮೂಲಕವೇ ಮಾಡಲಾಗುತ್ತದೆ

#15

#15

ಮೊಬೈಲ್ ಡಿವೈಸ್‌ಗಳ ಮೂಲಕ ಸರ್ಚ್ ಇಂಜಿನ್‌ಗಳ ಹುಡುಕಾಟ 2011 ರಿಂದ 500% ದಷ್ಟು ಬೆಳವಣಿಗೆಯನ್ನು ಕಂಡಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

Best Mobiles in India

English summary
In this article we are giving you complete detail on mobile phone facts. Here you can get complete statistics about phone and its interesting facts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+