ಭಾರತದಲ್ಲಿನ ಉದ್ಯೋಗಮಾಡಲು ಟಾಪ್ 10 ಟೆಕ್ ಕಂಪೆನಿಗಳು ಲೀಸ್ಟ್ ಇಲ್ಲಿದೆ!!
ಭಾರತದಲ್ಲಿ ಉದ್ಯೋಗಮಾಡಲು ಟಾಪ್ 15 ಅತ್ಯುತ್ತಮ ಐಟಿ ಕಂಪನಿಗಳು ಯಾವುವು ಎಂಬ ಪಟ್ಟಿಯನ್ನು ಎಕನಾಮಿಕ್ ಟೈಮ್ಸ್ ಬಿಡುಗಡೆ ಮಾಡಿದೆ.!
ಐಟಿ ಕಂಪೆನಿಗಳಲ್ಲಿ ಕೆಲಸ ಹುಡುಕಬೇಕು ಎಂಬುದು ಎಲ್ಲರ ಆಸೆ. ಆದರೆ, ಇತ್ತೀಚಿಗೆ ಐಟಿ ಕಂಪೆನಿಗಳಲ್ಲಿ ಆಗುತ್ತಿರುವ ಬದಲಾವಣೆಗಳು ಟೆಕ್ಕಿಗಳ ಬದುಕನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವುದು ನಿಜ.! ಹಾಗಾಗಿಯೇ, ಟೆಕ್ಕಿಗಳು ಉತ್ತಮ ಉದ್ಯೋಗಕ್ಕಾಗಿ ಅತ್ಯುತ್ತಮ ಐಟಿ ಕಂಪೆನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.!!
ಇನ್ನು 2017ನೇ ವರ್ಷದಲ್ಲಿ ಭಾರತದಲ್ಲಿ ಉದ್ಯೋಗಮಾಡಲು ಟಾಪ್ 15 ಅತ್ಯುತ್ತಮ ಐಟಿ ಕಂಪನಿಗಳು ಯಾವುವು ಎಂಬ ಪಟ್ಟಿಯನ್ನು ಎಕನಾಮಿಕ್ ಟೈಮ್ಸ್ ಬಿಡುಗಡೆ ಮಾಡಿದೆ.! ವೃತ್ತಿಜೀವನದ ಬೆಳವಣಿಗೆ, ತಂಡ ನಿರ್ವಹಣೆ, ಫೇರ್‌ನೆಸ್, ಹಾಗೂ ನೌಕರರಿಗೆ ಬೆನಿಫಿಟ್ಸ್ ವಿಷಯಗಳ ಬಗ್ಗೆ ಪರಿಗಣಿಸಿ ಈ ಪಟ್ಟಿಯನ್ನು ರಚಿಸಲಾಗಿದೆ. ಆ ವಿವರಗಳಂತೆ ಯಾವ ಯಾವ ಐಟಿ ಕಂಪೆನಿಗಳು ಸ್ಥಾನ ಪಡೆದಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

1) ಇಂಟ್ಯೂಟ್ ಇಂಡಿಯಾ( intuit India)
ಸ್ಥಾಪಿನೆ ವರ್ಷ: 2008
ನೌಕರರ ಸಂಖ್ಯೆ: 948
ಶ್ರೇಯಾಂಕ: 1

2) ಗೂಗಲ್ ಇಂಡಿಯಾ ( google india)
ಸ್ಥಾಪಿತ ವರ್ಷ: 2004
ನೌಕರರ ಸಂಖ್ಯೆ: 1863
ಶ್ರೇಯಾಂಕ: 3

3) ಎಸ್ಎಪಿ ಲ್ಯಾಬ್ಸ್ ( SPB labs India)
ಇಂಡಿಯಾ ಸ್ಯಾಪ್ ಲ್ಯಾಬ್ಸ್ ಇಂಡಿಯಾ
ಸ್ಥಾಪಿಸಿದ ವರ್ಷ: 1998
ನೌಕರರ ಸಂಖ್ಯೆ: 6489
ಶ್ರೇಯಾಂಕ: 5

4) ಅಡೋಬ್ ಇಂಡಿಯಾ ( Adobe india)
ಸ್ಥಾಪಿತ ವರ್ಷ: 1997
ನೌಕರರ ಸಂಖ್ಯೆ: 4875
ಶ್ರೇಯಾಂಕ: 6

5) ನೆಟ್ಆಪ್ ಇಂಡಿಯಾ(NetAPP India)
ಸ್ಥಾಪಿತ ವರ್ಷ: 2001
ನೌಕರರ ಸಂಖ್ಯೆ: 1536
ಶ್ರೇಯಾಂಕ: 7

6) ಟೆಲಿಪರ್ಫಾರ್ಮೆನ್ಸ್ ಇಂಡಿಯಾ ( teleperformance india)
ಸ್ಥಾಪಿತ ವರ್ಷ: 2001
ನೌಕರರ ಸಂಖ್ಯೆ: 8302
ಶ್ರೇಯಾಂಕ: 8

7) ಪಿಟ್ನಿ ಬೋವೆಸ್ (Pitney Bowes)
ಸ್ಥಾಪಿತ ವರ್ಷ: 2007
ನೌಕರರ ಸಂಖ್ಯೆ: 660
ಶ್ರೇಯಾಂಕ: 9

8) SAP ಇಂಡಿಯಾ( SAP India)
ಸ್ಥಾಪಿತ ವರ್ಷ: 1996
ನೌಕರರ ಸಂಖ್ಯೆ: 1764
ಶ್ರೇಯಾಂಕ: 11

9) ಕ್ಯಾಡೆನ್ಸಿ ಡಿಸೈನ್ ಸಿಸ್ಟಮ್ಸ್ - ಭಾರತ Cadence Design Systems - India
ಸ್ಥಾಪಿತ ವರ್ಷ: 1987
ಶ್ರೇಯಾಂಕ: 17

10) ಪೇಪಾಲ್ ಇಂಡಿಯಾ (PayPal India)
ಸ್ಥಾಪಿಸಿದ ವರ್ಷ: 2006
ನೌಕರರ ಸಂಖ್ಯೆ: 1255
ಶ್ರೇಯಾಂಕ: 22


Click it and Unblock the Notifications








