ಫೋಟೋಶಾಪ್ ಕಲೆಯೋ ಕೊಲೆಯೋ ಒಂದು ತಿಳಿಯದಾಗಿದೆ ಸ್ವಾಮಿ!

Written By:

ಸರಳ ಚಿತ್ರವನ್ನು ಅದ್ಭುತವನ್ನಾಗಿಸುವ ಕಲೆ ಫೋಟೋಶಾಪ್‌ಗಿದೆ. ಈ ಟೂಲ್ ಅನ್ನು ಬಳಸಿಕೊಂಡು ಸಿಂಪಲ್ಲಾಗಿರುವ ಚಿತ್ರವನ್ನೂ ಕೂಡ ವೈಶಿಷ್ಟ್ಯಪೂರ್ಣವನ್ನಾಗಿಸಬಹುದು. ಹೆಚ್ಚಿನ ವಿಶೇಷತೆಗಳಿರುವ ಫೋಟೋಶಾಪ್ ಚಿತ್ರಕ್ಕೆ ಜೀವಕಳೆಯನ್ನು ತುಂಬುತ್ತದೆ. ಹೀಗೆ ಧನಾತ್ಮಕವಾಗಿ ಬಳಸಬಹುದಾದ ಫೋಟೋಶಾಪ್ ಕೆಲವರ ಮನರಂಜನಾ ವಸ್ತುವಾಗಿ ಮಾರ್ಪಟ್ಟಿದೆ ಎಂದರೆ ವಿಪರ್ಯಾಸವಲ್ಲವೇ?

ಇದನ್ನೂ ಓದಿ: [ಫೋಟೋಶಾಪ್ ಅವಾಂತರ ಉಂಟುಮಾಡಿದೆ ಅನಾಹುತ]

ಹೌದು ಫೋಟೋಶಾಪ್ ಅನ್ನು ಬಳಸಿ ಚಲನಚಿತ್ರದ ನಟ ನಟಿಯರ ಮುಖದಲ್ಲಿ ತಮ್ಮ ಮುಖವನ್ನು ಪೇಸ್ಟ್ ಮಾಡಿ ಅವರ ಜೊತೆಗೆ ಇರುವಂತೆ ತೆಗೆದಿರುವ ಫೋಟೋವನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದು ಮನರಂಜನೆಯೋ ಅಥವಾ ಕಲೆಯ ಕೊಲೆಯೋ ಒಂದೂ ತಿಳಿಯದಾಗಿದೆ. ಬನ್ನಿ ಆ ಚಿತ್ರಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಪರಿಶೀಲಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಶಿಕಿ 2

ಆಶಿಕಿ 2

ಫೋಟೋಶಾಪ್ ಅವಾಂತರ

ಆಶಿಕಿ 2 ನ ಅಮರ ಪ್ರೇಮಿಗಳು

ಆಯೇಷಾ ಟಾಕಿಯಾನೇ ಬೆಸ್ತು

ಆಯೇಷಾ ಟಾಕಿಯಾನೇ ಬೆಸ್ತು

ಫೋಟೋಶಾಪ್ ಅವಾಂತರ

ಆಯೇಷಾ ಟಾಕಿಯಾನೇ ಬೆಸ್ತು

ಸಿಂಹದ ಮಡಿಲಲ್ಲಿ

ಸಿಂಹದ ಮಡಿಲಲ್ಲಿ

ಫೋಟೋಶಾಪ್ ಅವಾಂತರ

ಸಿಂಹದ ಮಡಿಲಲ್ಲಿ

ಅವತಾರ್ ಪಾರ್ಟ್ 2

ಅವತಾರ್ ಪಾರ್ಟ್ 2

ಫೋಟೋಶಾಪ್ ಅವಾಂತರ

ಅವತಾರ್ ಪಾರ್ಟ್ 2

ಕತ್ರೀನಾ ಫುಲ್ ಪಿದಾ

ಕತ್ರೀನಾ ಫುಲ್ ಪಿದಾ

ಫೋಟೋಶಾಪ್ ಅವಾಂತರ

ಕತ್ರೀನಾ ಫುಲ್ ಪಿದಾ

ಹ್ಯಾರಿ ಪಾಟರ್ ಗೆಳೆಯರೊಂದಿಗೆ

ಹ್ಯಾರಿ ಪಾಟರ್ ಗೆಳೆಯರೊಂದಿಗೆ

ಫೋಟೋಶಾಪ್ ಅವಾಂತರ

ಹ್ಯಾರಿ ಪಾಟರ್ ಗೆಳೆಯರೊಂದಿಗೆ

ಹೊರದೇಶದಲ್ಲಿ ವಿಹಾರ

ಹೊರದೇಶದಲ್ಲಿ ವಿಹಾರ

ಫೋಟೋಶಾಪ್ ಅವಾಂತರ

ಹೊರದೇಶದಲ್ಲಿ ವಿಹಾರ

ವೀರ್ ಜಾರಾ ಲುಕ್

ವೀರ್ ಜಾರಾ ಲುಕ್

ಫೋಟೋಶಾಪ್ ಅವಾಂತರ

ವೀರ್ ಜಾರಾ ಲುಕ್

ಸ್ಪೈಡರ್‌ಮ್ಯಾನ್‌ಗೆ ಧಮ್ಕಿ

ಸ್ಪೈಡರ್‌ಮ್ಯಾನ್‌ಗೆ ಧಮ್ಕಿ

ಫೋಟೋಶಾಪ್ ಅವಾಂತರ

ಸ್ಪೈಡರ್‌ಮ್ಯಾನ್‌ಗೆ ಧಮ್ಕಿ

ಆಶಿಕಿಯಾಗಿ

ಆಶಿಕಿಯಾಗಿ

ಫೋಟೋಶಾಪ್ ಅವಾಂತರ

ಆಶಿಕಿಯಾಗಿ

ಶಕೀರಾ ಜೊತೆ

ಶಕೀರಾ ಜೊತೆ

ಫೋಟೋಶಾಪ್ ಅವಾಂತರ

ಶಕೀರಾ ಜೊತೆ

ಕಿಮ್ ಕರ್ದಶಿಯಾನ್ ಫನ್

ಕಿಮ್ ಕರ್ದಶಿಯಾನ್ ಫನ್

ಫೋಟೋಶಾಪ್ ಅವಾಂತರ

ಕಿಮ್ ಕರ್ದಶಿಯಾನ್ ಫನ್

ಐಫೆಲ್ ಟವರ್ ಬಳಿ ಸುಂದರ ಸಂಜೆ

ಐಫೆಲ್ ಟವರ್ ಬಳಿ ಸುಂದರ ಸಂಜೆ

ಫೋಟೋಶಾಪ್ ಅವಾಂತರ

ಐಫೆಲ್ ಟವರ್ ಬಳಿ ಸುಂದರ ಸಂಜೆ

ಅಬ್ಬಾ ಪದಗಳೇ ಕೈಗೆ ಸಿಗುತ್ತಿಲ್ಲ

ಅಬ್ಬಾ ಪದಗಳೇ ಕೈಗೆ ಸಿಗುತ್ತಿಲ್ಲ

ಫೋಟೋಶಾಪ್ ಅವಾಂತರ

ಅಬ್ಬಾ ಪದಗಳೇ ಕೈಗೆ ಸಿಗುತ್ತಿಲ್ಲ

ಕತ್ರೀನಾ ಜೊತೆ ನೀರಾಟ

ಕತ್ರೀನಾ ಜೊತೆ ನೀರಾಟ

ಫೋಟೋಶಾಪ್ ಅವಾಂತರ

ಕತ್ರೀನಾ ಜೊತೆ ನೀರಾಟ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There are men, and then there are legends. People who are so talented, that they have already won. Without much further ado, check out these chick magnets totally killing it in life, and Photoshop. Much amaze.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot