ಎಚ್ಚರ:ನೀವು ಅರಿಯದೇ ಇರುವ ಹ್ಯಾಕರ್‌ಗಳ ಬಲೆ

Written By:

ನಾವು ವಾಸಿಸುತ್ತಿರುವ ಇಂಟರ್ನೆಟ್ ಜಗತ್ತಿನಲ್ಲಿ ಎಲ್ಲಾ ಗ್ಯಾಜೆಟ್ ಮತ್ತು ಸೌಲಭ್ಯಗಳು ವೆಬ್‌ಗೆ ಸಂಪರ್ಕವನ್ನು ಹೊಂದಿಕೊಂಡಿವೆ. ಇದು ನಿಮಗೆ ಆರಾಮ ಮತ್ತು ಮನರಂಜನೆಯನ್ನು ನೀಡುತ್ತಿದ್ದರೂ ಹ್ಯಾಕರ್‌ಗಳ ತಾವಳ ಎಂದೆನಿಸಿದೆ. ಈ ಹ್ಯಾಕರ್‌ಗಳ ಜಾಲ ಹೇಗಿದೆ ಎಂದರೆ ನೀವು ಅಂದುಕೊಳ್ಳದೇ ಇರುವ ವಿಧಾನದಲ್ಲಿ ಹ್ಯಾಕರ್‌ಗಳು ಈ ಸೌಲಭ್ಯಗಳನ್ನು ಹ್ಯಾಕ್ ಮಾಡಲಿದ್ದಾರೆ.

ಅದು ಯಾವ ಯಾವ ಬಗೆಯಲ್ಲಿ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದು ಇದು ನಿಜಕ್ಕೂ ಹ್ಯಾಕರ್‌ಗಳ ಸೂತ್ರವೇ ಆಗಿದ್ದರೂ ನೀವು ಇದನ್ನು ಮೊದಲೇ ಅರಿತುಕೊಂಡಿದ್ದರೆ ಈ ಬಲೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾರುಗಳ ಹ್ಯಾಕ್

ಕಾರುಗಳ ಹ್ಯಾಕ್

#1

ಲ್ಯಾಪ್‌ಟಾಪ್ ಬಳಸಿಕೊಂಡು ವೈರ್‌ಲೆಸ್ ಕಮ್ಯೂನಿಕೇಶನ್ ಮೂಲಕ ಚಲಿಸುತ್ತಿರುವ ಕಾರನ್ನು ಹ್ಯಾಕ್ ಮಾಡುವುದು.

ಆನ್‌ಲೈನ್ ಮೆನು

ಆನ್‌ಲೈನ್ ಮೆನು

#2

ಉದ್ಯೋಗಿಗಳಿಂದ ಜನಪ್ರಿಯವಾಗಿರುವ ಹೋಟೆಲ್ ಮೆನುವಿನಲ್ಲಿ ಮಾಲ್‌ವೇರ್ ಅನ್ನು ಅಳವಡಿಸುವ ಮೂಲಕ ವ್ಯವಹಾರದ ಮೇಲೆ ಹಿಡಿದ ಸಾಧಿಸುವುದು.

ರೈಫಲ್‌ಗಳು

ರೈಫಲ್‌ಗಳು

#3

ಮೊಬೈಲ್ ಫೋನ್ ಬಳಸಿ ವೈಫೈ ಮೂಲಕ ಶೂಟರ್ ಟಾರ್ಗೆಟ್ ಅನ್ನು ಬದಲಾಯಿಸುವುದು.

ಮರಣ ದಾಖಲೆಗಳು

ಮರಣ ದಾಖಲೆಗಳು

#4

ಆನ್‌ಲೈನ್‌ ಮರಣ ಪ್ರಮಾಣಪತ್ರಗಳನ್ನು ಪ್ರತೀಕಾರ ತೀರಿಸಲು ಮತ್ತು ಇನ್‌ಶೂರೆನ್ಸ್ ಪ್ರಯೋಜನಗಳನ್ನು ಪಡೆದುಕೊಳ್ಳಲು ಬಳಸುವುದಾಗಿದೆ.

ಸ್ಟಾಪ್‌ಲೈಟ್ಸ್

ಸ್ಟಾಪ್‌ಲೈಟ್ಸ್

#5

ಪೊಲೀಸ್, ಅಗ್ನಿಶಾಮಕ ದಳ ಮತ್ತು ತುರ್ತು ವಾಹನಗಳು ಬಳಸುವ ಲೈಟ್‌ಗಳನ್ನು ಟ್ರಾನ್ಸ್‌ಮೀಟರ್ಸ್ ಬಳಸಿ ಟ್ರಾಫಿಕ್ ಲೈಟ್‌ಗಳನ್ನು ಹ್ಯಾಕ್ ಮಾಡುವುದು.

ಏರ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್

ಏರ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್

#6

ವಿಮಾನಗಳನ್ನು ಕಣ್ಮರೆಗೊಳಿಸಲು, ಕಂಟ್ರೋಲರ್‌ನ ಪರದೆಯಲ್ಲಿ ದೆವ್ವಗಳನ್ನು ಉತ್ಪಾದಿಸುವುದು ಮೊದಲಾದವುಗಳು ಹ್ಯಾಕರ್ ಚಟುವಟಿಕೆ ಎಂದೆನಿಸಿದೆ.

 ಭೂಮಿ ಕಕ್ಷೆ ಸ್ಯಾಟಲೈಟ್‌ಗಳು

ಭೂಮಿ ಕಕ್ಷೆ ಸ್ಯಾಟಲೈಟ್‌ಗಳು

#7

ಸ್ಯಾಟಲೈಟ್‌ಗಳಿಂದ ಡೇಟಾ ಸ್ವೀಕರಿಸುವುದಕ್ಕಾಗಿ ಗ್ರೌಂಡ್ ಸ್ಟೇಶನ್ ರಚಿಸಿ ಅವುಗಳ ಕಕ್ಷೆಯನ್ನು ಬದಲಿಸಿ ಭೂಮಿಗೆ ಹಾನಿಮಾಡುವಂತೆ ಮಾಡುವುದು.

ಖೈದಿಗಳ ಸೆಲ್ ಬಾಗಿಲು

ಖೈದಿಗಳ ಸೆಲ್ ಬಾಗಿಲು

#8

ಖೈದಿಗಳ ಸೆಲ್ ಬಾಗಿಲುಗಳನ್ನು ತೆಗೆಯಲು ಇಂಡಸ್ಟ್ರಿಯಲ್ ಪ್ರೊಗ್ರಾಮೇಬಲ್ ಕಂಟ್ರೋಲರ್ ಅನ್ನು ಬಳಸುವುದು

ಡಿಜಿಟಲ್ ಕ್ಯಾಮೆರಾಗಳು

ಡಿಜಿಟಲ್ ಕ್ಯಾಮೆರಾಗಳು

#9

ರಿಮೋಟ್ ಮೂಲಕ ವೈಫೈಯನ್ನು ಆನ್ ಮಾಡಿ ವೀಡಿಯೊಗಳು ಮತ್ತು ಫೋಟೋಗಳನ್ನು ರಹಸ್ಯವಾಗಿ ತೆಗೆಯುವುದು.

ಕಿಡ್ ಟ್ರ್ಯಾಕಿಂಗ್ ಡಿವೈಸ್

ಕಿಡ್ ಟ್ರ್ಯಾಕಿಂಗ್ ಡಿವೈಸ್

#10

ಜಿಇಎಸ್ ಸಿಸ್ಟಮ್ ಮತ್ತು ಬಳಕೆದಾರರನ್ನು ಹ್ಯಾಕ್ ಮಾಡುವುದು

ಡ್ರೋನ್‌ಗಳು

ಡ್ರೋನ್‌ಗಳು

#11

ಸುಭದ್ರವಲ್ಲದ ಪೋರ್ಟ್‌ಗೆ ವೈಫೈ ಬಳಸಿ ಡ್ರೋನ್ ನಿಯಂತ್ರಿಸುವುದು.

ಹೋಮ್ ಅಟೊಮೇಶನ್ ಸಿಸ್ಟಮ್ಸ್

ಹೋಮ್ ಅಟೊಮೇಶನ್ ಸಿಸ್ಟಮ್ಸ್

#12

ಸಿಸ್ಟಮ್ ನಿಯಂತ್ರಿಸುವ ಮುಖ್ಯ ಡಿವೈಸ್ ಅನ್ನು ಹ್ಯಾಕ್ ಮಾಡುವುದು

ವೈದ್ಯಕೀಯ ಸವಲತ್ತುಗಳು

ವೈದ್ಯಕೀಯ ಸವಲತ್ತುಗಳು

#13

ರಿಮೋಟ್ ಕಂಟ್ರೋಲ್ ಬಳಸಿ ಇವುಗಳನ್ನು ಹ್ಯಾಕ್ ಮಾಡುವುದು

ರಾಷ್ಟ್ರೀಯ ಪವರ್ ಗ್ರಿಡ್

ರಾಷ್ಟ್ರೀಯ ಪವರ್ ಗ್ರಿಡ್

#14

ದೇಶದ ಹಣವನ್ನು ದೋಚುವ ಮೂಲಕ ಹ್ಯಾಕ್ ಮಾಡುವುದು

ಎಚ್‌ವಿಎಸಿ ಸಿಸ್ಟಮ್ಸ್

ಎಚ್‌ವಿಎಸಿ ಸಿಸ್ಟಮ್ಸ್

#15

ಎಚ್‌ವಿಎಸಿ ಗೆ ಸಂಬಂಧಪಟ್ಟ ಸೌಲಭ್ಯಗಳನ್ನು ಹ್ಯಾಕ್ ಮಾಡುವುದು ಮತ್ತು ಕಂಪೆನಿಯ ಕಂಪ್ಯೂಟರ್ ನೆಟ್‌ವರ್ಕ್ ಹ್ಯಾಕ್ ಮಾಡುವುದು

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We bet you didn’t know these things could be hacked.Take a look and let us know what you think of it.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot