ಟೆಕ್ಕಿಗಳ ಸಂಬಳ ಎಷ್ಟು ಗೊತ್ತೆ ?

By Ashwath
|

ಎಲ್ಲಾ ಕಂಪೆನಿಗಳಿಗೆ ಉದ್ಯೋಗಿಗಳೇ ಆಸ್ತಿ. ಹಾಗಾಗಿ ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಅವರ ಕೆಲಸಕ್ಕೆ ತಕ್ಕಂತೆ ಸಂಬಳ ನೀಡುತ್ತಾರೆ. ಆದ್ರೆ ಈ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಪ್ರತಿಭಾವಂತ ಟೆಕ್ಕಿಗಳಿಗೆ ಭಾರೀ ಡಿಮ್ಯಾಂಡ್‌. ಹಾಗಾಗಿ ಒಂದೇ ಕಂಪೆನಿಯಲ್ಲಿ ಯಾರು ಹೆಚ್ಚು ಸಮಯ ಇರುವುದಿಲ್ಲ. ಸದ್ಯ ಸಿಗುತ್ತಿರುವ ಸಂಬಳಕ್ಕಿಂತ ಹೆಚ್ಚು ಸಂಬಳ ನಾವು ಕೊಡುತ್ತೇವೆ ಎಂದು ಟೆಕ್ಕಿಗಳಿಗೆ ತಿಳಿಸಿದ್ರೆ ಸಾಕು. ಈಗ ಕೆಲಸ ಮಾಡುತ್ತಿರುವ ಕಂಪೆನಿಗೆ ರಾಜೀನಾಮೆ ನೀಡಿ ಇನ್ನೊಂದು ಕಂಪೆನಿಯ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಹೀಗಾಗಿ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಪ್ರತಿಭಾ ಪಲಾಯನದಂತೆ ಟೆಕ್ಕಿಗಳ ಪಲಾಯನ ಸಹ ಹೆಚ್ಚಾಗುತ್ತಿದೆಯಂತೆ. ಹಾಗಾಗಿ ಈ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಉದ್ಯೋಗಿಗಳಿಗೆ ಎಷ್ಟು ಸಂಬಳ ನೀಡುತ್ತಾರೆ ಎಂದು ನೀವು ಕೇಳಬಹುದು. ಅದಕ್ಕಾಗಿ ಗಿಜ್ಬಾಟ್‌ ಜಾಗತಿಕ ಮಟ್ಟದಲ್ಲಿ ಉದ್ಯೋಗಿಗಳಿಗೆ ಅತೀ ಹೆಚ್ಚು ಸಂಬಳ ನೀಡುತ್ತಿರುವ ಟಾಪ್- 25 ಕಂಪೆನಿಗಳ ಪಟ್ಟಿಯನ್ನು ತಂದಿದೆ. ವಿಶ್ವದ ಎಲ್ಲಾ ಕಂಪೆನಿ, ಅಲ್ಲಿರುವ ಉದ್ಯೋಗಗಳ ಬಗ್ಗೆ ಅಧ್ಯಯನ ಮಾಡುವ ಗ್ಲಾಸ್‌ಡೂರ್ ಈ ಪಟ್ಟಿಯನ್ನು ಸಿದ್ದ ಪಡಿಸಿದ್ದು, ಆ ಪಟ್ಟಿ ಇಲ್ಲಿದೆ.ಒಂದೊಂದು ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಇಂಟರ್ನ್‌ಶಿಪ್‌ಗೆ ಯೋಗ್ಯವಾದ ಟಾಪ್‌-20 ಕಂಪೆನಿಗಳು

ಟ್ವೀಟರ್‌ನಲ್ಲಿ ಕನ್ನಡ ಗಿಜ್ಬಾಟ್‌ನ್ನು ಫಾಲೋಮಾಡಿ

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 20. Intel
ಸಾಧಾರಣ ಸಂಬಳ : $98,804

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 19. Yahoo
ಸಾಧಾರಣ ಸಂಬಳ : $100,998

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 18.Cisco Systems
ಸಾಧಾರಣ ಸಂಬಳ : $100,998

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 17. Intuit
ಸಾಧಾರಣ ಸಂಬಳ :$102,209

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 16. Amazon
ಸಾಧಾರಣ ಸಂಬಳ :$102,831

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 15. Microsoft
ಸಾಧಾರಣ ಸಂಬಳ : $103,563

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 14. NVIDIA
ಸಾಧಾರಣ ಸಂಬಳ : $104,717

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 13. Oracle
ಸಾಧಾರಣ ಸಂಬಳ : $105,660

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 12. VMware
ಸಾಧಾರಣ ಸಂಬಳ : 106,568

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 11. PayPal
ಸಾಧಾರಣ ಸಂಬಳ : $106,920

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 10. Zynga
ಸಾಧಾರಣ ಸಂಬಳ : $107,242

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 9. Bloomberg L.P.
ಸಾಧಾರಣ ಸಂಬಳ : $108,430

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 8. eBay
ಸಾಧಾರಣ ಸಂಬಳ :$108,461

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 7. Brocade Communications
ಸಾಧಾರಣ ಸಂಬಳ : $111,858

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 6. LinkedIn
ಸಾಧಾರಣ ಸಂಬಳ : $116,375

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

5. Apple
ಸಾಧಾರಣ ಸಂಬಳ : $118,192

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

4. Facebook
ಸಾಧಾರಣ ಸಂಬಳ : $118,857

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

# 3. Twitter
ಸಾಧಾರಣ ಸಂಬಳ : $120,768

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

2. Google
ಸಾಧಾರಣ ಸಂಬಳ : $124,520

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

ಹೆಚ್ಚು ಸಂಬಳ ನೀಡುತ್ತಿರುವ ಐಟಿ ಕಂಪೆನಿಗಳು

1. Juniper Networks
ಸಾಧಾರಣ ಸಂಬಳ : $128,378

Click Here For New Gadget Images

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X