Subscribe to Gizbot

ಐಫೋನ್ 6 ಕ್ಯಾಮೆರಾ ಇಷ್ಟವಾಗುವುದು ಇದಕ್ಕೆ ಅಲ್ಲವೇ?

Posted By:

ನಿಮ್ಮನ್ನು ಸ್ತಂಭೀಭೂತರನ್ನಾಗಿಸುವ ಚಿತ್ರಗಳು ಫೋನ್‌ಗಳಲ್ಲಿ ತೆಗೆದಾಗ ಎಷ್ಟೊಂದು ಪರಿಪೂರ್ಣ ಎನಿಸುತ್ತದೆ ಅಲ್ಲವೇ. ಅದರಲ್ಲೂ ಐಫೋನ್‌ನಂತಹ ದುಬಾರಿ ಫೋನ್‌ಗಳಲ್ಲಿ ತೆಗೆವ ಚಿತ್ರಗಳು ನಿಜಕ್ಕೂ ನಮ್ಮನ್ನು ದಿಗ್ಭ್ರಾಂತರನ್ನಾಗಿಸುವುದು ಸಹಜವೇ. ಹೌದು ಆಪಲ್ ಕಂಪೆನಿಯು ಫೋನ್‌ನಲ್ಲಿ ತೆಗೆದ ಚಿತ್ರಗಳನ್ನು ಆಯ್ದು ಗ್ಯಾಲರಿಯಂತೆ ಮಾಡುತ್ತಿವೆ.

ಇದನ್ನೂ ಓದಿ: ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ಸ್: ಹೀಗೆ ಮಾಡಿ! ಎಂಜಾಯ್ ಮಾಡಿ!

ಬನ್ನಿ ಇಂದಿನ ಲೇಖನದಲ್ಲಿ ಆ ಚಿತ್ರಗಳನ್ನು ಸ್ಪೈಡರ್‌ಗಳಲ್ಲಿ ನಾವು ನೀಡಿದ್ದು ನಿಮಗಿದು ಹೊಸದೊಂದು ಲೋಕವನ್ನು ಪರಿಚಯಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ವಾಶಿಂಗ್ಟನ್‌ನಲ್ಲಿ ತೆಗೆದ ಚಿತ್ರ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಥೈಲಾಂಡ್ ದೇಶದ ನೋಟ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಗಂಭೀರ ವದನದ ಆನೆ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಜಪಾನ್‌ನ ಸುಂದರ ಪರ್ವತದ ನೋಟ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಅರಿಜೋನಾ ಮರುಭೂಮಿ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ನ್ಯೂಮೆಕ್ಸಿಕೋದಲ್ಲಿ ತೆಗೆದ ಚಿತ್ರ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಸ್ಕಾಟ್‌ಲ್ಯಾಂಡ್‌ನ ಚಿತ್ರ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಪಾಲ್ ಒ ಅವರ ಕ್ರಿಯಾತ್ಮಕ ಚಿತ್ರ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ನ್ಯೂ ಮೆಕ್ಸಿಕೋದ ಚಿತ್ರ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಟೋಕಿಯೋದ ಗೋಪುರದ ಚಿತ್ರ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಐಸ್‌ಲ್ಯಾಂಡ್‌ನ ಪನೋರಮಾ ಶಾಟ್

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಆಸ್ಟಿನ್ ಹಿಮಚ್ಛಾದಿತ ಪ್ರದೇಶದ ಚಿತ್ರ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಸಾನ್ ಬ್ರುನೊ, ಕಾಮನಬಿಲ್ಲ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಕಪ್ಪು ಬಿಳುಪು ಛಾಯಾಗ್ರಹಣ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಕೋಪನ್ ಹ್ಯಾಗನ್ ನಗರದ ಚಿತ್ರ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಸಂತ ಮೋನಿಕಾ ಕ್ಯಾಲಿಫೋರ್ನಿಯಾದ ಅದ್ಭುತ ಸೂರ್ಯಾಸ್ತ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಕವಾಯಿ ಬೀಚ್ ದೃಶ್ಯ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಕುತೂಹಲಕಾರಿ ಪೋಟ್ರೇಟ್

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ವಾಶಿಂಗ್ಟನ್‌ನಲ್ಲಿ ತೆಗೆದ ಚಿತ್ರ

ಅದ್ಭುತ ಫೋಟೋಗಳು

ಐಫೋನ್ 6 ಕ್ಯಾಮೆರಾ ಕೈಚಳಕ

ಕ್ಯಾನೆಡಾದ ಛಾಯಾಗ್ರಾಹಕ ಡ್ಯಾನ್ ಸಿ ತೆಗೆದ ಚಿತ್ರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These photos are taken with an iphone 6 and theyre absolutely breathtaking.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot