Home
ಸುದ್ದಿಜಾಲ

20 ಕೂಲ್‌ ಮೂವಿ ಗ್ಯಾಡ್ಜೆಟ್ಸ್‌ಗಳು

By Super
20 ಕೂಲ್‌ ಮೂವಿ ಗ್ಯಾಡ್ಜೆಟ್ಸ್‌ಗಳು


ನೀವೆಲ್ಲಾ ವಿಜ್ಞಾನ ತಂತ್ರಜ್ಞಾನದಿಂದ ನಿರ್ಮಿಸಿದ ಚಿತ್ರಗಳನ್ನು ನೋಡಿರಬಹುದು. ಹೀರೋ ಅಥವಾ ಹೀರೋಯಿನ್‌ ಯಾವುದೋ ಶೂ ಹಾಕಿ ಗೋಡೆಗಳನ್ನು ಸುಲಭವಾಗಿ ಹತ್ತುತ್ತಾರೆ. ಏಲಿಯನ್ಸ್‌ಗಳೊಂದಿಗೆ ಯಾವುದೋ ಒಂದು ಆಯುಧದಿಂದ ಫೈಟ್‌ ಮಾಡ್ತಾರೆ.ಇಂತಹ ವಿಶೇಷ ವಿಜ್ಞಾನದ ಆಯುಧಗಳಿಗೆ ನಾವು ಮೂವಿ ಗ್ಯಾಡ್ಜೆಟ್ಸ್‌ಗಳು ಎಂದು ಕರೆಯುತ್ತೇವೆ. ಈ ಆಯುಧಗಳನ್ನು ಆ ಚಿತ್ರದ ನಿರ್ದೇಶಕರು ಯಾವುದೋ ಕಲ್ಪನೆಯ ಆಧಾರದಲ್ಲಿ ನಿರ್ಮಾಣ ಮಾಡಿರುತ್ತಾರೆ. ಆದ್ರೆ ಈ ಆಯುಧಗಳು ಕೇವಲ ಚಿತ್ರಗಳಿಗೆ ಮಾತ್ರ ಸೀಮಿತ. ಕೋಟಿಗಟ್ಟಲೇ ಹಣ ನಿರ್ಮಿಸಿ ವೈಜ್ಞಾನಿಕ ಕಥೆಯಿರುವ ಚಿತ್ರಗಳನ್ನು ವಿದೇಶದಲ್ಲಿ ತಯಾರಿಸುತ್ತಾರೆ.ನಮ್ಮ ಭಾರತದಲ್ಲೂ ಇಂತಹ ಚಿತ್ರಗಳು ಬಂದಿವೆ. ಉದಾ: ಕ್ರಿಶ್‌ ,ರಾ ಒನ್‌, ತಮಿಳಿನ ರೊಬೊಟ್‌ ತೆರಗೆ ಬಂದಿದ್ದು ಭಾರಿ ಹಿಟ್‌ ಆಗಿವೆ.

ಈ ಗ್ಯಾಡ್ಜೆಟ್‌ಗಳು ಕೇವಲ ರೀಲ್‌ಗೆ ಮಾತ್ರ ಸೀಮಿತವಾಗದೇ ರಿಯಲ್‌ ಜಗತ್ತಿಗೆ ಬರಲಿ ಎಂದು ಆಶಿಸುತ್ತಾ, ಇಂತಹ ಮೂವಿ ಗ್ಯಾಡ್ಜೆಟ್‌ಗಳಿರುವ ಮೂವಿಗಳ ಚಿತ್ರವನ್ನು ತಂದಿದ್ದೇವೆ. ಒಂದೊಂದಾಗಿ ಪುಟ ತಿರುವಿ ನೋಡಿಕೊಂಡು ಹೋಗಿ..

memory-wipe

memory-wipe

memory-wipe
transport

transport

transport
transfromrs

transfromrs

transfromrs
touch-screen

touch-screen

touch-screen
time-machine

time-machine

time-machine
star-war

star-war

star-war
robots

robots

robots
ra-one

ra-one

ra-one
proton

proton

proton
mr-india

mr-india

mr-india
austin

austin

austin
krrish

krrish

krrish
ispy1

ispy1

ispy1
ironman

ironman

ironman
harry

harry

harry
gun

gun

gun
click

click

click
chitti-robo

chitti-robo

chitti-robo
cerebro

cerebro

cerebro
badshah-1

badshah-1

badshah-1

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+