Subscribe to Gizbot

ಗೂಗಲ್‌ನ ಕಣ್ಣುಗಳಲ್ಲಿ ವಿಸ್ಮಯದ ಆಗರ

Posted By:

ಗೂಗಲ್‌ ಮ್ಯಾಪ್‌ಗಳು, ಗೂಗಲ್‌ ಸೆರೆ ಹಿಡಿದ ಚಿತ್ರಗಳು, ಕ್ರೇಜಿ ಚಿತ್ರಗಳು ಅಂದರೇ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಎಲ್ಲರಿಗೂ ಇಷ್ಟವಾಗುತ್ತದೆ. ಗೂಗಲ್‌ ಪ್ರಪಂಚದ ದೊಡ್ಡ ದತ್ತಾಂಶಗಳನ್ನು ಒಳಗೊಂಡಿರುವ ಸರ್ಚ್‌ ಇಂಜಿನ್.‌ ಅದು ಏನೆ ಮಾಡಿದರು ಸಹ ವಿಸ್ಮಯಕಾರಿಯಾಗಿ ಮಾಡುತ್ತದೆ. ಕ್ರೇಜಿ ಸ್ಟಫ್‌ಗಳನ್ನು ಸಹ ಕೈಗೊಳ್ಳುತ್ತಿರುತ್ತದೆ.

ಓದಿರಿ: ಕಳೆದುಕೊಂಡ ಮೊಬೈಲ್‌ ಟ್ರ್ಯಾಕ್‌ ಮಾಡುವುದು ಹೇಗೆ

ಹೌದು, ಗೂಗಲ್‌ ಎಂದರೇ ಯಾವಾಗಲೂ ಎಲ್ಲರಿಗೂ ವಿಶೇಷತೆಯನ್ನೇ ನೀಡುತ್ತದೆ. ಗೂಗಲ್‌ ಸೆರೆಹಿಡಿದ ಎಲ್ಲಾ ವಿಸ್ಮಯಗಳ್ನು ನಾವು ನೋಡಲು ಸಾಧ್ಯವಿಲ್ಲ. ಆದರೆ ಗಿಜ್‌ಬಾಟ್‌ ಗೂಗಲ್‌ ಸೆರೆ ಹಿಡಿದ ನೀವು ಎಂದಿಗೂ ನೋಡದ ಕೆಲವು ವಿಸ್ಮಯ, ಆಶ್ಚರ್ಯ ಮತ್ತು ಸ್ವಲ್ಪ ಭಯವನ್ನು ಹುಟ್ಟಿಸುವ ಕ್ರೇಜಿ ಫೋಟೊಗಳನ್ನು ಈ ಲೇಖನದಲ್ಲಿ ನಿಮಗಾಗಿ ತಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖೈದಿ ಪಾದಯಾತ್ರೆ ಮಾಡುತ್ತಿರುವುದು

ಖೈದಿ ಪಾದಯಾತ್ರೆ ಮಾಡುತ್ತಿರುವುದು

ಖೈದಿ ಪಾದಯಾತ್ರೆ ಮಾಡುತ್ತಿರುವುದು

 ರಸ್ತೆಬದಿಯಲ್ಲಿ ನಿಂತ ಅಪರಿಚಿತರು ಅಪಾಯಕಾರಿ

ರಸ್ತೆಬದಿಯಲ್ಲಿ ನಿಂತ ಅಪರಿಚಿತರು ಅಪಾಯಕಾರಿ

ರಸ್ತೆಬದಿಯಲ್ಲಿ ನಿಂತ ಅಪರಿಚಿತರು ಅಪಾಯಕಾರಿ

ಗುರುತ್ವಾಕರ್ಷಣೆಯಿಂದ ಸ್ವತಂತ್ರ ಪಡೆದಿರುವ ಕಾರು

ಗುರುತ್ವಾಕರ್ಷಣೆಯಿಂದ ಸ್ವತಂತ್ರ ಪಡೆದಿರುವ ಕಾರು

ಗುರುತ್ವಾಕರ್ಷಣೆಯಿಂದ ಸ್ವತಂತ್ರ ಪಡೆದಿರುವ ಕಾರು

ಶಸ್ತ್ರಾಸ್ತ್ರಗಳ ಡೀಲ್‌ ಪ್ರೊಗ್ರೆಸ್‌

ಶಸ್ತ್ರಾಸ್ತ್ರಗಳ ಡೀಲ್‌ ಪ್ರೊಗ್ರೆಸ್‌

ಶಸ್ತ್ರಾಸ್ತ್ರಗಳ ಡೀಲ್‌ ಪ್ರೊಗ್ರೆಸ್‌

ಕೆಲವರಿಗೆ ಶುದ್ಧಗಾಳಿ ಎಂದರೆ ಆಗುವುದಿಲ್ಲ

ಕೆಲವರಿಗೆ ಶುದ್ಧಗಾಳಿ ಎಂದರೆ ಆಗುವುದಿಲ್ಲ

ಕೆಲವರಿಗೆ ಶುದ್ಧಗಾಳಿ ಎಂದರೆ ಆಗುವುದಿಲ್ಲ

ಫೈರ್ ಹೈಡ್ರಂಟ್ ಸ್ಫೋಟ

ಫೈರ್ ಹೈಡ್ರಂಟ್ ಸ್ಫೋಟ

ಫೈರ್ ಹೈಡ್ರಂಟ್ ಸ್ಫೋಟ

ಬೆಳಿಗ್ಗೆಯೇ ಪೆಟ್ಟಿಗೆಯಲ್ಲಿ

ಬೆಳಿಗ್ಗೆಯೇ ಪೆಟ್ಟಿಗೆಯಲ್ಲಿ

ಬೆಳಿಗ್ಗೆಯೇ ಪೆಟ್ಟಿಗೆಯಲ್ಲಿ

ಸ್ಕೂಬಾ ಆಕ್ರಮಣ

ಸ್ಕೂಬಾ ಆಕ್ರಮಣ

ಸ್ಕೂಬಾ ಆಕ್ರಮಣ

ಹಿಟ್ಲರ್‌ ಜೀವಿಸುತ್ತಿದ್ದ ಸ್ಥಳ

ಹಿಟ್ಲರ್‌ ಜೀವಿಸುತ್ತಿದ್ದ ಸ್ಥಳ

ಹಿಟ್ಲರ್‌ ಜೀವಿಸುತ್ತಿದ್ದ ಸ್ಥಳ

 ಚಿತ್ರದಲ್ಲಿರುವುದು ನಿಮಗೆ ಹುಲಿ ಎನಿಸುತ್ತಿದೆಯೇ?

ಚಿತ್ರದಲ್ಲಿರುವುದು ನಿಮಗೆ ಹುಲಿ ಎನಿಸುತ್ತಿದೆಯೇ?

ಚಿತ್ರದಲ್ಲಿರುವುದು ನಿಮಗೆ ಹುಲಿ ಎನಿಸುತ್ತಿದೆಯೇ?

ಮಾಂತ್ರಿಕ ಕಾಮನಬಿಲ್ಲಿನ ವಿಮಾನ

ಮಾಂತ್ರಿಕ ಕಾಮನಬಿಲ್ಲಿನ ವಿಮಾನ

ಮಾಂತ್ರಿಕ ಕಾಮನಬಿಲ್ಲಿನ ವಿಮಾನ

ಶೂಟರ್‌ ಕ್ಯಾಮೆರಾ ಕಣ್ಣಿಗೆ ಬಿದ್ದಿರುವುದು

ಶೂಟರ್‌ ಕ್ಯಾಮೆರಾ ಕಣ್ಣಿಗೆ ಬಿದ್ದಿರುವುದು

ಶೂಟರ್‌ ಕ್ಯಾಮೆರಾ ಕಣ್ಣಿಗೆ ಬಿದ್ದಿರುವುದು

ಆಕಸ್ಮಿಕವಾಗಿ ಸುಮ್ಮನೆ ಬೆಂಕಿಗೆ ಆಹುತಿಯಾಗಿರುವುದು

ಆಕಸ್ಮಿಕವಾಗಿ ಸುಮ್ಮನೆ ಬೆಂಕಿಗೆ ಆಹುತಿಯಾಗಿರುವುದು

ಆಕಸ್ಮಿಕವಾಗಿ ಸುಮ್ಮನೆ ಬೆಂಕಿಗೆ ಆಹುತಿಯಾಗಿರುವುದು

ಕಳೆದು ಹೋದ ಪುಟ್ಟ ಕಂದ

ಕಳೆದು ಹೋದ ಪುಟ್ಟ ಕಂದ

ಕಳೆದು ಹೋದ ಪುಟ್ಟ ಕಂದ

ಹೀಗಾದಾಗ ಗೇಟು ಹಾಕಿದರೂ ಪ್ರಯೋಜನ ಏನು ?

ಹೀಗಾದಾಗ ಗೇಟು ಹಾಕಿದರೂ ಪ್ರಯೋಜನ ಏನು ?

ಹೀಗಾದಾಗ ಗೇಟು ಹಾಕಿದರೂ ಪ್ರಯೋಜನ ಏನು ?

ನಿಜವಾಗಿ ಇಬ್ಬರು ಯುದ್ಧ ಮಾಡುತ್ತಿರುವುದು.

ನಿಜವಾಗಿ ಇಬ್ಬರು ಯುದ್ಧ ಮಾಡುತ್ತಿರುವುದು.

ನಿಜವಾಗಿ ಇಬ್ಬರು ಯುದ್ಧ ಮಾಡುತ್ತಿರುವುದು.

ಹೆಚ್ಚು ಕುಡಿದಿದ್ದೀಯ ಮನೆಗೆ ಹೋಗು...

ಹೆಚ್ಚು ಕುಡಿದಿದ್ದೀಯ ಮನೆಗೆ ಹೋಗು...

ಹೆಚ್ಚು ಕುಡಿದಿದ್ದೀಯ ಮನೆಗೆ ಹೋಗು...

 ಗಂಡನನ್ನು ಕಸದ ಬುಟ್ಟಿಗೆ ಹಾಕಿರುವುದು

ಗಂಡನನ್ನು ಕಸದ ಬುಟ್ಟಿಗೆ ಹಾಕಿರುವುದು

ಗಂಡನನ್ನು ಕಸದ ಬುಟ್ಟಿಗೆ ಹಾಕಿರುವುದು

ನನಗೆ ಮಟ್ಟಿಲುಗಳೇ ಬೇಡ ಎಂದವ

ನನಗೆ ಮಟ್ಟಿಲುಗಳೇ ಬೇಡ ಎಂದವ

ನನಗೆ ಮಟ್ಟಿಲುಗಳೇ ಬೇಡ ಎಂದವ

ಗೂಗಲ್‌ ಮ್ಯಾಪ್ಸ್‌ ಸ್ಟ್ರೀಟ್‌ ತೋರಿಸುವ ಕಾರು.

ಗೂಗಲ್‌ ಮ್ಯಾಪ್ಸ್‌ ಸ್ಟ್ರೀಟ್‌ ತೋರಿಸುವ ಕಾರು.

ಗೂಗಲ್‌ ಮ್ಯಾಪ್ಸ್‌ ಸ್ಟ್ರೀಟ್‌ ತೋರಿಸುವ ಕಾರು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
We all love Google Maps! Few years ago, Google started this daunting task of imaging the whole world and amazingly they did it. Considering the fact that it’s a very big dataset, it’s quite obvious that they would have come across some really crazy stuff.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot