ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ 20 ಕಲಾಪ್ರತಿಮೆಗಳು

Written By:

ಮೈಕ್ರೋಸಾಫ್ಟ್ ಎಕ್ಸೆಲ್ ಅನ್ನು ಬಳಸಿಕೊಂಡು ರಚಿಸಬಹುದಾದ ಆರ್ಟ್ ವರ್ಕ್‌ಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ಕಾಮಿಕ್ ಮಾದರಿಯಲ್ಲಿ ಈ ಆರ್ಟ್‌ಗಳಿದ್ದು ಇದು ನಿಜಕ್ಕೂ ಮನಸ್ಸಿಗೆ ಮುದ ನೀಡುವಂತಿದೆ.

ಇದನ್ನೂ ಓದಿ: ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 20 ನಕಲಿ ಟೆಕ್ ಉತ್ಪನ್ನಗಳು

ಎಕ್ಸೆಲ್ ಅನ್ನು ಬಳಸಿಕೊಂಡು ಅತಿ ಸರಳವಾಗಿ ರಚಿಸಬಹುದಾದ ಈ ಆರ್ಟ್ ವರ್ಕ್‌ಗಳು ಮನಸ್ಸಿಗೆ ಚೇತೋಹಾರಿಯಾಗಿದ್ದು ನಿಮ್ಮೊಂದಿಗೆ ನಿಮ್ಮ ಮಕ್ಕಳ ಬುದ್ಧಿಮತ್ತೆಯನ್ನು ಚುರುಕುಗೊಳಿಸಲಿದೆ. ಇಂದಿನ ಲೇಖನದಲ್ಲಿ ಈ ಆರ್ಟ್ ವರ್ಕ್‌ಗಳನ್ನು ನೋಡಿ ಆನಂದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೆಗಾಮ್ಯಾನ್ ಎಕ್ಸ್

ಮೆಗಾಮ್ಯಾನ್ ಎಕ್ಸ್

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಈ ಚಿತ್ರವನ್ನು ನೋಡುತ್ತಿದ್ದಂತೆಯೇ ಮೆಗಾಮ್ಯಾನ್ ಎಕ್ಸ್ ರೂಪ ಮನದಲ್ಲಿ ಬರುವುದು ದಿಟವಾಗಿದೆ.

ರೋಬೋ ಬ್ಯಾಟಲ್

ರೋಬೋ ಬ್ಯಾಟಲ್

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ರೋಬೋ ಬ್ಯಾಟಲ್ ಕೂಡ ಎಕ್ಸೆಲ್ ಬಳಸಿ ರೂಪಿಸಬಹುದಾದ ಆರ್ಟ್ ವರ್ಕ್ ಆಗಿದೆ.

ಸೋನಿಕ್ ಹಾಗೂ ನಿಕ್ಲೇಸ್

ಸೋನಿಕ್ ಹಾಗೂ ನಿಕ್ಲೇಸ್

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಇಲ್ಲಿ ಬಳಸಿರುವ ಬಣ್ಣಗಳ ವಿನ್ಯಾಸವನ್ನು ನೀವು ನೋಡಿದಾಗ ಆಧುನಿಕ ರೆಟ್ರೋ ಗೇಮ್ ಮನದಲ್ಲಿ ಸುಳಿಯುವುದು ನಿಜ.

ಗೇಮಿಂಗ್ ಲೈಫ್

ಗೇಮಿಂಗ್ ಲೈಫ್

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಈ ಮೊದಲು ನೀವು ಈ ಗೇಮ್ ಆಡಿಲ್ಲ ಎಂದಾದಲ್ಲಿ, ನೀವು ನಿಮ್ಮ ಬಾಲ್ಯದ ಒಂದು ಅಂಶವನ್ನು ಕಳೆದುಕೊಂಡಂತೆಯೇ ಸರಿ.

ಫೈನಲ್ ಫ್ಯಾಂಟಸಿ

ಫೈನಲ್ ಫ್ಯಾಂಟಸಿ

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಆರ್‌ಪಿಜಿ ಗೇಮರ್‌ಗಳಿಗೆ ಈ ಆಟ ಖಂಡಿತ ತಿಳಿದಿರುತ್ತದೆ.

ಲಹ್ರಾಲ್

ಲಹ್ರಾಲ್

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಸುಂದರವಾದ ದುಷ್ಟ ರಾಜ ಎಕ್ಸೆಲ್‌ನಲ್ಲಿ! ಇಲ್ಲಿ ಬಳಸಲಾಗಿರುವ ಬಣ್ಣ ಮನಸೆಳೆಯುವಂತಿದೆ.

ಜೆಲ್ದಾ ಲಿಂಕ್

ಜೆಲ್ದಾ ಲಿಂಕ್

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಜೆಲ್ದಾ ಲಿಂಕ್ ಆರ್ಟ್ ವರ್ಕ್ ನಿಜಕ್ಕೂ ಎಕ್ಸೆಲ್‌ನಲ್ಲಿ ಅದ್ಭುತವಾಗಿ ಮೂಡಿ ಬಂದಿದೆ.

ರೋಕ್ಸಾಸ್

ರೋಕ್ಸಾಸ್

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಎಲ್ಲರ ಮನಗೆಲ್ಲುವ ಒಂದು ಸುಂದರ ಪಾತ್ರವಾಗಿದೆ ರೋಕ್ಸಾಸ್.

ಗುಂಡಮ್ ಎಕ್ಸೆಲ್

ಗುಂಡಮ್ ಎಕ್ಸೆಲ್

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಈ ಚಿತ್ರವನ್ನು ತಯಾರಿಸಲು ಆರ್ಟ್ ವರ್ಕರ್‌ಗೆ ನಾಲ್ಕು ಗಂಟೆಗಳು ಹಿಡಿಯಿತಂತೆ! ಅಷ್ಟೊಂದು ಅದ್ಭುತವಾಗಿದೆ ಈ ಚಿತ್ರ ಅಲ್ಲವೇ?

ಕೋಸ್ - ಮೋಸ್

ಕೋಸ್ - ಮೋಸ್

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಇದನ್ನು ರಚಿಸಲು ತಗಲಿದ ಸಮಯ 7 ಗಂಟೆಗಳು. ನಿಜಕ್ಕೂ ಮೋಹಕವಾಗಿ ಮೂಡಿ ಬಂದಿದೆ ಈ ಆರ್ಟ್ ವರ್ಕ್.

ಪಿಕಾಚು

ಪಿಕಾಚು

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಪಿಕಾಚುವನ್ನು ಕೂಡ ಎಕ್ಸೆಲ್‌ನಲ್ಲಿ ನಿಮಗೆ ಅದ್ಭುತವಾಗಿ ರಚಿಸಬಹುದಾಗಿದೆ.

ಜೋಲ್ಟನ್

ಜೋಲ್ಟನ್

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಎಕ್ಸೆಲ್‌ನಲ್ಲಿ ಬಿಡಿಸಬಹುದಾದ ಅದ್ಭುತ ಆರ್ಟ್ ವರ್ಕ್ ಇದಾಗಿದೆ.

ಡಿಯಾಲ್ಗಾ

ಡಿಯಾಲ್ಗಾ

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಈ ದೈತ್ಯ ಡಿಯಾಲ್ಗಾ ನಿಜಕ್ಕೂ ನಿಮ್ಮಲ್ಲಿ ರೋಮಾಂಚನವನ್ನುಂಟು ಮಾಡಲಿದೆ.

ಗಿರಾಟಿನಾ

ಗಿರಾಟಿನಾ

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ವೃತ್ತಿಪರ ಆರ್ಟ್ ವರ್ಕಾಗಿ ಗಿರಾಟಿನಾ ಪರಿಗಣಿತವಾಗಿದೆ.

ಪೋಕಿಮೆನ್ ಯೆಲ್ಲೊ

ಪೋಕಿಮೆನ್ ಯೆಲ್ಲೊ

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಈ ಆರ್ಟ್ ವರ್ಕ್ ಅದ್ಭುತ ಕ್ರಿಯಾತ್ಮಕತೆಯಾಗಿದ್ದು ನಿಮ್ಮ ಮನಸ್ಸಿಗೆ ಮುದವನ್ನು ನೀಡುವಂತಿದೆ.

ಸೆಕ್ಸ್ ಬಾಬ್ - ಓಂಬ್

ಸೆಕ್ಸ್ ಬಾಬ್ - ಓಂಬ್

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಸೆಕ್ಸ್ ಬಾಬ್ ಓಂಬ್ ಅದ್ಭುತ ಆರ್ಟ್ ವರ್ಕ್ ಎಂದು ಪರಿಗಣಿತವಾಗಿದೆ.

ನಿಯಾನ್ ಕ್ಯಾಟ್

ನಿಯಾನ್ ಕ್ಯಾಟ್

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಪಿಕ್ಸೆಲ್ ಆರ್ಟ್ ಬಗ್ಗೆ ಮಾತನಾಡುವಾಗ ನಿಯಾನ್ ಕ್ಯಾಟ್ ಅನ್ನು ಹೇಗೆ ತಾನೇ ಮರೆಯಲು ಸಾಧ್ಯ?

ಮಿ ಗುಸ್ಟಾ

ಮಿ ಗುಸ್ಟಾ

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ನಿಜಕ್ಕೂ ಆರ್ಟ್ ವರ್ಕ್‌ನ ಕಲಾವಂತಿಕೆ ಇಲ್ಲಿ ಜೀವತಳೆದಿದೆ.

ಸ್ಪೇಸ್ ಇನ್‌ವೇಡರ್ಸ್

ಸ್ಪೇಸ್ ಇನ್‌ವೇಡರ್ಸ್

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಕ್ಲಾಸಿಕ್ ಸ್ಪೇಸ್ ಇನ್‌ವೇಡರ್ಸ್ ಅನ್ನು ಮರೆಯದಿರಿ! ಕ್ರಿಯಾತ್ಮಕತೆ ಇಲ್ಲಿ ಜೀವತಳೆದಿರುವುದು ನಿಜವಾಗಿದೆ.

ಮೆಗಾಮ್ಯಾನ್ II

ಮೆಗಾಮ್ಯಾನ್ II

ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ ಕಲಾಪ್ರತಿಮೆಗಳು

ಹೆಚ್ಚು ಕ್ಲಾಸಿಕ್ ಎಂದೆನಿಸಿರುವ ರೆಟ್ರೋ ಗೇಮ್ ಇದಾಗಿದ್ದು, ಎಕ್ಸೆಲ್‌ನಲ್ಲಿ ನಿಮಗೆ ಪ್ರಯತ್ನಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 20 Geeky Artworks Created Using Microsoft Excel.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot