ಪ್ರತಿಯೊಬ್ಬರಿಗೂ ಗೊಂದಲ ಉಂಟುಮಾಡುವ ಅಚ್ಚರಿ ಫೋಟೋಗಳು
ಪ್ರಪಂಚದಲ್ಲಿಯೇ ಅದ್ಭುತವಾದ ಗ್ಯಾಜೆಟ್ ಯಾವುದು? ಅಂದ್ರೆ ಬಹುಶಃ ಯಾವುದನ್ನ ಹೇಳೋದು ಅಂತ ಗೊಂದಲ ಎಲ್ಲರ ಮೆದುಳಿನಲ್ಲಿ ಪ್ರಾರಂಭವಾಗುತ್ತೆ. ಆದರೆ ಅದ್ಭುತವಾದ ಗ್ಯಾಜೆಟ್‌ಗೆ ಉತ್ತರವೇ ಪ್ರಾಕೃತಿಕವಾಗಿ ಎಲ್ಲರೂ ಹೊಂದಿರುವ ಮೆದುಳು (Brain) ಎಂದರೆ ತಪ್ಪಾಗಲಾರದು. ಹೌದು, ನಿರಂತರವಾಗಿ, ಬ್ರೇಕ್ ಇಲ್ಲದೇ ಚಟುವಟಿಕೆಯಲ್ಲಿ ನಿರತವಾಗಿರುವ ಮೆದುಳು ಅದ್ಭುತವಾದ ಗ್ಯಾಜೆಟ್. ಮೆದುಳು ಪ್ರಪಂಚದಲ್ಲಿ ನೆಡೆಯುವ ಎಲ್ಲಾ ಘಟನೆಗಳ ಬಗ್ಗೆಯೂ ಸೂಕ್ಷ್ಮವಾಗಿ ಅರಿವು ಮೂಡಿಸುತ್ತಿರುತ್ತದೆ.
ಈ ಮಾಹಿತಿಯನ್ನ ಹೀಗೇಕೆ ಹೇಳ್ತಿದ್ದೀವಿ ಅಂತ ಸ್ವಲ್ಪ ಕುತೂಹಲ ಆಗಬಹುದು. ಆದರೆ ನಾವು ನಿಮಗೆ ಇಂದಿನ ಲೇಖನದಲ್ಲಿ ತೋರಿಸುವ 20 ಫೋಟೋಗಳು ಪ್ರತಿಯೊಬ್ಬರ ಮೆದುಳಿಗೂ ಗೊಂದಲ ಉಂಟುಮಾಡುತ್ತವೆ. ಈ ತಲೆಬಿಸಿ ಅಂತಾರಲ್ಲಾ.. ಅದು ಖಂಡಿತ ಆಗುತ್ತೆ. ಅಲ್ಲದೇ ಇಂತಹ ಅದ್ಭುತ ಕಲೆ ಪ್ರಪಂಚದಲ್ಲಿ ನಿಜವಾಗಿಯೂ ಇದೆಯೇ ಎಂಬುದು ಎಲ್ಲರಿಗೂ ಮೂಡುವ ಪ್ರಶ್ನೆ. ಇನ್ನೇಕೆ ತಡ. ಹಾಗಾದ್ರೆ ಆ ಫೋಟೋಗಳು ಯಾವುವು ಎಂದು ಲೇಖನದಲ್ಲಿ ಓದಿ, ನೋಡಿ, ಫೋಟೋಗಳ ಬಗ್ಗೆ ಒಂದು ನಿಶ್ಚಯಕ್ಕೆ ಬನ್ನಿ.

#1
ಈ ಫೋಟೋದಲ್ಲಿನ ವಸ್ತುಸ್ಥಿತಿ ಬಗ್ಗೆ ಯಾವುದು ಸರಿ ಎಂಬ ಗೊಂದಲ ಎಲ್ಲರನ್ನು ಕಾಡದೆ ಇರದು.

#2
ಚಿತ್ರದಲ್ಲಿರುವ ವ್ಯಕ್ತಿಯು ನಿಂತಿದ್ದಾನೆಯೇ ಅಥವಾ ತೇಲಾಡುತ್ತಿದ್ದಾನೆಯೇ ಎಂಬುದು ಪ್ರಶ್ನಾರ್ಥಕ.

#3
ಈ ಚಿತ್ರನೋಡಿ ಭ್ರಮಾತ್ಮಕ ಪರಿಣಾಮ ಹೇಗಿದೆ ಎಂದು ಅಲೋಚಿಸಿ.

#4
ಟೇಕ್ ಯುವರ್ ಟೈಮ್. ಕಾಲುಗಳು ಎಷ್ಟು? ಅವು ಯಾವುವು ಎಂದು ಪತ್ತೆಹಚ್ಚಿ.

#5
ಈ ಚಿತ್ರದಲ್ಲಿ ಎತ್ತರ ಜಾಸ್ತಿಯೋ ಅಥವಾ ವ್ಯಕ್ತಿ ಕುಳಿತಿರುವುದು ಹೇಗೆ ಎಂದು ಪತ್ತೆ ಹಚ್ಚಿ.

#6
ಇದು ನಿಜನಾ ಎಂದು ಪ್ರಶ್ನಿಸಿಕೊಳ್ಳಿ. ಹಾಗೆ ಒಂದು ನಿರ್ಧಾರಕ್ಕೆ ಬನ್ನಿ.

#7
ಸೃಜನಾತ್ಮಕತೆ ಹೀಗೂ ಇರುತ್ತದೆಯೇ?
ನೋಡಲು ಇಲ್ಲಿ ಕ್ಲಿಕ್ ಮಾಡಿ

#8
ಈ ಗ್ಯಾಜೆಟ್ ಎಲ್ಲಾ ಸಮಯದಲ್ಲೂ ನಿಮ್ಮನ್ನೇ ನೋಡುತ್ತದೆ.
ನೋಡಲು ಇಲ್ಲಿ ಕ್ಲಿಕ್ ಮಾಡಿ

#9
ಎಲ್ಲಾ ಕಡೆಯೂ ಸಹ ನಿಮ್ಮ ಕಣ್ಣುಗಳನ್ನು ಸರಿಸಿ ನೋಡಿ.

#10
ಕಲಾವಿದ ಇದನ್ನು ಹೇಗೆ ನಿರ್ಮಿಸಿದ ಎಂದು ಒಮ್ಮೆ ಆಲೋಚಿಸಿ.

#11
ಪ್ರಾಣಿಗಳ ಕನ್ನಡಿಯೊಳಗಿನ ಚಿತ್ರಗಳನ್ನು ತಲೆಕೆಳಗೆ ಮಾಡಿದರೆ ಹೇಗೆ ಕಾಣುತ್ತವೆ ನೋಡಿ.

#12
ದೂರದಿಂದ ಒಮ್ಮೆ ನೋಡಿ. ಹತ್ತರದಿಂದ ಒಮ್ಮೆ ನೋಡಿ. ನೀವು ಯಾವ ವೃತ್ತವನ್ನು ದೃಷ್ಟಿಸಿ ನೋಡುತ್ತಿರೋ ಅದು ಮಾತ್ರ ತಿರುಗುವುದನ್ನು ನಿಲ್ಲಿಸುತ್ತದೆ.

#13
ಹೃದಯದ ಸಿಂಬಲ್, ಪ್ರೀತಿಯ ಸಿಂಬಲ್‌ನಿಂದ ಏನಾಗುತ್ತಿದೆ ಎಂಬುದನ್ನು ಕಣ್ಣಾಡಿಸುತ್ತಾ ತಿಳಿಯಿರಿ.
ಇನ್ನು ಒಮ್ಮೆ ವಾಸ್ತವ ನೋಡಲು ಇಲ್ಲಿ ಕ್ಲಿಕ್ ಮಾಡಿ

#14
3 ಕಾರುಗಳು ಒಂದೇ ಗಾತ್ರವೇ ಎಂದು ಅಲೋಚಿಸಿ ನೋಡಿ. ನಂಬಲು ಅಥವಾ ನಿಶ್ಚಯಿಸಲು ಸಾಧ್ಯವಾಗದಿದ್ದರೇ ಇಲ್ಲಿ ಕ್ಲಿಕ್ ಮಾಡಿ ಅಚ್ಚರಿ ನೋಡಿ

#15
ಹಾಗೆ ಕಣ್ಣಾಡಿಸಿ ನೋಡಿ ಇಲ್ಲಿ ಬಚ್ಚಿಟ್ಟಿದ್ದಾದರೂ ಏನು ಎಂದು ತಿಳಿಯರಿ.

#16
ಚಿತ್ರದಲ್ಲಿ ನೀರಿನ ಪ್ರತಿಫಲನ ಹೇಗಾಗಿದೆ ಎಂದು ನೋಡಿ.

#17
ಈ ಚಿತ್ರದ ಬಗ್ಗೆ ವಿವರಣೆ ನೀಡಿರಿ. ನಿಮ್ಮಿಂದ ಸಾಧ್ಯವಾದರೆ.

#18
ಈ ಚಿತ್ರ ನಿಜವಾಗಿಯೂ ಚಲಿಸುತ್ತಿದೆಯೇ ಎಂದು ನೋಡಿ. ಸರಳವಾದ ಚಿತ್ರವಿದು.

#19
ಈ ಚಿತ್ರದ ಅದ್ಭುತ ಚಲನೆಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಗಿಜ್‌ಬಾಟ್

ಗಿಜ್‌ಬಾಟ್
ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಮತ್ತು ಓದಿರಿ ವೆಬ್‌ಸೈಟ್ ಗಿಜ್‌ಬಾಟ್.ಕನ್ನಡ.ಕಾಂ


Click it and Unblock the Notifications








